An unconventional News Portal.

ಹಿಂದುತ್ವ
    ...

    ಎನ್‌ಡಿಟಿವಿ ಸಿಎಂ ಸಂದರ್ಶನ: ‘ನಾನು ದೇವರನ್ನು ನಂಬುತ್ತೇನೆ…’ ಎಂದವರು ಸಿದ್ದರಾಮಯ್ಯ!

    ಇದು ಚುನಾವಣೆಗೂ ಮುನ್ನ ರಾಷ್ಟ್ರೀಯ ವಾಹಿನಿಯೊಂದು ನಡೆಸಿದ ಸಂದರ್ಶನದ ಸಂಪೂರ್ಣ ಮಾಹಿತಿ. ಮುಂಬರುವ ಕರ್ನಾಟಕ ವಿಧಾನಸಸಭಾ ಚುನಾವಣೆಯನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಈ ಚುನಾವಣೆಯ ಗೆಲುವು ಅನಿವಾರ್ಯ ಹಾಗೂ ಅಗತ್ಯ ಕೂಡ. ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನೇ ಮುಂದಿಡಲು ತೀರ್ಮಾನ ತೆಗೆದುಕೊಂಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಲವು ಮುಖ್ಯಮಂತ್ರಿ ಆಕಾಂಕ್ಷಿಗಳಿದ್ದರೂ, ಸಿಎಂ ಸಿದ್ದರಾಮಯ್ಯ ಅವರೇ, ಚುನಾವಣೆಯ ಮುಂಚೂಣಿ ನಾಯಕರಾಗಲಿದ್ದಾರೆ. ಅಂತಹದೊಂದು ಬೆಳವಣಿಗೆಯನ್ನು […]

    February 7, 2018
    ...

    ಕೊರೆಗಾಂವ್‌ ಸಂಭ್ರಮಾಚರಣೆ ಮೇಲೆ ದಾಳಿ ಹಿನ್ನೆಲೆ: ದಲಿತ ಸಂಘಟನೆಗಳ ಬಂದ್ ಯಶಸ್ವಿ

    ಭೀಮಾ-ಕೋರೆಗಾಂವ್ ಯುದ್ಧದ 200ನೇ ವಿಜಯೋತ್ಸವದ ವೇಳೆ ನಡೆದ ಹಿಂಸಾಚಾರ ಖಂಡಿಸಿ ದಲಿತ ಸಂಘಟನೆಗಳು ಕರೆ ನೀಡಿದ್ದ ಮಹಾರಾಷ್ಟ್ರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಡಾ. ಬಿ. ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಕರೆ ನೀಡಿದ್ದ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಮುಂಬೈ ಸೇರಿದಂತೆ ಮಹಾರಾಷ್ಟ್ರದ ಬಹುತೇಕ  ನಗರಗಳು ಸಂಪೂರ್ಣ ಸ್ತಬ್ಧವಾಗಿದ್ದವು. ಸೋಮವಾರ ಕೋರೆಗಾಂವ್‍ನಲ್ಲಿ ನಡೆಯುತ್ತಿದ್ದ ಭೀಮಾ-ಕೋರೆಗಾಂವ್ ಯುದ್ಧದ 200ನೇ ವಿಜಯೋತ್ಸವ ಆಚರಣೆ ವೇಳೆ ಘರ್ಷಣೆ ನಡೆದಿತ್ತು. ದಲಿತ ಸಮುದಾಯದ ಸ್ವಾಭಿಮಾನದ ಸಂಕೇತವಾಗಿರುವ ಭೀಮಾ-ಕೋರೆಗಾಂವ್ ವಿಜಯೋತ್ಸವವನ್ನ ಸಂಭ್ರಮಿಸಲು […]

    January 3, 2018
    ...

