An unconventional News Portal.

ಸೈಕ್ಲೋನ್
    ...

    ಮಳೆಯ ಮಾರುತಗಳ ನಿರೀಕ್ಷೆಯಲ್ಲಿ ನೆರೆ ರಾಜ್ಯಗಳು: ಸೈಕ್ಲೋನ್ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ

    ರಾಜ್ಯದ ನಾನಾ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಇದೇ ವೇಳೆ, ನೆರೆಯ ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಿ ಸೈಕ್ಲೋನ್ ಸಾಧ್ಯತೆಯನ್ನು ಮುಂದಿಟ್ಟಿರುವ ಹವಾಮಾನ ಇಲಾಖೆ ರಾಜ್ಯ ಸರಕಾರಗಳಿಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸಂದೇಶ ರವಾನಿಸಿದೆ. ಚೆನ್ನೈನಿಂದ 90 ಕಿ.ಮೀ ಪೂರ್ವ ಭಾಗದ ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನ್ ಮಾರುತಗಳು ಎದ್ದಿವೆ. ಮುಂದಿನ 24 ಅಥವಾ 48 ಗಂಟೆಯೊಳಗೆ ಮಳೆಯ ಮಾರುತಗಳು ತಮಿಳುನಾಡು ಹಾಗೂ ಆಂಧ್ರಪ್ರದೇಶದ ಸಮುದ್ರ ತೀರವನ್ನು ಅಪ್ಪಳಿಸಲಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮಳೆಯ ಮಾರುತಗಳಿಂದಾಗಿ ಭಾರಿ […]

    May 18, 2016

Top