An unconventional News Portal.

ಶಿಶು ಮರಣ ಪ್ರಮಾಣ
  ...
  india-dev-index
  ದೇಶ

  ‘ಬರೀ ಓಳು’: ದೇಶದ ಅಭಿವೃದ್ಧಿಗೆ ಬಿಜೆಪಿ ರಾಜ್ಯಗಳ ಮಾನದಂಡ; ಎಷ್ಟು ಸತ್ಯ? ಎಷ್ಟು ಸುಳ್ಳು?

  ದೇಶದ ಅಭಿವೃದ್ಧಿ ವಿಚಾರ ಬಂದಾಗ ರಾಜ್ಯಗಳನ್ನೇ ಮಾನದಂಡವಾಗಿ ತೆಗೆದುಕೊಳ್ಳುವ ಪರಿಪಾಠ ಆರಂಭವಾಗಿದ್ದು 2000ನೇ ಇಸವಿಯ ಈಚೆಗೆ. ಅದಕ್ಕೆ ಕಾರಣ, ‘ಗುಜರಾತ್ ಅಭಿವೃದ್ಧಿ ಮಾದರಿ’. ಇವತ್ತು ಪ್ರಧಾನಿ ಸ್ಥಾನದಲ್ಲಿರುವ ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗ, ಹೀಗೊಂದು ಮಾದರಿಯ ಮಾನದಂಡವನ್ನು ದೇಶಾದ್ಯಂತ ಹರಿಯ ಬಿಡಲಾಗಿತ್ತು. ಕಳೆದ ಕೆಲವು ದಿನಗಳ ಅಂತರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಲು, ಎಡಪಕ್ಷಗಳನ್ನು ಟೀಕಿಸಲು ಅವು ಆಡಳಿತದಲ್ಲಿರುವ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅಭಿವೃದ್ಧಿಯನ್ನು ವಿಮರ್ಶೆಗೆ ಒಳಪಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇಂತಹ ಟೀಕೆಗಳ ಹಿಂದೆ ರಾಜಕೀಯ..

  November 9, 2017

Top