An unconventional News Portal.

ಸಂಬಳ
    ...
    janashri-reddy-final
    ಟಿವಿ

    ‘ಸಂಬಳ ಕೊಡಿ; ಇಲ್ಲವೇ ಪ್ರತಿಭಟನೆ ಎದುರಿಸಿ’: ಜನಾರ್ಧನ ರೆಡ್ಡಿಗೆ ‘ಜನಶ್ರೀ’ ಸಿಬ್ಬಂದಿ ಡೆಡ್‌ಲೈನ್

    ‘ಸಂಬಳ ಕೊಡಿ; ಇಲ್ಲವೇ ಪ್ರತಿಭಟನೆ ಎದುರಿಸಿ…’  ಇದು ಬೆಂಗಳೂರಿನ ಕೋರಮಂಗಲದಲ್ಲಿರುವ ‘ಜನಶ್ರೀ ನ್ಯೂಸ್‌’ ಕಚೇರಿಯಲ್ಲಿ ನಿನ್ನೆಯಿಂದ ಪ್ರತಿಭಟನೆ ಆರಂಭಿಸಿರುವ 123 ಸಿಬ್ಬಂದಿಗಳು ಹಾಗೂ ಪತ್ರಕರ್ತರು ನೀಡಿರುವ ಕೊನೆಯ ಎಚ್ಚರಿಕೆ. ಬಿಜೆಪಿ ನಾಯಕ, ಮಾಜಿ ಸಚಿವ, ಅಕ್ರಮ ಗಣಿ ಹಗರಣದ ಪ್ರಮುಖ ಆರೋಪಿ ಜನಾಧರ್ನ ರೆಡ್ಡಿ ಮಾಲೀಕತ್ವದ ಸುದ್ದಿ ವಾಹಿನಿಯಲ್ಲಿ ಸಂಬಳ ಇಲ್ಲದೆ ಸಿಬ್ಬಂದಿಗಳು ಹಾಗೂ ಪತ್ರಕರ್ತರು ಪರದಾಡುತ್ತಿರುವ ಸ್ಥಿತಿಯನ್ನು ‘ಸಮಾಚಾರ’ ನಿಮ್ಮೆದುರಿಗೆ ಇಟ್ಟಿತ್ತು. ಇದರ ಮುಂದುವರಿದ ಬೆಳವಣಿಗೆಯಲ್ಲಿ, ಗಾಂಧಿ ಜಯಂತಿಯ ದಿನ, ಅಕ್ಟೋಬರ್‌ 2ರಿಂದ ಸುದ್ದಿ ಪ್ರಸಾರವನ್ನು ಸ್ಥಗಿತಗೊಳಿಸಿ..

    October 3, 2017
    ...
    reddy-janashri-letter-final
    ಟಿವಿ

    ಸಂಭ್ರಮದಿಂದ ದಸರಾ ಆಚರಣೆ: ಸಂಬಳ ಸಿಗದೆ ‘ಜನಶ್ರೀ’ ಸಿಬ್ಬಂದಿಯ ಬದುಕು- ಬವಣೆ!

    ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಹೊಸ ಸುದ್ದಿ ವಾಹಿನಿಗಳ ಆರಂಭಕ್ಕೆ ಭರ್ಜರಿ ತಯಾರಿಗಳು ನಡೆಯುತ್ತಿವೆ. ಅದೇ ವೇಳೆ ‘ಆರು ತಿಂಗಳಿನಿಂದ ಸಂಬಳ ಆಗಿಲ್ಲ’ ಎಂದು ಬಿಜೆಪಿ ನಾಯಕರೊಬ್ಬರು ಮಾಲೀಕರಾಗಿರುವ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು, ಸಿಬ್ಬಂದಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಸಂಬಂಧ ಅವರುಗಳು ಬರೆದ ಎರಡು ಪ್ರತ್ಯೇಕ ಪತ್ರಗಳು ‘ಸಮಾಚಾರ’ಕ್ಕೆ ಲಭ್ಯವಾಗಿವೆ. ಒಂದು ಪತ್ರ ಕೈಬರಹದಲ್ಲಿದ್ದು, ಎರಡು ಪುಟಗಳಲ್ಲಿ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ಆರ್ಥಿಕ ಸಂಕಷ್ಟಗಳನ್ನು ವಿವರಿಸುತ್ತದೆ. ಮತ್ತೊಂದು ಪತ್ರದಲ್ಲಿ ಪ್ರತಿಭಟನೆಯ ದಾರಿ ತುಳಿಯುವ ಮುನ್ಸೂಚನೆ..

