An unconventional News Portal.

ವಾಟ್ಸಾಪ್
  ...
  fake-news-1
  ದೇಶ

  ‘ಫೇಕ್ ನ್ಯೂಸ್ ಮಾಫಿಯಾ’: ಪ್ರತಿದಿನ ಸುಳ್ಳು ಸುದ್ದಿಗಳಿಗೆ ನಾವು ಹೇಗೆ ಬಲಿ ಆಗುತ್ತಿದ್ದೇವೆ?

  ‘ಫೇಕ್ ನ್ಯೂಸ್’…  ಇದು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿರುವ ಈ ವರ್ಷದಲ್ಲಿ ಅತ್ಯಂತ ಹೆಚ್ಚು ಬಳಸಿದ ಪದ. ‘ಫೇಕ್ ನ್ಯೂಸ್’ ಪದವನ್ನು ಕೊಲಿನ್ಸ್ ಡಿಕ್ಷನರಿ ‘ವರ್ಷದ ಪದ’ವನ್ನಾಗಿ ಆಯ್ಕೆ ಮಾಡಿದೆ. ‘ವರದಿ ಹೆಸರಿನಲ್ಲಿ ಸುಳ್ಳು ಮತ್ತು ರೋಚಕ ಸುದ್ದಿ’ ನೀಡುವುದು ಎಂದು ಪದಕೋಶ ಬಣ್ಣಿಸಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್,  ಸಾಮಾಜಿಕ ಮಾಧ್ಯಮಗಳಲ್ಲಿ ‘ಫೇಕ್ ನ್ಯೂಸ್’ ಹರಿಯಬಿಡುವುದರ ಮೂಲಕವೇ ಗೆದ್ದು ಬಂದರು ಎಂಬ ಆರೋಪವಿದೆ. ಟ್ರಂಪ್ ಕಾರಣಕ್ಕಾಗಿಯೇ ಈ ಪದ ಜಗತ್ತಿನಾದ್ಯಂತ ಮತ್ತಷ್ಟು ಜನಪ್ರಿಯತೆ ಪಡೆಯಿತು. 2016ರ..

  December 13, 2017
  ...
  dk-ravi-report-copy-final
  ರಾಜ್ಯ

  ‘ಹೆಣ್ಣು- ಹೊನ್ನು- ಮಣ್ಣು’: DK ರವಿ ಸಾವಿನ ಕುರಿತು CBI ನೀಡಿದ ವರದಿಯ ಕಂಪ್ಲೀಟ್ ಡೀಟೆಲ್ಸ್

  ಇದು ಯಾವ ಸಿನೆಮಾಗೂ ಕಡಿಮೆ ಇಲ್ಲದ ಕತೆ. ಇದರಲ್ಲಿ ಒಬ್ಬ ನಾಯಕನಿದ್ದಾನೆ. ಆತ ತುಮಕೂರು ಜಿಲ್ಲೆಯ ದೊಡ್ಡಕೊಪ್ಪಲು ಎಂಬ ಪುಟ್ಟ ಹಳ್ಳಿಯ ಬಡ ಕುಟುಂಬವೊಂದರಲ್ಲಿ ಕಷ್ಟಪಟ್ಟು ಓದಿ ಐಎಎಸ್ ಅಧಿಕಾರಿಯಾಗುತ್ತಾನೆ. ಆತನಿಗೆ  ಸ್ವಜಾತಿಯ ಸ್ಥಿತಿವಂತ ಕುಟುಂಬವೊಂದು ಹುಡುಕಿಕೊಂಡು ಹೋಗಿ ಹೆಣ್ಣು ಕೊಡುತ್ತದೆ; ಸಂಸಾರವೂ ಶುರುವಾಗುತ್ತದೆ. ಆದರೆ ಅದರಲ್ಲಿ ಸತ್ವ ಇರುವುದಿಲ್ಲ. ಆತನಿಗೊಬ್ಬಳು ಪ್ರೇಯಸಿ ಇರುತ್ತಾಳೆ. ಮಧ್ಯದಲ್ಲಿ ಮಸಾಜ್ ಪಾರ್ಲರ್ ಹೆಣ್ಣೊಬ್ಬಳ ಪ್ರವೇಶವಾಗುತ್ತದೆ. ಅವೆಲ್ಲಕ್ಕಿಂತ ಹೆಚ್ಚಾಗಿ ಆತ 500 ಕೋಟಿಯ ಕಂಪನಿಯೊಂದನ್ನು ಕಟ್ಟುವ ಕನಸು ಕಾಣುತ್ತಾನೆ. ಅದಕ್ಕಾಗಿ ರಿಯಲ್..