    ಪ್ರಜಾತಂತ್ರವನ್ನ ಪಾತಾಳಕ್ಕೆ ತಳ್ಳುತ್ತಿದೆಯೇ ಚುನಾವಣಾ ಚಾಣಾಕ್ಷ ‘ಶಾ’ ತಂತ್ರಗಾರಿಕೆ?

    2018 ಹಾಗೂ 2019 ಚುನಾವಣೆಯ ಪರ್ವಕಾಲ. ಈ ವರ್ಷ ದೊಡ್ಡ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ ಒಟ್ಟು 8 ರಾಜ್ಯಗಳ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ಮುಂದಿನ ವರ್ಷ ಲೋಕಸಭೆ ಚುನಾವಣೆ. ಪ್ರಜಾಧಿಕಾರದ ಪಡೆಯುವ ಪ್ರಕ್ರಿಯೆ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ಗೆಲುವು-ಸೋಲಿನ ಲೆಕ್ಕಾಚಾರದೊಂದಿಗೆ ರಾಜಕೀಯ ಪಕ್ಷಗಳು ರಟ್ಟೆಯರಳಿಸಿ ಪ್ರಚಾರದ ಕಣಕ್ಕೆ ಇಳಿದಿವೆ. ಪ್ರಮುಖ ಮೂರು ಪಕ್ಷಗಳ ಚುನಾವಣಾ ಪ್ರಚಾರದ ವೈಖರಿಗಳ ಪೈಕಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಹಾಗೂ 19 ರಾಜ್ಯಗಳ ಚುಕ್ಕಾಣಿ ಹಿಡಿದಿರುವ ಬಿಜೆಪಿ ರೂಪಿಸುತ್ತಿರುವ ಚುನಾವಣಾ ತಂತ್ರಗಾರಿಕೆ, ದೇಶದ ಚುನಾವಣಾ […]

    January 3, 2018
    ...

    ಉತ್ತರ ಕನ್ನಡದ ಕೋಮು ಹಿಂಸಾಚಾರ ಮತ್ತು ರಾಜ್ಯದಲ್ಲಿ ನಡೆದು ಬಂದ ಮತೀಯ ಗಲಭೆಯ ಇತಿಹಾಸ

    ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತ ನಿಗೂಢ ಸಾವು ಜಿಲ್ಲೆಯಲ್ಲಿ ಕೋಮು ದಳ್ಳುರಿಗೆ ಕಾರಣವಾಯಿತು. ಹಿಂದುತ್ವವಾದಿ ಸಂಘಟನೆಗಳ ಮೇಸ್ತ ಸಾವನ್ನು ಕೋಮು ಹಿಂಸಾಚಾರಕ್ಕೆ ತಿರುಗಿಸುವಲ್ಲಿ ಯಶಸ್ವಿಯಾದರು. ಮೇಸ್ತ ಸಾವಿನ ಸುತ್ತ ಹಲವಾರು ವದಂತಿ ಮತ್ತು ಸುಳ್ಳುಗಳನ್ನು ವ್ಯವಸ್ಥಿತವಾಗಿ ಹಬ್ಬಿಸಲಾಯಿತು. ಆತನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎನ್ನುವ ವದಂತಿಗಳು ಇನ್ನಿಲ್ಲದ ವೇಗ ಪಡೆದುಕೊಂಡವು. ಈ ನಡುವೆ ಪರೇಶ್ ಮೇಸ್ತನನ್ನು ‘ಹಿಂದೂ ಹುಲಿ’ ಎಂದು ಬಿಂಬಿಸುವ ಪೋಸ್ಟರ್‌ಗಳು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಂಡು ಬಂದವು. ಕರ್ನಾಟಕದಲ್ಲಿ 2018ರ ಮೇ […]

    December 20, 2017
    ...

    ಹಿಂದುತ್ವ, ಕ್ರೈಂ, ರಾಜಕಾರಣದ ಡೆಡ್ಲಿ ಕಾಕ್‌ಟೇಲ್: ಯಾದಗಿರಿಯಲ್ಲಿ ಬೆಂಕಿ ಹಚ್ಚಿದ ರಾಜಾಸಿಂಗ್ ಯಾರು?

