An unconventional News Portal.

ಲೀಲಾವತಿ
  ...

  ‘ರಾಜ್ ಲೀಲಾ ವಿನೋದ’: ಶಿವರಾಜ್ ಕುಮಾರ್ ಮುಂದೆ ಪತ್ರಕರ್ತೆ ಪ್ರಶ್ನೆ ಮುಂದಿಟ್ಟಾಗ…

  ಇತ್ತೀಚೆಗೆ ಬಿಡುಗಡೆಗೊಂಡ ನಟ ರಾಜ್ ಕುಮಾರ್ ಹಾಗೂ ನಟಿ ಲೀಲಾವತಿ ಅವರ ವೈಯಕ್ತಿಕ ಸಂಬಂಧದ ಮಾಹಿತಿಗಳನ್ನೊಳಗೊಂಡ ಪುಸ್ತಕದ ಕುರಿತು ನಟ ಶಿವರಾಜ್ ಕುಮಾರ್ ಅವರಿಗೆ ಪತ್ರಕರ್ತೆಯೊಬ್ಬರು ಪ್ರಶ್ನೆ ಕೇಳಿದ್ದು ಚರ್ಚೆಗೆ ಗ್ರಾಸವಾಗಿದೆ. ಸೋಮವಾರ ಸಂಜೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಶಿವರಾಜ್ ಕುಮಾರ್ ಅಭಿನಯದ ‘ಶ್ರೀಕಂಠ’ ಸಿನೆಮಾದ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಗೋಷ್ಠಿಯ ನಂತರ ‘ಸಿನಿ ಅಡ್ಡ’ ವೆಬ್ ತಾಣದ ಪತ್ರಕರ್ತೆ ಬಿ. ಸಿ. ಭಾನುಮತಿ, ಶಿವರಾಜ್ ಕುಮಾರ್ ಸಂದರ್ಶನ ನಡೆಸಿದ್ದಾರೆ. ಈ ಸಮಯದಲ್ಲಿ ಪತ್ರಕರ್ತೆ ನಟ ಶಿವರಾಜ್ ಕುಮಾರ್ ಮುಂದೆ, ರವಿ […]

  January 3, 2017
  ...

  ನೀರಿಗಾಗಿ ಹುತಾತ್ಮರಾದ ಲೀಲಾವತಿಯೂ; ಬರ ಕಣ್ಣೆತ್ತಿ ನೋಡದ ಜನಪ್ರತಿನಿಧಿಗಳೂ…

  ಕಿರಣ್ ಎಂ. ಗಾಜನೂರು:  ಬರಗಾಲ ತಾಂಡವವಾಡುತ್ತಿದೆ; ನೀರಿಗಾಗಿ ಜನರ ತತ್ವಾರ ಮುಂದುವರಿದೆ. ಈ ಸಮಯದಲ್ಲಿ, ಇದೇ ನೀರಿನ ಬವಣೆಯನ್ನು ಬದಲಾಯಿಸಲು ಚುನಾವಣೆಗೆ ನಿಂತು, ನೀರು ನೀಡುವುದಾಗಿ ಜನರಿಗೆ ಆಶ್ವಾಸನೆ ಈಡೇರಿಸುವ ಸಲುವಾಗಿ ಸ್ಥಳೀಯ ಟ್ಯಾಂಕರ್ ಮಾಫಿಯಾ ವಿರುದ್ಧ ಹೋರಾಡಿ, ಕೊನೆಗೊಮ್ಮೆ ಜನರಿಗೆ ನೀರು ಒದಗಿಸುವ ಕನಸು ಈಡೇರುವ ಮುನ್ನವೇ ಕೊಲೆಯಾದ ದಿಟ್ಟ ಮಹಿಳೆಯೊಬ್ಬರ ದುರಂತ ಕತೆಯನ್ನ ‘ಸಮಾಚಾರ’ ನಿಮ್ಮ ಮುಂದಿಡುತ್ತಿದೆ. ಈ ಸ್ಟೋರಿ ಆರಂಭವಾಗುವುದು ತಮಿಳುನಾಡಿನ ಮಧುರೈ ಜಿಲ್ಲೆಯ ವಿಲ್ಲಾಪುರಂ ಎಂಬಲ್ಲಿಂದ. ಹೆಚ್ಚು ಕಡಿಮೆ ನಮ್ಮ ಉತ್ತರ ಕರ್ನಾಟಕದ ಹಳ್ಳಿಗಳನ್ನೇ ಹೋಲುವ ಟಿಪಿಕಲ್ […]

  April 16, 2016

Top