  November 26, 2016
  ...
  vishweshwara-bhat-twitter-grab
  ಸುದ್ದಿ ಸಾರ

  ‘ಆದಾಯ ತೆರಿಗೆ ದಾಳಿ ಗಾಳಿ ಸುದ್ದಿ’: ವಿಶ್ವೇಶ್ವರ ಭಟ್

  ಬೆಂಗಳೂರು ಮೂಲದ ಪತ್ರಕರ್ತರೊಬ್ಬರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಸುದ್ದಿಗೆ ಶನಿವಾರ ಮಧ್ಯಾಹ್ನ ಆಹಾರವಾಯಿತು. ‘ವಿಶ್ವವಾಣಿ ಸಂಪಾದಕ ವಿಶ್ವೇಶ್ವರ್ ಭಟ್ ಮನೆಯ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು 19 ಕೋಟಿ ನಗದು ಮತ್ತು 119 ಕೋಟಿ ಮೌಲ್ಯದ ಆಸ್ತಿಪಾಸ್ತಿಯ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ’ ಎಂದು ವಾಟ್ಸಾಪ್ ಗ್ರೂಪುಗಳಲ್ಲಿ ಹರಿದಾಡಿತು. ಇದೇ ಸಮಯದಲ್ಲಿ ಕನ್ನಡದ ಕೆಲವು ಸುದ್ದಿ ವಾಹಿನಿಗಳು ‘ರಾಜರಾಜೇಶ್ವರಿನಗರದ ಪತ್ರಕರ್ತರ ಮನೆ ಮೇಲೆ ದಾಳಿ’ ಎಂದು ಸ್ಕ್ರೋಲಿಂಗ್ ಭಿತ್ತರಿಸಿದವು. ಜತೆಗೆ ಅಪಾರ..

  November 19, 2016
  ...
  tanvir-sait-whatsapp
  ರಾಜ್ಯ

  ‘ಟಿಪ್ಪು ಜಯಂತಿ Whatsapp ಸ್ಪೆಷಲ್’: ಕಂಡಕಂಡಲ್ಲಿ ಸ್ಕ್ರಾಲ್ ಮಾಡಿದ್ರೆ ರಾಜೀನಾಮೆ ಕೇಳ್ತಾರೆ, ತನ್ವೀರ್ ಸೇಠ್!

  ಟಿಪ್ಪು ಜಯಂತಿಯ ವಿವಾದ, ಸಿನಿಮಾ ನಟರಿಬ್ಬರ ದುರಂತ ಸಾವು, ನೋಟು ಬದಲಾವಣೆಯ ಗೊಂದಲ… ಈ ಎಲ್ಲಾ ಸುದ್ದಿಗಳ ಗಂಭೀರತೆಯ ನಡುವೆ ಟಿವಿ ಮಾಧ್ಯಮಗಳಿಗೊಂದು ರಸವತ್ತಾದ ಸುದ್ದಿ ಕೆಲವೇ ಗಂಟೆಗಳ ಮುಂಚೆ ಸಿಕ್ಕಿದೆ. ಅದು, ರಾಯಚೂರಿನಲ್ಲಿ ತನ್ವೀರ್ ಸೇಠ್ ತಮ್ಮ ವಾಟ್ಸಾಪ್ ಪರದೆಯ ಮೇಲೆ ಅಶ್ಲೀಲವಾಗಿ ಕಾಣಿಸುವ ಚಿತ್ರಗಳನ್ನು ಐದಾರು ಸೆಕೆಂಟುಗಳ ಕಾಲ ಸ್ಕ್ರಾಲ್ ಮಾಡಿರುವ ವಿಡಿಯೋ. ತನ್ವೀರ್ ಸೇಠ್ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು. ಹೀಗಾಗಿ, ಅವರು ಸಾರ್ವಜನಿಕವಾಗಿ ನಡೆಯುತ್ತಿದ್ದ, ವಿವಾದಕ್ಕೆ ಒಳಗಾಗಿರುವ ಟಿಪ್ಪು..