    ‘ಹರಿ ಓಂ. ಭಗವಾನ್ ರಾಮ್ ಜತೆ ನೀವು ಕೆಲವೇ ನಿಮಿಷಗಳಲ್ಲಿ ಸಂಪರ್ಕ ಸಾಧಿಸಬಹುದು. ದಯವಿಟ್ಟು ಕಾಯಿರಿ…’. ಇದು ತೆಲಂಗಾಣ ರಾಜ್ಯದ ಗೋಶಾಮಹಲ್ ಕ್ಷೇತ್ರದ ಬಿಜೆಪಿ ಶಾಸಕ ರಾಜಾಸಿಂಗ್ ಅವರ ಅಧಿಕೃತ ಮೊಬೈಲ್‌ಗೆ ಕರೆ ಮಾಡಿದರೆ ಕೇಳಿಸುವ ಕಾಲರ್‌ ಟ್ಯೂನ್. ರಾಜಾಸಿಂಗ್ ಡಿ. 12ರಂದು ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ನಡೆದ ‘ವಿರಾಟ್ ಹಿಂದೂ ಸಮಾವೇಶ’ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. “ಪ್ರತಿಯೊಬ್ಬ ಹಿಂದೂ ಯುವಕರು ತಮ್ಮ ಮನೆಯಲ್ಲಿ ಲಾಠಿ ಹಾಗೂ ಖಡ್ಗ ಇಟ್ಟುಕೊಂಡು ತರಬೇತಿ ಪಡೆಯಬೇಕು. ಸಂದರ್ಭ ಬಂದರೆ ಧರ್ಮ ವಿರೋಧಿಗಳ […]

    December 16, 2017
    ...

    ‘ಬಿಜೆಪಿ ಬೈಪೋಲಾರ್ ಅಜೆಂಡಾ’: ಯಡಿಯೂರಪ್ಪ ಬಾಯಲ್ಲಿ ಅಭಿವೃದ್ಧಿ; ಹಿಂದುತ್ವದ ಪಂಜು ಹಿಡಿದ ಅನಂತ- ಪ್ರತಾಪ!

    ಒಂದು ಕಡೆ ಹಿಂದುತ್ವ; ಮತ್ತೊಂದು ಕಡೆ ಅಭಿವೃದ್ಧಿ, ಮೋದಿ ಆಡಳಿತ, ಜನಪರ ಯೋಜನೆಗಳ ಮೆಲುಕಾಟ. ಇದು ಸದ್ಯ ರಾಜ್ಯ ಬಿಜೆಪಿ ನಾಯಕರು ಚುನಾವಣಾ ಹೊಸ್ತಿಲಿನಲ್ಲಿ ನಿಂತುಕೊಂಡು ಜನರನ್ನು ಸೆಳೆಯಲು ಅನುಸರಿಸುತ್ತಿರುವ ಎರಡು ಪ್ರತ್ಯೇಕ ಕಾರ್ಯತಂತ್ರಗಳು. ಕಳೆದ ಕೆಲವು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಅದಕ್ಕೂ ಮುಂಚೆ ಹುಣಸೂರಿನಲ್ಲಿ, ದಕ್ಷಿಣ ಕನ್ನಡದಲ್ಲಿ ನಡೆದ ಘಟನಾವಳಿಗಳನ್ನು ಗಮನಿಸಿದರೆ, ಬಿಜೆಪಿ ಹಿಂದುತ್ವದ ಟ್ರಂಪ್ ಕಾರ್ಡ್ ಇಟ್ಟುಕೊಂಡೇ ಮುಂದಿನ ಚುನಾವಣೆಗೆ ಇಳಿಯುವ ಮನಸ್ಸು ಮಾಡಿದಂತಿದೆ. ಈ ‘ಹಿಂದೂ ಪರ’ ಎಂಬ […]

    December 14, 2017
    ...

