Home Ground Report ಗುಬ್ಬಿ ದಲಿತ ದೌರ್ಜನ್ಯ; ‘ಸಮಾಚಾರ’ ಸರಣಿ

ಗುಬ್ಬಿ ದಲಿತ ದೌರ್ಜನ್ಯ; ‘ಸಮಾಚಾರ’ ಸರಣಿ

SHARE

ಗುಬ್ಬಿ ದಲಿತ ದೌರ್ಜನ್ಯ ಘಟನೆ ನಡೆದು ಒಂದು ವರ್ಷ ಕಳೆದ ಬಳಿಕವೂ ಹಲ್ಲೆಗೊಳಗಾದ ಅಭಿಷೇಕ್‌ ಮತ್ತು ಅವರ ಕುಟುಂಬ ಸದಸ್ಯರು ಆ ಘಟನೆಯ ಯಾತನೆಯನ್ನು ಅನುಭವಿಸುತ್ತಲೇ ಇದ್ದಾರೆ. ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದ್ದ ಈ ಅಮಾನುಷ ಹಲ್ಲೆ ಘಟನೆಯನ್ನು ಸಮಾಜ ಸಂಪೂರ್ಣವಾಗಿ ಮರೆಯುವ ಮುನ್ನ ‘ಸಮಾಚಾರ’ ಅಭಿಷೇಕ್‌ ಮನೆಗೆ ಭೇಟಿ ನೀಡಿ, ಆ ಕುಟುಂಬದ ಸದ್ಯ ಸ್ಥಿತಿಯನ್ನು ಸರಣಿ ರೂಪದಲ್ಲಿ ವರದಿ ಮಾಡಿದೆ.

ಅಭಿಷೇಕ್‌ ಅನುಭವಿಸಿದ ಮತ್ತು ಅನುಭವಿಸುತ್ತಿರುವ ದೈಹಿಕ ಹಾಗೂ ಮಾನಸಿಕ ನೋವು, ಅವರ ಕುಟುಂಬದವರು ಅನುಭವಿಸಿದ ಅಪಮಾನಗಳ ಬಗ್ಗೆ ‘ಸಮಾಚಾರ’ದಲ್ಲಿ ಪ್ರಕಟಗೊಂಡ ನಾಲ್ಕು ಸರಣಿ ವರದಿಗಳು ಇಲ್ಲಿವೆ:

ಗುಬ್ಬಿಯಲ್ಲಿ ನಡೆದ ದಲಿತ ದೌರ್ಜನ್ಯ: ವರ್ಷ ಕಳೆದರೂ ಮಾಯದ ಗಾಯ…

ಆಸ್ಪತ್ರೆ, ಪೊಲೀಸು, ಕೇಸು ಮತ್ತು ಪೋಕ್ಸೋ: ಮನೆಯವರಿಗೇ ಗೊತ್ತಿರಲಿಲ್ಲ ವಿಡಿಯೊ ವಿಷಯ

ಆಯ್ಕೊಂಡು ತಿಂತಿದ್ದ ಕೋಳಿ ಕಾಲು ಮುರಿದ ಹಾಗೆ ಆಗಿದೆ ಅವನ ಪರಿಸ್ಥಿತಿ

ಮಂಕಾದ ಮಗ, ಈಡೇರದ ಭರವಸೆಗಳು…