An unconventional News Portal.

ರಾಜೀವ್ ಚಂದ್ರಶೇಖರ್
  ...
  wire-rajeev-controversy-final
  ಮೀಡಿಯಾ 2.0

  ಉದ್ಯಮಿಯ ‘ಘನತೆಗೆ ಧಕ್ಕೆ’: ‘ದಿ ವೈರ್’ ವರದಿಗಳಿಗೆ ನ್ಯಾಯಾಲಯದ ತಡೆಯಾಜ್ಞೆ

  ದೇಶದ ಟಿಜಿಟಲ್ ಪತ್ರಿಕೋದ್ಯಮದಲ್ಲಿ ‘ಸ್ವತಂತ್ರ’ ಮಾಧ್ಯಮವಾಗಿ ದಾಪುಗಾಲಿಡುತ್ತಿರುವ ‘ದಿ ವೈರ್ ಡಾಟ್ ಇನ್‌’ ಪ್ರಕಟಿಸಿದ ಎರಡು ವರದಿಗಳಿಗೆ ಬೆಂಗಳೂರಿನ ನ್ಯಾಯಾಲಯವೊಂದು ಅನೀಕ್ಷಿತ ನಡೆಯಲ್ಲಿ ತಡೆಯಾಜ್ಷೆ ನೀಡಿದೆ. ಇದೇ ತಿಂಗಳ ಕೊನೆಯಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ. ಸಂಸದ, ಉದ್ಯಮಿ ರಾಜೀವ್‌ ಚಂದ್ರಶೇಖರ್ ಬೆಂಗಳೂರಿನ 40ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮಾ. 2 ರಂದು ‘ಘನತೆಗೆ ಧಕ್ಕೆ ಮಾಡುವ’ ವರದಿಗಳ ವಿರುದ್ಧ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿನರಲ್ಕರ್ ಭೀಮರಾವ್ ಲಗಮಪ್ಪ..

  March 13, 2017
  ...
  rajiv-ravi-hegde-final
  ಪತ್ರಿಕೆ

  ‘ಥ್ಯಾಂಕ್ಸ್ ಟು ರಾಜೀವ್ ಚಂದ್ರಶೇಖರ್’: ಕನ್ನಡ ಪ್ರಭ, ಸುವರ್ಣಗಳಲ್ಲಿ ಬದಲಾವಣೆ ಮಾತ್ರವೇ ಶಾಶ್ವತ!

  “ಸ೦ಪಾದಕರನ್ನು ಅತ್ಯ೦ತ ನಿದ೯ಯವಾಗಿ, ಹೇಯವಾಗಿ ಹೇಗೆ ಕೆಲಸದಿ೦ದ ತೆಗೆದುಹಾಕಬಹುದು ಎ೦ಬುದನ್ನು ಒ೦ದು ಕಲೆಯಾಗಿ ಕರಗತ ಮಾಡಿಕೊ೦ಡ ಶ್ರೇಯಸ್ಸು ರಾಜೀವ ಚ೦ದ್ರಶೇಖರ್ ಅವರದ್ದು…” ಹೀಗಂತ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ‘ಸುವರ್ಣ ನ್ಯೂಸ್’ ಮತ್ತು ಕನ್ನಡ ಪ್ರಭ ಪತ್ರಿಕೆಗಳಿಗೆ ಪ್ರಧಾನ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ ನಂತರದ ದಿನಗಳಲ್ಲಿ ತಮ್ಮ ಅಂಕಣವೊಂದರಲ್ಲಿ ಪ್ರಸ್ತಾಪಿಸಿದ್ದರು. ಇವರ ಮಾತುಗಳಿಗೆ ಪೂರಕವಾಗಿ ಉದ್ಯಮಿ, ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿರುವ ಸಂಸದ ರಾಜೀವ್ ಚಂದ್ರಶೇಖರ್ ತಮ್ಮ ಮಾಲೀಕತ್ವದ ಕನ್ನಡದ ಮಾಧ್ಯಮ ಸಂಸ್ಥೆಗಳಿಗೆ ಹೊಸ ಸಂಪಾದಕರನ್ನು ಕರೆತರಲು ಹೊರಟಿದ್ದಾರೆ. ಹೊಸ ವರ್ಷ2017ಕ್ಕೆ ‘ಸುವರ್ಣ ನ್ಯೂಸ್’..

  December 30, 2016
  ...
  sugata-shrinivasraju
  ಪತ್ರಿಕೆ

  ‘ಸ್ನೇಹ- ಸೈದ್ಧಾಂತಿಕ ಸಂಘರ್ಷ’: ರಾಜೀವ್ ಚಂದ್ರಶೇಖರ್ ಮಾಧ್ಯಮ ಸಂಸ್ಥೆಗೆ ಸುಗತ ರಾಜೀನಾಮೆ

  ಕನ್ನಡ ಪತ್ರಿಕೋದ್ಯಮದಿಂದ ‘ಇಂಗ್ಲಿಷ್ ಪತ್ರಕರ್ತ’ರೊಬ್ಬರ ನಿರ್ಗಮನಕ್ಕೆ ದಿನಗಣನೆ ಆರಂಭವಾಗಿದೆ. ಮುಂದಿನ ತಿಂಗಳು ಡಿ. 31ಕ್ಕೆ ಸುಗತ ಶ್ರೀನಿವಾಸ ರಾಜು ಏಷಿಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈ. ಲಿ. (ANNPL)ನ ಸಂಪಾದಕೀಯ ನಿರ್ದೇಶಕನ ಸ್ಥಾನದಿಂದ ಕೆಳಕ್ಕಿಳಿಯಲಿದ್ದಾರೆ. ಆಗಸ್ಟ್ ತಿಂಗಳಿನಲ್ಲಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು, ಸದ್ಯ ಒಂದು ತಿಂಗಳ ಮಟ್ಟಿಗೆ ಅದೇ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಏಷಿಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈ. ಲಿ., ಕನ್ನಡದಲ್ಲಿ ‘ಸುವರ್ಣ ನ್ಯೂಸ್’ ಸುದ್ದಿ ವಾಹಿನಿ ಹಾಗೂ ಕನ್ನಡ ಪ್ರಭ ದಿನಪತ್ರಿಕೆಯನ್ನು ಹೊರತರುತ್ತಿದೆ. ಸುಗತ ಶ್ರೀನಿವಾಸರಾಜು, ಹಿರಿಯ ಸಾಹಿತಿ ಶ್ರೀನಿವಾಸರಾಜು..

