An unconventional News Portal.

ವಿಮಾನ
  ...

  ಸಮಯ ಪ್ರಜ್ಞೆ ಮೆರೆದ ಮಹಿಳಾ ಪೈಲಟ್‌; ಸಾವಿನ ದವಡೆಯಿಂದ ಪಾರಾದ 261 ಮಂದಿ

  ಅದು ಫೆ. 7ನೇ ತಾರೀಖು ಬೆಳಗ್ಗೆ 8ರ ಸಮಯ. ಆಕಾಶದ ಅಂಗಳದಲ್ಲಿ ಏಕಾಏಕಿ ಮುಖಾಮುಖಿಗೊಂಡ ಎರಡು ವಿಮಾನಗಳ ಮಧ್ಯೆ ಘಟಿಸಬಹುದಾಗಿದ್ದ ಅಫಘಾತ ಕೆಲವೇ ಕ್ಷಣಗಳ ಅಂತರದಲ್ಲಿ ಪವಾಡವೆಂಬಂತೆ ದೂರವಾಯಿತು. ವಿಮಾನದಲ್ಲಿದ್ದ ಮಹಿಳಾ ಪೈಲಟ್‌ ಓರ್ವಳ ಅನುಭವ ಮತ್ತು ಚಾಕಚಕ್ಯತೆ ಸುಮಾರು 261 ಪ್ರಯಾಣಿಕ ಜೀವ ಉಳಿಸಿತು. ‘ವಿಸ್ತಾರ’ ಎಂಬ ವಾಯುಯಾನ ಸಂಸ್ಥೆಯ ‘ಏ-320 ನಿಯೋ’ ವಿಮಾನವು ‘ಯುಕೆ 997’ ಹೆಸರಿನಲ್ಲಿ ದೆಹಲಿಯಿಂದ ಪುಣೆಗೆ ಮುಂಬೈ ಚಲಿಸುತ್ತಿತ್ತು. ಸುಮಾರು 152 ಜನ ಪ್ರಯಾಣಿಕರನ್ನು ಹೊಂದಿದ್ದ ಈ ವಿಮಾನಕ್ಕೆ 29,000 […]

  February 13, 2018
  ...

  ಕಾಣೆಯಾದ ಭಾರತೀಯ ವಾಯು ಸೇನೆ ವಿಮಾನ: ‘ಹುಡುಕಾಟ’ದ ಹಿಂದಿನ ಇಂಟರೆಸ್ಟಿಂಗ್ ಕತೆಗಳು!

  ವಾಯು ಸೇನೆಗೆ ಸೇರಿದ ಎಎನ್-32 ವಿಮಾನ ಶುಕ್ರವಾರ ಬೆಳಗ್ಗೆಯಿಂದ ನಾಪತ್ತೆಯಾಗಿದೆ. ನಾಪತ್ತೆಯಾಗುವ ಮೊದಲು ಈ ವಿಮಾನ ಬಂಗಾಳಕೊಲ್ಲಿಯ ಮೇಲೆ ಹಾರಾಡುತ್ತಿತ್ತು. ಎಲ್ಲಾ ವಿಮಾನಗಳು ನಾಪತ್ತೆಯಾದಾಗಲೂ ಚಾಲ್ತಿಗೆ ಬರುವಂತೆ ಇಲ್ಲೂ ಊಹಾಪೋಹ ಅನುಮಾನಗಳು ಚಾಲ್ತಿಗೆ ಬಂದಿವೆ. ಚೆನ್ನೈನಿಂದ ಅಂಡಮಾನ್ ರಾಜಧಾನಿ ಪೋರ್ಟ್ ಬ್ಲೇರ್’ಗೆ 4 ಅಧಿಕಾರಿಗಳು ಹಾಗೂ 29 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎಎನ್-32 ವಿಮಾನ ಬಂಗಾಳ ಕೊಲ್ಲಿ ಸಮುದ್ರದ ಮೇಲೆ ಹಾರಾಡುತ್ತಿದ್ದಾಗ ಸಂಪರ್ಕ ತಪ್ಪಿ ಕಣ್ಮರೆಯಾಗಿದೆ. ಸದ್ಯ ಇಲ್ಲಿವರೆಗೆ ಇದರ ಹಣೆಬರಹ ವರದಿಯಾಗಿಲ್ಲ. ಹಾರಾಟದ ವೇಳೆಯಲ್ಲಿಯೇ ತಂತ್ರಜ್ಞಾನದ ಸಂಪರ್ಕಗಳನ್ನು ಮೀರಿ […]

  July 23, 2016

Top