An unconventional News Portal.

Air India
    ...

    ಸಮಯ ಪ್ರಜ್ಞೆ ಮೆರೆದ ಮಹಿಳಾ ಪೈಲಟ್‌; ಸಾವಿನ ದವಡೆಯಿಂದ ಪಾರಾದ 261 ಮಂದಿ

    ಅದು ಫೆ. 7ನೇ ತಾರೀಖು ಬೆಳಗ್ಗೆ 8ರ ಸಮಯ. ಆಕಾಶದ ಅಂಗಳದಲ್ಲಿ ಏಕಾಏಕಿ ಮುಖಾಮುಖಿಗೊಂಡ ಎರಡು ವಿಮಾನಗಳ ಮಧ್ಯೆ ಘಟಿಸಬಹುದಾಗಿದ್ದ ಅಫಘಾತ ಕೆಲವೇ ಕ್ಷಣಗಳ ಅಂತರದಲ್ಲಿ ಪವಾಡವೆಂಬಂತೆ ದೂರವಾಯಿತು. ವಿಮಾನದಲ್ಲಿದ್ದ ಮಹಿಳಾ ಪೈಲಟ್‌ ಓರ್ವಳ ಅನುಭವ ಮತ್ತು ಚಾಕಚಕ್ಯತೆ ಸುಮಾರು 261 ಪ್ರಯಾಣಿಕ ಜೀವ ಉಳಿಸಿತು. ‘ವಿಸ್ತಾರ’ ಎಂಬ ವಾಯುಯಾನ ಸಂಸ್ಥೆಯ ‘ಏ-320 ನಿಯೋ’ ವಿಮಾನವು ‘ಯುಕೆ 997’ ಹೆಸರಿನಲ್ಲಿ ದೆಹಲಿಯಿಂದ ಪುಣೆಗೆ ಮುಂಬೈ ಚಲಿಸುತ್ತಿತ್ತು. ಸುಮಾರು 152 ಜನ ಪ್ರಯಾಣಿಕರನ್ನು ಹೊಂದಿದ್ದ ಈ ವಿಮಾನಕ್ಕೆ 29,000 […]

    February 13, 2018
    ...

    ದುಪ್ಪಟ್ಟಾದ ಗಗನಯಾತ್ರಿಗಳ ಸಂಖ್ಯೆ: ಭಾರತದಲ್ಲಿ ವಿಮಾನಯಾನದ ನಡೆದು ಬಂದ ಹಾದಿಯ ಸುತ್ತ…

    ದೇಶದಲ್ಲಿ ಆರ್ಥಿಕ ಸಮಾನತೆಯ ಅಂತರ ಹೆಚ್ಚುತ್ತಿರುವ ಸಮಯದಲ್ಲಿಯೇ, ಅಂತರ್‌ ದೇಶೀಯ ವಿಮಾನಯಾನಿಗಳ ಸಂಖ್ಯೆ ದುಪ್ಪಟ್ಟಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. 2017ರ ಹೊತ್ತಿಗೆ ದೇಶದೊಳಗೆ ಸಂಚರಿಸಲು ವಿಮಾನವನ್ನು ಬಳಸುವವರ ಸಂಖ್ಯೆ 11.7 ಕೋಟಿ ತಲುಪಿದೆ. ಇವತ್ತಿಗೆ, ಪ್ರತಿ ಗಂಟೆಗೆ ಪ್ರಯಾಣಿಕರನ್ನು ಹೊತ್ತ 100 ವಿಮಾನಗಳು ಆಗಸಕ್ಕೆ  ಚಿಮ್ಮುತ್ತಿವೆ. 2011ರಲ್ಲಿ ಗಂಟೆಗೆ 67 ವಿಮಾನಗಳು ಮಾತ್ರವೇ ಸಂಚಾರ ನಡೆಸುತ್ತಿದ್ದವು. ಅಂದರೆ, ಕಳೆದ 6 ವರ್ಷಗಳ ಅಂತರದಲ್ಲಿ, ದೇಶದ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ ಇತ್ತೀಚಿಗೆ ಬಿಡುಗಡೆಗೊಳಿಸಿದ […]

    January 25, 2018

Top