    September 23, 2017
    ...
    ola_650x400_51446651541
    ಸುದ್ದಿ ಸಾರ

    ಪ್ರಯಾಣಿಕರ ‘ಸುಲಿಗೆ’ ನಂತರವೂ ಭಾರಿ ನಷ್ಟ: 2 ಸಾವಿರ ಕೋಟಿ ಲಾಸ್ ತೋರಿಸಿದ ಓಲಾ!

    ದೇಶದಲ್ಲಿ ಆಪ್‌ ಆಧಾರಿತ ನಗರ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಓಲಾ ಕಂಪನಿ ಸುಮಾರು 2, 313. 6 ಕೋಟಿ ರೂಪಾಯಿ ನಷ್ಟದಲ್ಲಿದೆ. ಹಾಗಂತ ಕಂಪನಿ ತನ್ನ ವಾರ್ಷಿಕ ಲೆಕ್ಕಪತ್ರದಲ್ಲಿ ಹೇಳಿಕೊಂಡಿದೆ. ಸಲ್ಲಿಕೆಯಾಗಿರುವ ಕಳೆದ ಹಣಕಾಸು ವರ್ಷದ (ಮಾ 31, 2016) ಲೆಕ್ಕಪತ್ರಗಳಲ್ಲಿ ಓಲಾ ಲೆಕ್ಕಾಚಾರ ಬಹಿರಂಗವಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಂಪನಿಯ ನಷ್ಟ ಮೂರು ಪಟ್ಟು ಹೆಚ್ಚಾಗಿದೆ. ತಂತ್ರಜ್ಞಾನ, ಮಾರುಕಟ್ಟೆ ವಿಸ್ತರಣೆ ಹಾಗೂ ಸಂಬಳಗಳ ಮೇಲೆ ಹೆಚ್ಚು ಹಣವನ್ನು ವಿನಿಯೋಗಿಸಿದ ಹಿನ್ನೆಲೆಯಲ್ಲಿ ಈ ಪ್ರಮಾಣದ ನಷ್ಟವಾಗಿದೆ ಎಂದು ಕಂಪನಿ..

    May 1, 2017
    ...
    mysore-university-fraud-final
    ರಾಜ್ಯ

    ‘ಜನರ ದುಡ್ಡಲ್ಲಿ ವಿಶ್ರಾಂತಿ ರಜೆ’: ಮೈಸೂರು ವಿವಿ ಒಳಗೆ ‘ಪುಸ್ತಕ’ದ ಹೆಸರಿನಲ್ಲಿ ಬಾನಗಡಿ!

    ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ, ಬಿ. ಆರ್. ಅನಂತನ್ ವಿರುದ್ದ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಅದೇಶಿಸಿದೆ. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಬಾನಗಡಿಗಳಿಗೆ ತಾಜಾ ಉದಾಹರಣೆಯೊಂದು ಸಿಕ್ಕಂತಾಗಿದೆ. ಪ್ರೊಫೆಸರ್ ಅನಂತನ್ ಮೈಸೂರು ವಿಶ್ವವಿದ್ಯಾನಿಲಯದ ಬಿ. ಎನ್. ಬಹದ್ದೂರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಸಮಯದಲ್ಲಿ ವೇತನ ಸಹಿತ ವಿಶ್ರಾಂತಿ ರಜೆ (ಸಬಾಟಿಕಲ್ ಲೀವ್)ಯನ್ನು ತೆಗೆದುಕೊಂಡಿದ್ದರು. ನಂತರ ಅವರು ಅದನ್ನು ದುರ್ಬಳಿಕೆ ಮಾಡಿಕೊಂಡಿದ್ದಾರೆ..