  November 10, 2016
  ...
  Rakesh siddaramayya case
  ರಾಜ್ಯ

  ರಾಕೇಶ್ ಸಿದ್ದರಾಮಯ್ಯ ‘ಸಾಮಾಜಿಕ’ ಅವಹೇಳನ: ‘ಜಾತಿ ನಿಂದನೆ’ ಅಡಿಯಲ್ಲಿ ಪ್ರಥಮ ಕೇಸು ದಾಖಲು

  ಸಿಎಂ ಪುತ್ರ ರಾಕೇಶ್ ಸಿದ್ದರಾಮಯ್ಯ ಮರಣಾನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶ ಕಳುಹಿಸಿ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ರಾಯಚೂರು ಜಿಲ್ಲೆ, ಲಿಂಗಸೂಗೂರು ಠಾಣೆಯಲ್ಲಿ ನವೀನ್ ಕುಮಾರ್ ಹಾಗೂ ಶರಣ ಬಸವ ಎಂಬ ಇಬರಬು ಯುವಕರ ವಿರುದ್ಧ ಐಪಿಸಿ ಸೆಕ್ಷನ್ಸ್ 153-ಎ, 504, 34 ಅಡಿಯಲ್ಲಿ ಪ್ರಕರಣಗಳು ದಾಖಲಿಸಲಾಗಿದೆ. ಜಾತಿ ನಿಂದನೆ, ಉದ್ದೇಶ ಪೂರ್ವಕವಾಗಿ ಸಾರ್ವಜನಿಕ ಶಾಂತಿಗೆ ಭಂಗ ಹಾಗೂ ಗುಂಪಾಗಿ ಅಪರಾಧ ಚಟುವಟಿಕ ನಡೆಸದ ಆರೋಪಗಳನ್ನು ಇವರ ಮೇಲೆ ಹೊರಿಸಲಾಗಿದೆ. ದೂರಿನ ಸಾರಾಂಶ: ರಾಯಚೂರು..

  August 3, 2016
  ...
  brand-modi-sushma
  ರಾಜ್ಯ

  ರಾಕೇಶ್ ಸಿದ್ದರಾಮಯ್ಯ ಅನಾರೋಗ್ಯ: ‘ಮೋದಿ ಬ್ರಾಂಡಿಂಗ್’ಗೆ ಹೊರಟವರಿಗೆ ತಾಯಿ ಹೃದಯದ ಸುಷ್ಮಾ ಕಾಣಲಿಲ್ಲ!

  ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ದರಾಮಯ್ಯ ಅನಾರೋಗ್ಯದ ವಿಚಾರದಲ್ಲಿಯೂ ‘ಮೋದಿ ಬ್ರಾಂಡಿಗ್’ ಇಣುಕುವ ಮೂಲಕ ಅಸಹ್ಯದ ಪರಮಾವಧಿಯೊಂದು ಮತ್ತೊಮ್ಮೆ ದರ್ಶನವಾಗಿದೆ. ಈ ಮೂಲಕ ಪ್ರಧಾನಿ ಮೋದಿ ಅವರ ಹೆಸರಿಗೆ ಕಳಂಕ ತರುವ ಕೆಲಸವೊಂದು ನಡೆಯಿತು. ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ನಡೆಯುವ ಪ್ರತಿ ಘಟನೆಗೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಜೋಡಿಸುವ ಕೆಲಸ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿದೆ. ಇದೇ ಪರಿಪಾಠ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರ ಅನಾರೋಗ್ಯದ ಸುದ್ದಿಯಲ್ಲಿಯೂ ಮುಂದಿವರಿದಿದೆ. ಶುಕ್ರವಾರ ವೇಳೆಗೆ ಹರಿದಾಡಿದ..

