An unconventional News Portal.

ರಾಧಾ ಹಿರೇಗೌಡರ್
  ...
  radha-hiregowder-1
  ಟಿವಿ

  ನಿಜಕ್ಕೂ ನಡೆದಿದ್ದೇನು?: ‘ಪಬ್ಲಿಕ್ ಟಿವಿ’ಯ ರಾಧ ಮತ್ತು ಆತ್ಮಹತ್ಯೆ ಎಂಬ ಗಾಳಿ ಸುದ್ದಿ!

  ಪಬ್ಲಿಕ್ ಟಿವಿಯ ನಿರೂಪಕಿ ರಾಧ ಹಿರೇಗೌಡರ್ ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ… ಸುದ್ದಿ ಅಷ್ಟಕ್ಕೆ ನಿಲ್ಲಲಿಲ್ಲ; ರಾಧ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ… ಆಸ್ಪತ್ರೆಯಲ್ಲಿರುವ ರಾಧ, ಅದೇ ವೇಳೆ ಡಾಲರ್ಸ್ ಕಾಲೋನಿಯ ಕಚೇರಿಯಲ್ಲಿ ಬಿಜೆಪಿ ಮಹಿಳಾ ನಾಯಕಿರ ಜತೆ ಕುಳಿತು ಹೊಸ ವಾಹಿನಿ ಸಂಬಂಧ ಮಾತುಕತೆಯನ್ನೂ ನಡೆಸುತ್ತಿದ್ದಾರೆ… ಸುದ್ದಿಯ ರೂಪದಲ್ಲಿ ಸುಳ್ಳುಗಳು ಹೇಗೆ ಹರಡಬಹುದು ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಕೆಲವು ದಿನಗಳ ಹಿಂದೆ ‘ಸಮಾಚಾರ’ಕ್ಕೆ ಲಭ್ಯವಾದ ಅಧಿಕೃತ ಮಾಹಿತಿ ಏನಿತ್ತು ಎಂದರೆ; ‘ರಾಧ ಹಿರೇಗೌಡರ್ ವೃತ್ತಿ ಸಂಬಂಧಿತ..

  May 9, 2017
  ...
  public-tv-vs-facebook
  ಟಿವಿ

  ಫೇಸ್ ಬುಕ್ V/S ಪಬ್ಲಿಕ್ ಟಿವಿ: ಟೀಕೆ ಎಂಬ ಟಿಆರ್ಪಿಯೂ; ‘ದರಿದ್ರ’ ತಂದೊಡ್ಡಿದ ಫಜೀತಿಯೂ…

  “ರಚನಾತ್ಮಕ ಟೀಕೆಗಳಿಂದ ಸಮಸ್ಯೆ ಇಲ್ಲ. ಆದರೆ ಸೊಂಟದ ಕೆಳಗಿನ ಭಾಷೆಯದ್ದೇ ತೊಂದರೆ. ಅಸಹ್ಯ ಟೀಕೆಗಳು ಮಾನಸಿಕವಾಗಿ ಪರಿಣಾಮ ಬೀರುತ್ತವೆ. ಇದರಿಂದ ಏಕಾಗ್ರತೆಗೆ ಭಂಗವಾಗಿದೆ,” ಹೀಗಂದವರು ಪಬ್ಲಿಕ್ ಟಿವಿಯ ಮುಖ್ಯ ನಿರೂಪಕಿ ರಾಧಾ ಹಿರೇಗೌಡರ್. ಸಾಮಾಜಿಕ ಜಾಲತಾಣದಲ್ಲಿ ಪಬ್ಲಿಕ್ ಟಿವಿ ಮತ್ತು ಅವರ ವಿರುದ್ಧ ನಡೆಯುತ್ತಿರುವ ಟೀಕೆಗಳ ಹಿನ್ನಲೆಯಲ್ಲಿ ಅವರು ‘ಸಮಾಚಾರ’ದ ಜತೆಗಿನ ಮಾತುಕತೆಯಲ್ಲಿ ಹೇಳಿದ್ದು ಹೀಗೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಚರ್ಚೆಗೆ ಗುರಿಯಾದ ಚಾನಲ್  ಪಬ್ಲಿಕ್ ಟಿವಿ; ನಿರೂಪಕರ ವಿಚಾರಕ್ಕೆ ಬಂದಾಗ ಬಹುಶಃ ಅದು..

  January 10, 2017

Top