    March 13, 2017
    ...
    infosys-sikka-narayanamurthy
    ಸುದ್ದಿ ಸಾರ

    ‘ಇನ್ಫೋಸಿಸ್ ಒಳಗೆ ಎಲ್ಲವೂ ಸರಿ ಇಲ್ಲ’: ಐಟಿ ದಿಗ್ಗಜ ಕಂಪನಿಯೊಳಗಿನ 8 ಬೆಳವಣಿಗೆಗಳು

    ದೇಶದ ಐಟಿ ಕ್ಷೇತ್ರದ ದಿಗ್ಗಜ ಕಂಪನಿ ಇನ್ಫೋಸಿಸ್ ಒಳಗೆ ಎಲ್ಲವೂ ಸರಿ ಇಲ್ಲ ಎಂಬ ಅಂಶವನ್ನು ಕಳೆದ ವಾರದಿಂದೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಬಹಿರಂಗಪಡಿಸಿವೆ. ಸಿಇಓ ವಿಶಾಲ್ ಸಿಕ್ಕಾ ಅವರ ಸಂಬಳ ಹೆಚ್ಚಳ ಹಾಗೂ ಕಂಪನಿಯಿಂದ ಹೊರಹೋಗಿರುವ ಇಬ್ಬರು ಅಧಿಕಾರಿಗಳಿಗೆ ನೀಡಿರುವ ಭಾರಿ ಮೊತ್ತದ ಹಣದ ವಿರುದ್ಧ ಕಂಪನಿಯ ಸಂಸ್ಥಾಪಕ ನಾರಾಯಣ ಮೂರ್ತಿ ಆಡಳಿತ ಮಂಡಳಿಗೆ ಪತ್ರ ಬರೆಯುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಸೋಮವಾರ ಸಂಜೆ ಮುಂಬೈನಲ್ಲಿ ಕಂಪನಿ ಕಡೆಯಿಂದ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಗಳಿವೆ. ಇಲ್ಲಿ ಇನ್ಫೋಸಿಸ್ ಒಳಗೆ..

    February 13, 2017
    ...
    h-d-kumaraswamy-with-anitha
    ಟಿವಿ

    ಕುಮಾರಣ್ಣ, ಕಸ್ತೂರಿ ಸುದ್ದಿ ವಾಹಿನಿಯ ಸಿಬ್ಬಂದಿಗಳಿಗೇಕೆ ಸಂಬಳ ನೀಡುತ್ತಿಲ್ಲ?

    ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಡೆತನದ ಸುದ್ದಿ ವಾಹಿನಿ ‘ಕಸ್ತೂರಿ ನ್ಯೂಸ್- 24’ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆಯಾ? ವಾಹಿನಿಯೊಳಗೆ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಹೀಗೊಂದು ಅನುಮಾನವನ್ನು ಹುಟ್ಟುಹಾಕಿವೆ. ಕಳೆದ 2 ತಿಂಗಳಿನಿಂದ ಇಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಸಂಬಳವನ್ನು ಆಡಳಿತ ಮಂಡಳಿ ನೀಡಿಲ್ಲ. ಜತೆಗೆ, ವಾಹಿನಿಯಿಂದ ಒಂದಷ್ಟು ಜನ ಪತ್ರಕರ್ತರನ್ನು ಹೊರಗೆ ಹಾಕುವ ಪ್ರಕ್ರಿಯೆಗಳು ತೆರೆಮರೆಯಲ್ಲಿ ಆರಂಭವಾಗಿವೆ ಎಂದು ಮೂಲಗಳು ತಿಳಿಸಿವೆ. ಒಂದು ಕಾಲದಲ್ಲಿ ಅಚ್ಚ ಕನ್ನಡದ ವಾಹಿನಿ ಎಂದು ತೆರೆಗೆ ಬಂದಿದ್ದ ಕಸ್ತೂರಿ ಟಿವಿ ಇತ್ತೀಚಿಗೆ ಆರಕ್ಕೂ..

    November 29, 2016

Top