An unconventional News Portal.

Karnataka
  ...

  ಕಾವೇರಿ ತೀರ್ಪಿಗೆ ಭಿನ್ನ ಪ್ರತಿಕ್ರಿಯೆಗಳು: ಕರ್ನಾಟಕಕ್ಕೆ ಸಮಾಧಾನ, ತಮಿಳುನಾಡಿನ ಅಸಮಾಧಾನ

  ಕಾವೇರಿ ನೀರು ಹಂಚಿಕೆ ವಿಷಯವಾಗಿ ಸುಪ್ರೀಂಕೋರ್ಟ್‌ನ ತೀರ್ಪು ಶುಕ್ರವಾರ ಹೊರಬಿದ್ದಿದೆ. ಸುಪ್ರೀಂಕೋರ್ಟ್‌ನ ಈ ತೀರ್ಪಿನಿಂದ ಕಾವೇರಿ ನ್ಯಾಯಮಂಡಳಿಯಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿದ್ದಕ್ಕಿಂತ 14.75 ಟಿಎಂಸಿ ನೀರು ಹೆಚ್ಚುವರಿಯಾಗಿ ಸಿಕ್ಕಂತಾಗಿದೆ. “ಈ ತೀರ್ಪು ಸಮಾಧಾನ ತಂದಿದೆ” ಎಂಬ ಅಭಿಪ್ರಾಯ ಕರ್ನಾಟಕದಲ್ಲಿ ವ್ಯಕ್ತವಾಗಿದ್ದರೆ, “ನಮಗೆ ಅನ್ಯಾಯವಾಗಿದೆ” ಎಂದು ತಮಿಳುನಾಡು ಹೇಳಿದೆ. ಈ ಮೂಲಕ ತಮಿಳುನಾಡು ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಅಸಮಾಧಾನ ಹೊರಹಾಕಿದೆ. “ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ 28 ವರ್ಷಗಳ ಕರ್ನಾಟಕದ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಇದೊಂದು ಐತಿಹಾಸಿಕ ತೀರ್ಪು. ಎರಡೂ […]

  February 16, 2018
  ...

  ದಕ್ಷಿಣ ರಾಜ್ಯಗಳ ಜಲಕ್ಷಾಮ: ಸಮಸ್ಯೆಗೆ ಗೋದಾವರಿ ಜೋಡಣೆ ನೀಡುತ್ತಾ ಪರಿಹಾರ?

  ಕಾವೇರಿ ಕಣಿವೆಯಲ್ಲಿ ದೊರೆಯುವ ಒಟ್ಟು ನೀರಿನಲ್ಲಿ ಶೇ.80ರಷ್ಟು ಪಾಲು ನನ್ನದು ಎಂಬ  ತಮಿಳುನಾಡು ವಾದಕ್ಕೆ ಸ್ಪಂದಿಸದ ಸುಪ್ರೀಂ ಕೋರ್ಟ್‌ ಕರ್ನಾಟಕ್ಕೆ 14.75 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಕೊಟ್ಟಿದೆ. ನ್ಯಾಯ ಮಂಡಳಿ ತಮಿಳುನಾಡಿಗೆ ಹರಿಸುವಂತೆ ಸೂಚಿಸಿದ್ದ 192 ಟಿಎಂಸಿ ನೀರಿನ ಪ್ರಮಾಣವನ್ನು 177.25 ಟಿಎಂಸಿಗೆ ಕಡಿತಗೊಳಿಸಿದೆ. ಕಾವೇರಿ ನದಿ ನೀರಿನಲ್ಲಿ ಪಾಲು ಪಡೆಯುತ್ತಿರುವ ನಾಲ್ಕೂ ರಾಜ್ಯಗಳಿಗೆ ಅನ್ಯಾಯವಾಗದ ರೀತಿಯಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟಿಸಿದೆಯಾದರೂ, ತಮಿಳುನಾಡಿಗೆ ಬೇಡಿಕೆಯಿಟ್ಟಷ್ಟು ಪ್ರಮಾಣದ ನೀರು ದೊರೆತಿಲ್ಲ. ತಮಿಳುನಾಡಿನ ಈ ನೀರಿನ ಬೇಡಿಕೆಯನ್ನು ಪೂರೈಸುವ […]

  February 16, 2018
  ...

