An unconventional News Portal.

ಲೈಂಗಿಕ ದೌರ್ಜನ್ಯ
  ...
  child abuse-1
  ದೇಶ

  ‘ಶೇಮ್ ಶೇಮ್’: ವಿಶ್ವದಲ್ಲಿಯೇ ಭಾರತ ನಂ. 1; ಆದರೆ ಹೆಮ್ಮೆ ಪಡೋಕೆ ಇಲ್ಲಿ ಕಾರಣಗಳಿಲ್ಲ!

  ಭಾರತ ನಂ. 1; ಆದರೆ ಹೆಮ್ಮೆ ಪಡೋಕ್ಕೆ ಇಲ್ಲಿ ಕಾರಣಗಳಿಲ್ಲ! ವಿಶ್ವದ ಎಲ್ಲಾ ದೇಶಗಳ ಪೈಕಿ ಮಕ್ಕಳ ಮೇಲೆ ಅತಿ ಹೆಚ್ಚು ದೌರ್ಜನ್ಯಕ್ಕೆ ಸಾಕ್ಷಿಯಾಗಿರುವ ರಾಷ್ಟ್ರ ಇಂಡಿಯಾ. ನಮ್ಮದೇ ಕೇಂದ್ರ ಸರಕಾರದ ಅಂಕಿ ಅಂಶಗಳು ಭಾರತದಲ್ಲಿ ಪ್ರತಿ ಹದಿನೈದು ನಿಮಿಷಕ್ಕೆ ಒಂದು ಮಗು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿ ನೀಡುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ‘ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯುರೋ’ (The National Crime Records Bureau) ವರದಿಗಳ ಪ್ರಕಾರ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು ದಿನೇ..

  December 5, 2017
  ...
  child-abuse-1
  ದೇಶ

  ‘ಗರ್ಭದ ಭಾರ’ ಹೊರುತ್ತಿರುವ ಮಕ್ಕಳು: ಭ್ರೂಣ ತೆಗೆಸಲು ಕೋರಿ ಅರ್ಜಿ ಸಲ್ಲಿಸುತ್ತಿರುವ ಸಂತ್ರಸ್ಥೆಯರು

  ಹತ್ತು ವರ್ಷದ ಮಗಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಭ್ರೂಣವನ್ನು ತೆಗೆಸಲು ಕೋರಿ ಪೋಷಕರು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಸುಪ್ರಿಂ ಕೋರ್ಟ್‌ ವೈದ್ಯರಿಗೆ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದೆ. ಇದು ದೇಶದಲ್ಲಿ ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು ಮತ್ತು ನಂತರದ ಸಾಮಾಜಿಕ ಪರಿಣಾಮಗಳಿಗೆ ಹಿಡಿದ ಕನ್ನಡಿದಂತಿದೆ. ಬಾಲಕಿ ತನ್ನ ಸಂಬಂಧಿಯೊಬ್ಬನಿಂದ ನಿರಂತರ ಅತ್ಯಾಚಾರಕ್ಕೆ ಒಳಗಾದ ಘಟನೆ ಚಂಡೀಘಡದಲ್ಲಿ ವರದಿಯಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗೂ ಕಳುಹಿಸಿದ್ದರು. ನಂತರ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ನಂತರ ಆಕೆ..

  July 25, 2017
  ...
  bangalore-molestation
  ರಾಜ್ಯ

  ಲೈಂಗಿಕ ದೌರ್ಜನಗಳ ‘ಸುದ್ದಿಯ ಗದ್ದಲ’: ಸಮಸ್ಯೆ ಇದೆ; ಪರಿಹಾರ ಇಲ್ಲ ಯಾಕೆ?

  ಹೊಸ ವರ್ಷದ ಸಂಭ್ರಮಾಚರಣೆ, ಅದರ ಬೆನ್ನಲ್ಲೇ ಬಹಿರಂಗಗೊಂಡ ಲೈಂಗಿಕ ದೌರ್ಜನ್ಯದ ವಿಡಿಯೋ ಕರ್ನಾಟಕದ ಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದೆ. ಡಿ. 31ರ ರಾತ್ರಿ ರಾಜಧಾನಿ ಬೆಂಗಳೂರಿನ ಎಂ. ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ನಡೆದ ‘ಸಾಮೂಹಿಕ ಲೈಂಗಿಕ ದೌರ್ಜನ್ಯ’ ಪ್ರಕರಣ ಹಾಗೂ ಬುಧವಾರ ವರದಿಯಾಗಿರುವ ಕಮ್ಮನಹಳ್ಳಿಯ ಯುವತಿ ಮೇಲಿನ ದೌರ್ಜನ್ಯ ಪ್ರಕರಣಗಳಿಂದಾಗಿ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಬೆಂಗಳೂರಿನ ಲೈಂಗಿಕ ದೌರ್ಜನ್ಯ ಪ್ರಕರಣ..

  January 4, 2017

Top