An unconventional News Portal.

ಶಿವಮೊಗ್ಗ ಪೊಲೀಸ್
  ...
  siddaganga-matt-1
  ರಾಜ್ಯ

  ಸಿದ್ದಗಂಗಾ ಮಠದ ಹೆಸರಿನಲ್ಲಿ ಪಂಗನಾಮ: ಔಷಧಿ ಕೊಡುತ್ತೇವೆಂದು ಬಂದು 50 ಸಾವಿರ ಕಿತ್ತರು!

  ಪಾರ್ಶ್ವವಾಯು ಪೀಡಿತರೊಬ್ಬರಿಗೆ ಸಿದ್ದಗಂಗಾ ಮಠದ ಟ್ರಸ್ಟ್ ವತಿಯಿಂದ ಔಷಧಿ ಕೊಡುತ್ತೇವೆ ಎಂದು ಬಂದ ಖದೀಮರಿಬ್ಬರು 50 ಸಾವಿರ ಕಿತ್ತುಕೊಂಡು ಪರಾರಿಯಾದ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಿಂದ ವರದಿಯಾಗಿದೆ. ಶನಿವಾರ ಮಧ್ಯಾಹ್ನದ ವೇಳೆಗೆ ತೀರ್ಥಹಳ್ಳಿಯ ಕವಲೇದುರ್ಗ ಸಮೀಪದ ಕೋಗೊಡಿಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯೊಬ್ಬರಿಗೆ ಔಷಧಿ ನೀಡುವುದಾಗಿ ಹೇಳಿಕೊಂಡಿದ್ದಾರೆ. ಆರಂಭದಲ್ಲಿ ಇದು ಸಿದ್ದಗಂಗಾ ಮಠದ ಟ್ರಸ್ಟ್ ಕಡೆಯಿಂದ ಉಚಿತ ಸೇವೆ ಎಂದು ಹೇಳಿದ್ದಾರೆ. ನಂತರ 25 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ 50 ಸಾವಿರ..

  May 11, 2016
  ...
  Bike case 2
  ರಾಜ್ಯ

  ಪೊಲೀಸರ ಪ್ರತಿಷ್ಠೆಗೆ ಬೇಸತ್ತು ‘ಬೈಕ್ ದೇಣಿಗೆ’ ಕೊಡಲು ಮುಂದಾದ ಕಾಲೇಜು ವಿದ್ಯಾರ್ಥಿ!

  ಅಣ್ಣ ಮಾಡಿದ ತಪ್ಪಿಗೆ ತಮ್ಮನೊಬ್ಬ ಪೊಲೀಸ್ ಠಾಣೆ ಕಟ್ಟೆ ಕಾದು ಕಾದು ಸಾಕಾಗಿ, ಕೊನೆಗೆ ಬೈಕನ್ನು ‘ನೀವೇ ಇಟ್ಟಿಕೊಳ್ಳಿ’ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಎಸ್ಎಂಎಸ್ ಕಳಿಸಿದ ವಿಲಕ್ಷಣ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ. ತೀರ್ಥಹಳ್ಳಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಕ್ಷೇತ್ರ. ತೀರ್ಥಹಳ್ಳಿಯಿಂದ ಕುಪ್ಪಳ್ಳಿ ಮಾರ್ಗದಲ್ಲಿ ಸಿಗುವ ದೇವಂಗಿ ಸಮೀಪದ ಹಳ್ಳಿಯ ಶಶಾಂಕ್ ಎಂಬಾತ ಈ ಕತೆಯ ಕೇಂದ್ರಬಿಂದು. ಈತನ ಸಹೋದರ ಅಭಿಷೇಕ್ ಭಾರತೀಯ ಸೇನೆಯಲ್ಲಿ ಯೋಧ…

  April 2, 2016
  ...
  ಕುಪ್ಪಳ್ಳಿಯ 'ಕವಿಮನೆ'. (ಚಿತ್ರ: kishusworld.blogspot.com)
  INVESTIGATION

  ‘ಕವಿಮನೆ ಕಳ್ಳತನ ಪ್ರಕರಣ’: ಆತುರಕ್ಕೆ ಬಿದ್ದ ಶಿವಮೊಗ್ಗ ಪೊಲೀಸರು ತನಿಖೆಯನ್ನು ಹಳ್ಳ ಹಿಡಿಸಿದರಾ?

  ರಾಷ್ಟ್ರಕವಿ ಕುವೆಂಪು ಅವರ ‘ಕವಿ ಮನೆ’ ಕಳ್ಳತನ ಪ್ರಕರಣದಲ್ಲಿ ಆತುರಕ್ಕೆ ಬಿದ್ದ ಪೊಲೀಸರು ತನಿಖೆಯನ್ನು ಅರ್ಧದಲ್ಲಿಯೇ ಹಾದಿ ತಪ್ಪಿಸಿದರಾ? ಹೀಗೊಂದು ಅನುಮಾನ ಈಗ ವ್ಯಕ್ತವಾಗುತ್ತಿವೆ. ಕಳೆದ ನವೆಂಬರ್ 23ನೇ ತಾರೀಖು ರಾತ್ರಿ ವೇಳೆ ಕುಪ್ಪಳ್ಳಿಯ ಮನೆಯಲ್ಲಿ ಕಳ್ಳತನವಾಗಿತ್ತು. ಕುವೆಂಪು ಅವರಿಗೆ ಬಂದಿದ್ದ ಪದ್ಮಭೂಷಣ ಸೇರಿದಂತೆ ನಾಲ್ಕು ಪದಕಗಳನ್ನು ಕದ್ದೊಯ್ಯಲಾಗಿತ್ತು.  ಜತೆಗೆ, ‘ಕವಿಮನೆ’ಯಲ್ಲಿದ್ದ ಹಣ ಪೆಟ್ಟಿಗೆ ಹಾಗೂ ಗಾಜುಗಳನ್ನು ಒಡೆಯಲಾಗಿತ್ತು. ಮಾರನೇ ದಿನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯಾದ್ಯಂತ ಭಾರಿ ಸುದ್ದಿಯಾಗಿತ್ತು. ಅಷ್ಟೇ ವೇಗವಾಗಿ ಕಾರ್ಯಚರಣೆಗೆ ಇಳಿದ ಶಿವಮೊಗ್ಗ ಪೊಲೀಸರು..

  April 2, 2016

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top