    ಲವ್ ಜಿಹಾದ್ ನೆಪ: ಮುಸ್ಲಿಂ ವ್ಯಕ್ತಿಯನ್ನು ಜೀವಂತ ಸುಟ್ಟು ಕೊಂದ ದೂರ್ತನ ಬಂಧನ

    ರಾಜಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಲ ಮೂಲದ ಮುಸ್ಲಿಂ ವ್ಯಕ್ತಿಯನ್ನು ಜೀವಂತವಾಗಿ ಕೊಚ್ಚಿ ಕೊಲೈಗೈದಿರುವ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಫ್ರಾಜುಲ್ (47) ಎಂಬುವವರು ಬರ್ಬರವಾಗಿ ಕೊಲೆಯಾಗಿದ್ದು ಎಂದು ತಿಳಿದು ಬಂದಿತ್ತು. ಕೋಮು ಭಾವನೆ ಕೆರಳಿಸುವ ಮಾತುಗಳೂ ವಿಡೀಯೊದಲ್ಲಿ ದಾಖಲಾಗಿದ್ದವು. ಈ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪೊಲಿಸರು  ಗುರುವಾರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ರಾಜ್ಸಮಂದ್ ಪ್ರದೇಶದ ನಿವಾಸಿ ಶಂಭುಲಾಲ್ ರೆಗಾರ್ ಎಂದು ಗುರುತಿಸಲಾಗಿದೆ. “ಅಫ್ರಾಜುಲ್ ನನ್ನು ಬರ್ಬರವಾಗಿ ಹತ್ಯೆ ಮಾಡಿ […]

    December 7, 2017
    ...

    ‘ಈ ಚಿತ್ರಗಳು ಏನನ್ನು ಹೇಳುತ್ತಿವೆ?’: ಅಂದು ಅಲನ್ ಕುರ್ದಿ; ಇಂದು ರೊಹಿಂಗ್ಯಾ ಕಂದ…

    ಕಳೆದ ಮೂರು ದಿನಗಳಿಂದ ಕರ್ನಾಟಕದ ಫೇಸ್ಬುಕ್ ಬಳಕೆದಾರರ ಒಂದು ವಲಯದಲ್ಲಿ, ‘ಈ ಚಿತ್ರ ಏನನ್ನು ಹೇಳುತ್ತಿದೆ?’ ಎಂಬ ವಾಕ್ಯ ಹಾಸ್ಯಕ್ಕೆ, ಆರೋಪಕ್ಕೆ, ಪ್ರತಿಕ್ರಿಯೆಗೆ ಕಾರಣವಾಗಿದೆ. ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ಎಸ್‌. ಅವರು ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಗೌರಿ ಲಂಕೇಶ್ ಹತ್ಯೆಗೆ ಪ್ರತಿರೋಧ ವ್ಯಕ್ತಪಡಿಸುವ ಸಮಾವೇಶದಲ್ಲಿ ಪಾಲ್ಗೊಂಡ ತಾಯಂದಿರ ಚಿತ್ರವನ್ನು ಪೋಸ್ಟ್ ಮಾಡಿದ್ದಲ್ಲದೆ; ಮತ್ತು ಅದಕ್ಕೆ ‘ಈ ಚಿತ್ರ ಏನು ಹೇಳುತ್ತಿದೆ?’ ಎಂಬ ಟ್ಯಾಗ್‌ಲೈನ್‌ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ, ಉತ್ತರ ಕರ್ನಾಟಕ ಮೂಲಕ ಸಾಮಾಜಿಕ […]

    September 16, 2017
    ...

    ವಾರಣಾಸಿಯತ್ತ ಎಲ್ಲರ ಚಿತ್ತ: ಯುಪಿ ಚುನಾವಣೆಯಲ್ಲಿ ಏನಿದು ‘ಕ್ಷೇತ್ರ ಮಹಾತ್ಮೆ’?