  November 28, 2016
  ...
  Suvarna News Sugata
  ಟಿವಿ

  ‘ಕನ್ನಡ ಪ್ರಭ’ದಿಂದ ಸುಗತ ಹೊರಕ್ಕೆ: ಗಾಳಿ ಸುದ್ದಿ ಮತ್ತು ಕಾನ್ವೆಂಟ್ ಶಾಲೆ ಮಕ್ಕಳ ಅತಂತ್ರತೆ!

  ”ಇದು ಶ್ರೀಮಂತರ ಮನೆಯಲ್ಲಿ ಹುಟ್ಟಿದ ಮಕ್ಕಳನ್ನು ಕಾನ್ವೆಂಟ್ ಶಾಲೆಯಲ್ಲಿ ಬಿಟ್ಟು ಓದಿಸುತ್ತಾರಲ್ಲ- ಸವಲತ್ತು ಹೇರಳವಾಗಿರುತ್ತದೆ, ಆದರೆ ಪ್ರೀತಿ ಮಾತ್ರ ಇರುವುದಿಲ್ಲ- ಹಾಗೆ ಇದು,” ಎಂದು ‘ಸುವರ್ಣ ನ್ಯೂಸ್’ ಮತ್ತು ‘ಕನ್ನಡ ಪ್ರಭ’ ಪತ್ರಿಕೆಯ ಇವತ್ತಿನ ಸ್ಥಿತಿಯನ್ನು ಬಣ್ಣಿಸುತ್ತಾರೆ ಹಿರಿಯ ಪತ್ರಕರ್ತರೊಬ್ಬರು. ಉದ್ಯಮಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಸುದ್ದಿ ವಾಹಿನಿ ಮತ್ತು ದಿನಪತ್ರಿಕೆಯ ಒಳಗೆ ಇವತ್ತು ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಅವರು ವ್ಯಕ್ತಪಡಿಸಿದ ಒನ್ ಲೈನ್ ಅಭಿಪ್ರಾಯ ಇದು. ಹಾಗೆ ನೋಡಿದರೆ, ಸುವರ್ಣ ವಾಹಿನಿಯನ್ನು ಮುನ್ನಡೆಸಿಕೊಂಡು ಬಂದಿರುವ..

  September 2, 2016
  ...
  Demolition
  ರಾಜ್ಯ

  ‘ಅವರಿಗೊಂದು ನ್ಯಾಯ; ನಮಗೊಂದು ನ್ಯಾಯನಾ…?’: ಪುರಭವನದಲ್ಲಿ ಪುರಜನರ ಆಕ್ರೋಶ!

  ಬೆಂಗಳೂರಿನ ಪುರಭವನದಲ್ಲಿ ‘ನಮ್ಮ ಬೆಂಗಳೂರು ಫೌಂಡೇಶನ್’ ವತಿಯಿಂದ ಶನಿವಾರ ನಡೆದ ‘ಭ್ರಷ್ಟಾಚಾರದಿಂದ ನೆಲಸಮಗೊಂಡ ಬದುಕು’ ಕಾರ್ಯಕ್ರಮ ಮನೆ ಕಳೆದುಕೊಂಡವರ ಮತ್ತು ಕಳೆದುಕೊಳ್ಳಲಿರುವವರ ಆಕ್ರೋಶಕ್ಕೆ ಸಾಕ್ಷಿಯಾಯಿತು. ಬೆಳಿಗ್ಗೆ 10:30ಕ್ಕೆ ‘ನಮ್ಮ ಬೆಂಗಳೂರು ಫೌಂಡೇಷನ್’ ಇತರ ಸರಕಾರೇತರ ಸಂಸ್ಥೆಗಳಾದ ‘ಸಿವಿಕ್’, ‘ಸಿಟಿಜನ್ ಆಕ್ಷನ್ ಫೋರಂ’, ಸೇರಿದಂತೆ ಹಲವು ಸಂಸ್ಥೆಗಳ ಸಹಯೋಗದಲ್ಲಿ ‘ಭ್ರಷ್ಟಾಚಾರದಿಂದ ನೆಲಸಮಗೊಂಡ ಬದುಕು: ಸರಕಾರದಿಂದ ನ್ಯಾಯ ಮತ್ತು ಉತ್ತರದಾಯಿತ್ವಕ್ಕಾಗಿ ಆಗ್ರಹಿಸುವ ಹೋರಾಟದಲ್ಲಿ ಜೊತೆಗೂಡಿ,’ ಎನ್ನುವ ಹೆಸರಿನಲ್ಲಿ ನಾಗರಿಕ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ, ಅಮಾಯಕರಿಗೆ ಪರಿಹಾರ ನೀಡಬೇಕು. ವೈಜ್ಞಾನಿಕ ರೀತಿಯಲ್ಲಿ ರಾಜಕಾಲುವೆ..

  August 27, 2016

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top