An unconventional News Portal.

ಸಾಮಾಜಿಕ ನ್ಯಾಯ

ಬಜೆಟ್ ವರದಿ: ಮಾಧ್ಯಮಗಳಿಗೆ ಕಾರ್ಯತತ್ಪರತೆಯ ಪಾಠ ಹೇಳಲು ಮುಂದಾದ ಸಿದ್ದರಾಮಯ್ಯ ಸರಕಾರ

‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯ ವರದಿಯೊಂದಕ್ಕೆ ಸ್ಪಷ್ಟೀಕರಣ ನೀಡುವ ಭರದಲ್ಲಿ ಪತ್ರಕರ್ತರ ಕಾರ್ಯತತ್ಪರತೆಯ ಪಾಠ ಹೇಳಲು ರಾಜ್ಯ ಸರ್ಕಾರ ಮುಂದಾದ ಪ್ರಕರಣ ಇದು. ಈ ಮೂಲಕ ಕೇವಲ

  ...
  ರಾಜ್ಯ

  ಧರ್ಮಸ್ಥಳದ ‘ಮೀಟರ್ ಬಡ್ಡಿ ವ್ಯವಹಾರ’ಕ್ಕೆ ಕಡಿವಾಣ ಹಾಕಬೇಕಾದ ಸಿದ್ದರಾಮಯ್ಯ ಹೀಗೇಕೆ ನಡೆದುಕೊಂಡರು?

  ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪಾವಳಿಯ ಕೊನೆಯ ದಿನ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದು ಕಾಂಗ್ರೆಸ್ ಪಕ್ಷದ ಒಳಜಗಳದ ಕಾರಣಕ್ಕೆ ರಾಜ್ಯಮಟ್ಟದಲ್ಲಿ ಸುದ್ದಿಯಾಯಿತು. ಸುದ್ದಿಯಾಗದೇ ಹೋಗಿದ್ದು; ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ಮತ್ತು ಶ್ರೀ ಮಂಜುನಾಥನ ಹೆಸರಿನಲ್ಲಿ ನಡೆಯುತ್ತಿರುವ ‘ಬಡ್ಡಿ ವ್ಯವಹಾರ’ದ ಲಾಭಾಂಶವನ್ನು ವಿತರಿಸಿ ಬಂದಿದ್ದು! ಸಮಾಜವಾದಿ ಹಿನ್ನೆಯ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಸಿಎಂ ಸಿದ್ದರಾಮಯ್ಯ, ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆ(ಎಸ್‌ಕೆಡಿಆರ್‌ಡಿಪಿ)ಯ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ತಡವಾಗಿ ಆರಂಭವಾದ ಕಾರ್ಯಕ್ರಮದಲ್ಲಿ..

  October 23, 2017
  ...
  ದೇಶ

  ‘ಸಂಪುಟ ಪುನಾರಚನೆ’: ಪ್ರತ್ಯೇಕ ಅಖಾಡಗಳಲ್ಲಿ ನಡೆದ ಪ್ರಧಾನ ಹಾಗೂ ಮುಖ್ಯಮಂತ್ರಿಗಳ ವೀಕೆಂಡ್ ಪಂದ್ಯ!

  ಕೇಂದ್ರದಲ್ಲಿ ಸಂಪುಟ ಪುನಾರಚನೆ ಕೆಲಸವನ್ನು ಪ್ರಧಾನಿ ಮೋದಿ ತಮ್ಮ ಚೈನಾ ಟೂರ್‌ಗೂ ಮುನ್ನವೇ ಮುಗಿಸಿಬಿಟ್ಟಿದ್ದಾರೆ. ಭಾನುವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಒಂದಷ್ಟು ಹೊಸ ಮುಖಗಳಿಗೆ, ಹಳೆಯ ಮುಖಗಳಿಗೆ ಹೊಸ ಹೊಣೆಗಾರಿಕೆ ಜತೆಗೆ ಪ್ರತಿಜ್ಞಾ ವಿಧಿಗಳನ್ನು ಹಾಗೂ ಗೌಪ್ಯತೆ ವಿಧಿಗಳನ್ನು ಬೋಧಿಸಲಾಯಿತು. ನಿರ್ಮಲಾ ಸೀತಾರಾಮ್ ಹಾಗೂ ಮಾಜಿ ಅಧಿಕಾರಿ ಹರದೀಪ್‌ ಸಿಂಗ್ ಪುರಿ ಇಂಗ್ಲಿಷ್‌ನಲ್ಲಿ ಪ್ರತಿಜ್ಞಾ ವಿಧಿಗಳನ್ನು ಓದಿದರು. ಕರ್ನಾಟಕ ಮೂಲದ ಅನಂತಕುಮಾರ್‌ ಹೆಗಡೆ ಒಳಗೊಂಡಂತೆ ಉಳಿದ 7 ಜನ ಹಿಂದಿಯಲ್ಲಿ ಪ್ರತಿಜ್ಞಾ ವಿಧಿಗಳನ್ನು ವಾಚಿಸಿದರು…

  September 3, 2017

FOOT PRINT

Top