An unconventional News Portal.

ವಿಚಾರಣೆ
  ...

  ಕರಿ ಕೋಟಿಗೆ ಕಾರುಣ್ಯ ತುಂಬಿದ ಕಪಿಲಾ ಹಿಂಗೊರಾನಿ: ದೇಶ ಕಂಡ ಅಪರೂಪದ ವಕೀಲೆಯ ಪರಿಚಯ

  ಪುಷ್ಪಾ ಕಪಿಲಾ ಹಿಂಗೊರಾನಿ… ದೇಶ ಕಂಡ ಅಪರೂಪದ ವಕೀಲೆ. ಅವರ ಭಾವಚಿತ್ರವೊಂದನ್ನು ಸುಪ್ರಿಂ ಕೋರ್ಟ್‌ನ ಗ್ರಂಥಾಲಯದಲ್ಲಿ ಮಂಗಳವಾರ ಅನಾವರಣಗೊಳಿಸಲಾಯಿತು. ಇದು ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ವಕೀಲೆಯೊಬ್ಬರಿಗೆ ಸಿಕ್ಕಿರುವ ಅಪರೂಪದ ಹಾಗೂ ಅನನ್ಯ ಗೌರವ. ಇಷ್ಟಕ್ಕೂ ಹಿಂಗೊರಾನಿ ಯಾರು? ಅವರ ಹಿನ್ನೆಲೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (Mother of Public Interest Litigation)ಗಳ ತಾಯಿ ಎಂದೇ ಕರೆಯಲ್ಪಡುವ ಪುಷ್ಪಾ ಕಪಿಲಾ ಹಿಂಗೊರಾನಿ ನೊಂದ ಕೈದಿಗಳ ಕಣ್ಣೀರೊರೆಸಿದ ಮಹಾತಾಯಿ. ವಕೀಲೆಯಾಗಿ ಸುಮಾರು 50 ವರ್ಷಗಳ […]

  December 6, 2017
  ...

  ಮೋದಿ ಮೇಲೆ ಲಂಚದ ಆರೋಪ: ಪ್ರಕರಣವನ್ನು ಸುಪ್ರಿಂ ಕೋರ್ಟ್ ಕೈಬಿಟ್ಟಿದ್ದು ಯಾಕೆ?

  ಸಾಕ್ಷ್ಯಗಳ ಕೊರತೆಯ ಕಾರಣವನ್ನು ಮುಂದೊಡ್ಡಿ ಪ್ರಧಾನಿ ನರೇಂದ್ರ ಮೋದಿ ಮೇಲಿನ 25 ಕೋಟಿ ಲಂಚ ಸ್ವೀಕಾರ ಪ್ರಕರಣವನ್ನು ಸುಪ್ರಿಂ ಕೋರ್ಟ್ ಬುಧವಾರ ಕೈ ಬಿಟ್ಟಿದೆ. ಈ ಮೂಲಕ ರಾಜಕೀಯವಾಗಿ ಧೂಳೆಬ್ಬಿಸಿದ್ದ ಜನಪ್ರಿಯ ‘ಸಹರಾ ಡೈರಿ’ ಪ್ರಕರಣದಲ್ಲಿ ನರೇಂದ್ರ ಮೋದಿ ನಿರಾಳರಾಗಿದ್ದಾರೆ. 2014ರ ‘ಸಹರಾ ಡೈರಿ’ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಶೇಷ ತನಿಖೆಗೆ ಆದೇಶ ನೀಡುವಂತೆ ವಕೀಲ ಕಂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಬುಧವಾರ ಸರ್ವೋಚ್ಛ ನ್ಯಾಯಾಲಯಕ್ಕೆ ಮತ್ತೊಮ್ಮೆ ಅಫಿದವಿಟ್ ಸಲ್ಲಿಸಿದರು. ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ […]

  January 12, 2017

Top