  July 30, 2016
  ...
  Karnataka-Village_Golitottu copy
  ರಾಜ್ಯ

  ವಾಟ್ಸಾಪ್ ಗುಂಪಿಗೆ ಸಾರ್ವಜನಿಕ ಸೇವೆಯ ಸ್ಪರ್ಶ ನೀಡಿದ ಪಿಡಿಓ: ಪುಟ್ಟ ಹಳ್ಳಿಯಲ್ಲಿ ‘ತಿರುಪತಿ ಲೀಲೆ’!

  ಜನಸಂಪರ್ಕಕ್ಕೆ ವಾಟ್ಸಾಪ್ ಮೊರೆ ಹೋದ ದಕ್ಷಿಣ ಕನ್ನಡದ ಗೋಳಿತೊಟ್ಟು ಗ್ರಾಮ ಪಂಚಾಯ್ತಿಯ ಕಥೆ ಇದು. ಸರಕಾರ ಮತ್ತು ಜನರ ಮಧ್ಯೆ ಸಂಪರ್ಕ ಸೇತುವೆಯಾಗಿ ಇಲ್ಲಿ ವಾಟ್ಸಾಪ್ ಬಳಕೆಯಾಗುತ್ತಿದೆ. ಆಧುನಿಕ ಸಂವಹನ ಮಾಧ್ಯಮಗಳನ್ನು ಬಳಕೆ ಮಾಡಿಕೊಂಡು ಜನರನ್ನು ತಲುಪಲು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಮಾದರಿಯನ್ನು ನಿರ್ಮಿಸುವ ಪ್ರಯತ್ನ ಮಾಡಿದ್ದಾರೆ. ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ನೆಲ್ಯಾಡಿ ಸಮೀಪದ ಸಣ್ಣ ಗ್ರಾಮ ಗೋಳಿತೊಟ್ಟು. ಸುಮಾರು 1800 ಜನ ಸಂಖ್ಯೆ ಇರುವ ಮೂರು ಹಳ್ಳಿಗಳನ್ನು ಒಳಗೊಂಡ ಗ್ರಾಮವಿದು. ಎಲ್ಲಾ..

  July 19, 2016
  ...
  Police-protest-final
  ರಾಜ್ಯ

  ವಾಟ್ಸಾಪು, ಆಂಧ್ರದ ಪೇ ಸ್ಲಿಪ್ಪು; ಪೊಲೀಸ್ ಪ್ರತಿಭಟನೆಯಲ್ಲಿ ಸಂವಹನ ಮಾಧ್ಯಮದ ತಾರೀಫು!

  ಮೇ ತಿಂಗಳ ಮೊದಲ ವಾರ…  ಮುಖ್ಯವಾಹಿನಿ ಮಾಧ್ಯಮಗಳ ಫೇಸ್ ಬುಕ್ ಖಾತೆಗಳಿಗೆ ‘ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘ’ದ ಲೆಟರ್ ಹೆಡ್ನಲ್ಲಿ 2 ಪುಟಗಳ ಮನವಿ ಪತ್ರವೊಂದನ್ನು ಮೆಸೇಜ್ ರೂಪದಲ್ಲಿ ಕಳುಹಿಸಲಾಗಿತ್ತು. ದಿನ ನಿತ್ಯ ಬರುವ ಅಂತಹ ನೂರಾರು ಸಂಘ- ಸಂಸ್ಥೆಗಳ ಪತ್ರದಂತೆಯೇ ಇದ್ದ ಅದನ್ನು ಯಾರೂ ಅಷ್ಟು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಜತೆಗೆ, ಜೂನ್ 4ನೇ ತಾರೀಖು ಕರ್ನಾಟಕದ ಪೊಲೀಸರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಅದರಲ್ಲಿದ್ದ ಒಕ್ಕಣೆಯನ್ನು ಅಷ್ಟು ಸುಲಭದಲ್ಲಿ ಪತ್ರಕರ್ತರು ನಂಬಿದಂತೆ ಕಂಡಿರಲಿಲ್ಲ. ಈ ಘಟನೆ ನಡೆದು ಮೂರು ವಾರಗಳ ನಂತರ,..

  May 29, 2016

Top