An unconventional News Portal.

ಶೆಲ್ ಕಂಪನಿಗಳು
  ...
  enforcemnt-directorate-1
  ಸುದ್ದಿ ಸಾರ

  ಏಕಕಾಲಕ್ಕೆ ಮುನ್ನೂರು ‘ಶೆಲ್ ಕಂಪನಿ’ಗಳ ಮೇಲೆ ಮುಗಿ ಬಿದ್ದ ಜಾರಿ ನಿರ್ದೇಶನಾಲಯ

  ದೇಶದಲ್ಲಿ ಅನಾಣ್ಯೀಕರಣದ ನಂತರ ಹುರುಪಿನಿಂದ ಅಖಾಡಕ್ಕೆ ಇಳಿದಿರುವ ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ದೇಶದ 16 ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿಗಳನ್ನು ಸಂಘಟಿಸುವ ಮೂಲಕ ಅಚ್ಚರಿ ಮೂಡಿಸಿದೆ. ನಾನಾ ರಾಜ್ಯಗಳ ಸುಮಾರು 300 ‘ಶೆಲ್ ಕಂಪನಿ’ಗಳ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ಕಾನೂನು ಬಾಹಿರ ಹಣದ ವಹಿವಾಟಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ದಿಲ್ಲಿ, ಮುಂಬೈ, ಚೆನ್ನೈ, ಹೃದ್ರಾಬಾದ್ ಸೇರಿದಂತೆ ಸುಮಾರು 100 ಕಡೆಗಳಲ್ಲಿ ಈ ದಾಳಿಗಳು ನಡೆದಿವೆ. ಅನಾಣ್ಯೀಕರಣ ಘೋಷಣೆಗೊಂಡ ನಂತರ ದೇಶದ ಆರ್ಥಿಕ ಕ್ಷೇತ್ರದಲ್ಲಿ ದೊಡ್ಡಮಟ್ಟದ ಬದಲಾವಣೆಗಳಾಗುತ್ತಿವೆ…

  April 1, 2017

Top