  ಕಾವೇರಿ ನದಿ ನೀರು ಹಂಚಿಕೆ ವಿವಾದ: ಎಲ್ಲರಿಗೂ ಸಮಾಧಾನ ತಂದ ಸುಪ್ರಿಂ ತೀರ್ಪು

  ಕಾವೇರಿ ನದಿ ನೀರಿ ಹಂಚಿಕೆ ಸಂಬಂಧ ಶುಕ್ರವಾರ ಹೊರಬಿದ್ದ ಸುಪ್ರಿಂ ಕೋರ್ಟ್ ತೀರ್ಪು ರಾಜ್ಯಕ್ಕೆ ನ್ಯಾಯ ಒದಗಿಸಿದೆ; ಅದೇ ವೇಳೆ ತಮಿಳನಾಡಿಗೂ ನಿರಾಸೆ ಮೂಡಿಸಿಲ್ಲ. ಸುಪ್ರಿಂ ಕೋರ್ಟ್ ತ್ರಿಸದಸ್ಯ ಪೀಠ ನೀಡಲಿರುವ ತೀರ್ಪು ಕರ್ನಾಟಕಕ್ಕೆ ವ್ಯತಿರಿಕ್ತವಾಗಿರಲಿದೆ ಎಂಬ ಊಹಾಪೋಹಗಳಿಗೂ ಈ ಮೂಲಕ ತೆರೆ ಬಿದ್ದಿದೆ.  ಕಾವೇರಿ ಟ್ರಿಬ್ಯೂನಲ್ ಈ ಹಿಂದೆ ನೀಡಿದ್ದ ಏಕಪಕ್ಷೀಯವಾದ ತೀರ್ಮಾನವನ್ನು ಮಾರ್ಪಡಿಸಿರುವ ಸುಪ್ರಿಂ ಕೋರ್ಟ್, ನದಿ ನೀರನ್ನು ನೆಚ್ಚಿಕೊಂಡ ಮೂರು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಸಮಾನ ನ್ಯಾಯ ಒದಗಿಸುವ ಪ್ರಯತ್ನ […]

  February 16, 2018
  ...

  ಟೈಮ್‌ಲೈನ್‌ ಸ್ಟೋರಿ: ಕಾವೇರಿ ನದಿ ನೀರು ಹಂಚಿಕೆ ವಿವಾದ ಸಾಗಿ ಬಂದ ಹಾದಿ

  ಕಾವೇರಿ ನದಿ ನೀರು ಹಂಚಿಕೆಯ ವಿವಾದ ಇಂದು ನಿನ್ನೆಯದೇನಲ್ಲ. 1910ರಲ್ಲಿ ಕನ್ನಂಬಾಡಿ ಕಟ್ಟೆಗೆ ಗುದ್ದಲಿಪೂಜೆ ನೆರವೇರಿಸುವ ಮುಂಚೆಯೇ ನದಿ ನೀರು ಹಂಚಿಕೆ ಸಂಬಂಧಪಟ್ಟ ಹಾಗೆ ಮಾತುಕತೆ ನಡೆದಿತ್ತು. ಅಂದಿನ ಮೈಸೂರು ಒಡೆಯರ್ ಮತ್ತು ಮದ್ರಾಸ್‌ ಪ್ರೆಸಿಡೆನ್ಸಿಗಳ ನಡುವೆ 1924ರಲ್ಲಿ ಈ ಕುರಿತು ಒಪ್ಪಂದವಾಗಿತ್ತು. 1974ರಲ್ಲಿ ಈ ಒಪ್ಪಂದಕ್ಕೆ ಯಾವುದೇ ಮಾನ್ಯತೆ ಇಲ್ಲದಂತಾಯಿತು. ಅದಾಗಲೇ ಭಾಷಾವಾರು ಪ್ರಾಂತ್ಯಗಳು ರಚನೆಯಾಗಿದ್ದವು. ಕಾವೇರಿ ನದಿ ನೀರಿನ ವಿಷಯ ಎರಡು ಭಾಷಾ ಸಮುದಾಯಗಳ ನಡುವಿನ ವೈರತ್ವಕ್ಕೆ ನಾಂದಿ ಹಾಡಿತು. ಕಾವೇರಿ ನದಿ ಕಣಿವೆಯಲ್ಲಿ […]

