An unconventional News Portal.

ಲಾಹೋರ್
    ...

    ‘ಸಂಗೀತದಿಂದ ಧರ್ಮದೆಡೆಗೆ’: ಪಾಕ್ ವಿಮಾನ ಅಪಘಾತದಲ್ಲಿ ಸಾವಿಗೀಡಾದವರ ಪೈಕಿ ಬಹುಮುಖ ಪ್ರತಿಭೆ ಜುನೈದ್

    ಪಾಕಿಸ್ತಾನದ ಉತ್ತರ ಭಾಗದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಎಲ್ಲಾ 48 ಪ್ರಯಾಣಿಕರೂ ಸಾವಿಗೀಡಾಗಿದ್ದಾರೆ ಎಂದು ಪಾಕ್ ಏರ್ಲೈನ್ಸ್ ಅಧ್ಯಕ್ಷರ ಪ್ರಕಟಣೆ ತಿಳಿಸಿದೆ. ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ)ಗೆ ಸೇರಿದ ಪಿಕೆ 661 ಸ್ಥಳೀಯ ನಾಗರಿಕ ವಿಮಾನ ಚಿತ್ರಾಲ್ ನಗರದಿಂದ ಇಸ್ಲಾಮಾಬಾದ್ ಕಡೆಗೆ ಹೊರಟಿತ್ತು. ಖೈಬರ್ ಪ್ರಾಂಥ್ಯದ ಹವಾಲಿಯನ್ ನಗರದ ಸಮೀಪ ಬರುತ್ತಿದ್ದಂತೆ ವಿಮಾನ ಮಾರ್ಗಮಧ್ಯದಲ್ಲಿಯೇ ಪತನವಾಯಿತು. ಪಾಕಿಸ್ತಾನದಲ್ಲಿ ಪ್ರತಿ ವಿಮಾನವೂ 500 ಗಂಟೆಗಳ ಹಾರಾಟ ನಡೆಸಿದ ನಂತರ ತಪಾಸಣೆಗೆ ಒಳಗಾಗಬೇಕು ಎಂಬ ನಿಯಮವಿದೆ. ದುರಂತ ಅಂತ್ಯ ಕಂಡ ವಿಮಾನ […]

    December 8, 2016

Top