    ಉತ್ತರ ಪ್ರದೇಶ ಚುನಾವಣೆಯ ಕೊನೆಯ ಹಂತದ ಮತದಾನಕ್ಕೆ ಇನ್ನು 48 ಗಂಟೆಗಳಷ್ಟೆ ಬಾಕಿ ಇರುವಾಗ, ವಾರಣಾಸಿಯನ್ನು ಕೇಂದ್ರವಾಗಿಟ್ಟುಕೊಂಡು ಪ್ರಮುಖ ಪಕ್ಷಗಳು ಬಲ ಪ್ರದರ್ಶನಕ್ಕೆ ಇಳಿದಿವೆ. ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ವಾರಣಾಸಿಯ ಬೀದಿಗಳಲ್ಲಿ ಮತದಾರರನ್ನು ಸೆಳೆಯುವ ತಂತ್ರ ಅನುಸರಿಸಿದ್ದರೆ, ವಾರಣಾಸಿಯ ಹೊರಭಾಗದ ದಲಿತ ಬಸ್ತಿಗಳಲ್ಲಿ ಬಿಎಸ್‌ಪಿ ಕೊನೆಯ ಹಂತದಲ್ಲಿ ಮತದಾರರನ್ನು ಆಕರ್ಷಿಸುವ ರ್ಯಾಲಿಗಳನ್ನು ಆಯೋಜಿಸಿದೆ. ಪ್ರಧಾನಿ ಮೋದಿ ಕಳೆದ ಮೂರು ದಿನಗಳಿಂದ ವಾರಣಾಸಿಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಹಸುಗಳಿಗೆ ಮೇವು ನೀಡುತ್ತಿದ್ದಾರೆ. ಲಕ್ಷಾಂತರ ಜನರ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ವಾರಣಾಸಿಯನ್ನು ಕೇಂದ್ರವಾಗಿಟ್ಟುಕೊಂಡು […]

    March 6, 2017
    ...

    ಪ್ರಧಾನಿ ಮೋದಿ ತವರು ರಾಜ್ಯ ಗುಜರಾತಿನ ದಲಿತರು ರೊಚ್ಚಿಗೆದ್ದಿದ್ದು ಯಾಕೆ?

    ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತಿನಲ್ಲಿ ದಲಿತರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ ಘಟನೆಗಳು ಕಣ್ಣ ಮುಂದಿವೆ. ಇವೆಲ್ಲದರ ಪರಿಣಾಮ ಎಂಬಂತೆ ಮುಖ್ಯಮಂತ್ರಿ ಆನಂದಿ ಪಟೇಲ್ ರಾಜೀನಾಮೆ ನೀಡಲು ಹೊರಟಿದ್ದಾರೆ. ದಲಿತರ ಮೇಲಿನ ಹಲ್ಲೆ ದೇಶದಾದ್ಯಂತ ಜನರನ್ನು ರೊಚ್ಚಿಗೆಬ್ಬಿಸಿದೆ. ಉತ್ತರ ಪ್ರದೇಶದಲ್ಲಿ ಭಾನುವಾರ ದಲಿತರ ರ್ಯಾಲಿ ಮಾಡಲು ಹೊರಟ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜನರಿಲ್ಲದೇ ವಾಪಾಸಾಗಿದ್ದಾರೆ. ಈ ಸಂದರ್ಭದಲ್ಲಿ ಬಿಬಿಸಿಯ ಸೌತಿಕ್ ಬಿಸ್ವಾಸ್ ದಲಿತರ ಮೇಲಿನ ದೌರ್ಜನ್ಯಗಳನ್ನು ವಿವರವಾಗಿ ವಿಶ್ಲೇಷಣೆ ನಡೆಸಿದ್ದಾರೆ. ಅದರ ಕನ್ನಡ ರೂಪಾಂತರನ್ನು ‘ಸಮಾಚಾರ’ […]

    August 2, 2016

Top