  February 16, 2018
  ...

  ‘ಭಿಲ್‌ ಗ್ಯಾಂಗ್‌ ಅಪರಾಧಗಳ ಅಕ್ಷಯಪಾತ್ರೆ’: ಪೊಲೀಸರ ತನಿಖೆಯಲ್ಲಿ ಅಗೆದಷ್ಟೂ ಸಿಗುತ್ತಿದೆ ‘ಚಿನ್ನ’!

  ಬೆಂಗಳೂರು ಪೊಲೀಸರು ಭಿಲ್‌ ಗ್ಯಾಂಗ್‌ನ ಐವರನ್ನು ಬಂಧಿಸಿದ ಬಗ್ಗೆ ಪೊಲೀಸ್‌ ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ ಅಷ್ಟಕ್ಕೇ ಪ್ರಕರಣದ ತನಿಖೆ ಮುಗಿದಿಲ್ಲ. ಮಧ್ಯಪ್ರದೇಶದಲ್ಲೇ ಬೀಡು ಬಿಟ್ಟಿರುವ ಬೆಂಗಳೂರು ಪೊಲೀಸರಿಗೆ ಭಿಲ್‌ ಗ್ಯಾಂಗ್‌ನ ಅಪರಾಧದ ಅಕ್ಷಯಪಾತ್ರೆ ಸಿಕ್ಕಿದೆ. ಕೈ ಹಾಕಿದಷ್ಟು ಮನೆಗಳ್ಳತನ ಪ್ರಕರಣಗಳಲ್ಲಿ ಭಿಲ್‌ ಗ್ಯಾಂಗ್‌ನ ಪಾತ್ರ ಸಿಗುತ್ತಿದೆ. ಉನ್ನತ ಪೊಲೀಸ್‌ ಮೂಲಗಳ ಮಾಹಿತಿಯ ಪ್ರಕಾರ ಸುಮಾರು 70ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಿಲ್‌ ಗ್ಯಾಂಗ್‌ನ ಸದಸ್ಯರ ಕೈವಾಡ ಇಲ್ಲಿಯವರೆಗಿನ ತನಿಖೆಯಲ್ಲಿ ಪತ್ತೆಯಾಗಿದೆ.  ರಾಜ್ಯದಲ್ಲಿ ನಡೆದ ಹಲವು ಮನೆಗಳ್ಳತನ ಪ್ರಕರಣಗಳಲ್ಲಿ […]

  February 10, 2018
  ...

  Poorvika Mobiles give glimpses of Saudi Arabia; blatantly flout labour laws

  External Affair Minister Sushma Swaraj displayed great concerns in the month of August this year for the starving workers stranded in Jeddah of Saudi Arabia. Mammoth relief too extended quickly once the issue surfaced in the public domain. Thanks to Swaraj’s unquestionable commitment and responsibility to save the poor toiling in the scorching heat of […]

  December 20, 2016
  ...

  Going beyond Tanvir Seth; exploring link – sex, power and politics!

  A fictitious character from an American political drama web television series – Frank Underworld, who was yet-to-be-vice-president, after enjoying illicit sexual pressure with a scribe (Lady Journalist) says – “a great man once said, everything in this world is sex, except sex. Sex is power. That great man is Irish erudite play-writer, Oscar Wilde. The […]

  November 11, 2016

Top