An unconventional News Portal.

ವಿದ್ಯುತ್
  ...
  coal-mining
  ಸುದ್ದಿ ಸಾರ

  ಜಾರ್ಖಂಡ್ ಕಲ್ಲಿದ್ದಲು ಗಣಿಯಲ್ಲಿ ದುರಂತ: ಐವರ ಸಾವು, 40 ಜನ ಸಿಲುಕಿರುವ ಶಂಕೆ

  ಜಾರ್ಖಂಡ್ ಕಲ್ಲಿದ್ದಲು ಗಣಿ ಕುಸಿದು 5 ಜನ ಸಾವನ್ನಪ್ಪಿದ್ದಾರೆ. ಇನ್ನೂ 40 -45 ಜನ ಗಣಿಯಡಿಯಲ್ಲಿ ಸಿಲುಕಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಜಾರ್ಖಂಡ್ ರಾಜ್ಯದ ಗೊಡ್ಡಾ ಜಿಲ್ಲೆಯ ಲಾಲ್ ಮಟಿಯಾ ಪ್ರದೇಶದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಇದು ಈಸ್ಟೆರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಇಸಿಎಲ್) ಕಂಪೆನಿಗೆ ಸೇರಿದೆ. “ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿವರೆಗೆ ನಾಲ್ಕು ಮೃತ ದೇಹಗಳು ಸಿಕ್ಕಿವೆ. ಒಂದು ದೇಹ ಕಾಣಿಸುತ್ತಿದೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ,” ಎಂದು ಇಸಿಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಂಜನ್ ಮಿಶ್ರಾ..

  December 30, 2016
  ...
  Karnataka-power-price-hike
  ಸುದ್ದಿ ಸಾರ

  ಗೃಹಬಳಕೆ ವಿದ್ಯುತ್ ದರದಲ್ಲಿ ದಾಖಲೆಯ ಹೆಚ್ಚಳ: ಗ್ರಾಮೀಣ ಕೈಗಾರಿಕೆಗಳಿಗೂ ಶಾಕ್ ಟ್ರೀಟ್ಮೆಂಟ್!

  ಅನಿಯಮಿತ ವಿದ್ಯುತ್ ಪೂರೈಕೆ ನಡುವೆಯೇ ಗೃಹ ಬಳಕೆಯ ವಿದ್ಯುತ್ ದರವನ್ನು ದಾಖಲೆ ಪ್ರಮಾಣದಲ್ಲಿ ಏರಿಸಲಾಗಿದೆ. ಪ್ರತಿ ಯೂನಿಟ್ ಬಳಕೆಗೆ 30ರಿಂದ 50 ಪೈಸೆ ಹೆಚ್ಚಳ ಮಾಡಲು ‘ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ’ (ಕೆಇಆರ್ಸಿ) ಬುಧವಾರ ಒಪ್ಪಿಗೆ ಸೂಚಿಸಿದೆ. ಇದರ ಜತೆಗೆ ‘ಭಾಗ್ಯಜ್ಯೋತಿ’ ಹಾಗೂ ‘ಕುಟೀರ ಜ್ಯೋತಿ’ ಯೋಜನೆಗಳ ಅಡಿ ವಿದ್ಯುತ್ ಬಳಸುತ್ತಿದ್ದ ಗ್ರಾಹಕರಿಗೂ ಈ ಹೆಚ್ಚಳದ ಬಿಸಿ ತಟ್ಟಲಿದೆ. ಪ್ರತಿ ಯೂನಿಟ್ಗೆ 48 ಪೈಸೆ ಹೆಚ್ಚಳ ಮಾಡಲು ಆಯೋಗ ಹಸಿರು ನಿಶಾನೆ ತೋರಿಸಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯುತ್ ದರದಲ್ಲಿ..

  March 30, 2016

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top