An unconventional News Portal.

ರಾಜನಾಥ್ ಸಿಂಗ್
  ...
  child abuse-1
  ದೇಶ

  ‘ಶೇಮ್ ಶೇಮ್’: ವಿಶ್ವದಲ್ಲಿಯೇ ಭಾರತ ನಂ. 1; ಆದರೆ ಹೆಮ್ಮೆ ಪಡೋಕೆ ಇಲ್ಲಿ ಕಾರಣಗಳಿಲ್ಲ!

  ಭಾರತ ನಂ. 1; ಆದರೆ ಹೆಮ್ಮೆ ಪಡೋಕ್ಕೆ ಇಲ್ಲಿ ಕಾರಣಗಳಿಲ್ಲ! ವಿಶ್ವದ ಎಲ್ಲಾ ದೇಶಗಳ ಪೈಕಿ ಮಕ್ಕಳ ಮೇಲೆ ಅತಿ ಹೆಚ್ಚು ದೌರ್ಜನ್ಯಕ್ಕೆ ಸಾಕ್ಷಿಯಾಗಿರುವ ರಾಷ್ಟ್ರ ಇಂಡಿಯಾ. ನಮ್ಮದೇ ಕೇಂದ್ರ ಸರಕಾರದ ಅಂಕಿ ಅಂಶಗಳು ಭಾರತದಲ್ಲಿ ಪ್ರತಿ ಹದಿನೈದು ನಿಮಿಷಕ್ಕೆ ಒಂದು ಮಗು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿ ನೀಡುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ‘ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯುರೋ’ (The National Crime Records Bureau) ವರದಿಗಳ ಪ್ರಕಾರ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು ದಿನೇ..

  December 5, 2017
  ...
  Narendra Modi L K Advani
  ದೇಶ

  ಪರಮ ಗುರು; ಪ್ರಚಂಡ ಶಿಷ್ಯ: ಕೊನೆಗೂ ಮೌನ ಮುರಿದ ಬಿಜೆಪಿ ಭೀಷ್ಮನ ಮನಸ್ಸಿನಲ್ಲೇನಿದೆ?

  ಹಿರಿಯ ರಾಜಕಾರಣಿ, ಬಿಜೆಪಿಯ ಭೀಷ್ಮ ಎಲ್.ಕೆ ಅಡ್ವಾಣಿ ಅನಾಣ್ಯೀಕರಣದ ನಂತರ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ತೆರೆ ಮರೆಗೆ ಸರಿದಿದ್ದ ಅಡ್ವಾಣಿ ಇದೀಗ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ ಚರ್ಚೆಗಳಿಲ್ಲದೆ ಪ್ರತಿ ದಿನ ಮುಂದೂಡಲ್ಪಡುತ್ತಿದೆ. ಇಂದೂ ಕೂಡಾ ಸ್ಪೀಕರ್ ಸುಮಿತ್ರಾ ಮಹಾಜನ್ ದಿನದ ಮಟ್ಟಿಗೆ ಕಲಾಪ ಮುಂದೂಡುತ್ತಿದ್ದಂತೆ ಅಡ್ವಾಣಿ ಬೇಸರಗೊಂಡಿದ್ದಾರೆ. “ನಾನು ರಾಜಿನಾಮೆ ಕೊಡಬೇಕು ಎಂದೆನಿಸುತ್ತಿದೆ,” ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ. ಸಂಪುಟ ಸಚಿವೆ ಸ್ಮೃತಿ ಇರಾನಿ ಮತ್ತು ರಾಜನಾಥ್ ಸಿಂಗ್..

  December 15, 2016
  ...
  vardah-cyclone-pti
  ದೇಶ

  ಕರ್ನಾಟಕವನ್ನೂ ಹಾದು ಹೋಗಲಿರುವ ವಾರ್ದಾ ಚಂಡಮಾರುತ: 10 ಪ್ರಮುಖ ಬೆಳವಣಿಗೆಗಳು

  ತಮಿಳುನಾಡು ರಾಜಧಾನಿ ಚೆನ್ನೈನಿಂದ 15 ಕಿ. ಮೀ ದೂರದಲ್ಲಿ ಅಪ್ಪಳಿಸಿರುವ ವಾರ್ದಾ ಚಂಡಮಾರುತಕ್ಕೆ ಈವರೆಗೆ 10 ಜನರ ಬಲಿಯಾಗಿದೆ. ಸೋಮವಾರ ಗಂಟೆಗೆ 90- 100 ಕಿ. ಮೀ ವೇಗದಲ್ಲಿ ಬೀಸುತ್ತಿದ್ದ ಚಂಡಮಾರುತದ ಬಿರುಗಾಳಿಯ ವೇಗ 120- 130 ಕಿ. ಮೀ ಪ್ರತಿ ಗಂಟೆಗೆ ಹೆಚ್ಚಿದೆ. ಆದರೆ ಮಾರುತಗಳ ತೀವ್ರತೆ ತಗ್ಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಜತೆಗೆ ಭಾರಿ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳು, ಜನವಸತಿ ಪ್ರದೇಶಗಳು ಜಲಾವೃತವಾಗಿವೆ. ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಚಂಡಮಾರುತ ಹಾದು..

  December 13, 2016
  ...
  high-courts-of-kerala-alahabadh
  ದೇಶ

  ‘ಮಹಿಳಾ ನ್ಯಾಯ’: ‘ತ್ರಿವಳಿ ತಲಾಖ್’ಗಿಲ್ಲ ಮಣೆ; ಸೀರೆ ಧರಿಸಿದ ನಾರಿಗಷ್ಟೆ ‘ಪದ್ಮನಾಭನ’ ಮನ್ನಣೆ

  ದೇಶದ ಎರಡು ಪ್ರತ್ಯೇಕ  ಹೈಕೋರ್ಟುಗಳು ಮಹಿಳೆಯರ ವಿಚಾರದಲ್ಲಿ ತೀರ್ಪುಗಳನ್ನು ನೀಡುವ ಮೂಲಕ ಗುರುವಾರ ಸುದ್ದಿ ಕೇಂದ್ರಕ್ಕೆ ಬಂದಿವೆ. ಅಲಹಾಬಾದ್ ಉಚ್ಚ ನ್ಯಾಯಾಲಯವು ತನ್ನ ತೀರ್ಪೊಂದರಲ್ಲಿ ‘ತ್ರಿವಳಿ ತಲಾಖ್’ಗೆ ನಿಷೇಧ ಹೇರಿದ್ದರೆ, ಕೇರಳ ಹೈಕೋರ್ಟು ಸಲ್ವಾರ್ ಕಮೀಜ್ ಮತ್ತು ಚೂಡಿದಾರ್ ಧರಿಸಿದ ಮಹಿಳೆಯರಿಗೆ ದೇವಸ್ಥಾನವೊಂದಕ್ಕೆ ಪ್ರವೇಶ ನಿಷೇಧಿಸಿ ಸುದ್ದಿಯಾಗಿದೆ. ಎರಡೂ ನಿರ್ಧಾರಗಳು ದೇಶದೆಲ್ಲೆಡೆ ಪರ ವಿರೋಧ ಚರ್ಚೆಗೆ ಕಾರಣವಾಗಿವೆ. ಪದ್ಮನಾಭನ ಸನ್ನಿಧಿಯಲ್ಲಿ:  ನವೆಂಬರ್ 30ರಂದು ಕೇರಳದ ಪ್ರಸಿದ್ಧ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಡ್ರೆಸ್ ಕೋಡ್ ಜಾರಿಗೆ ತರಲಾಗಿತ್ತು. ದೇವಳದ ಆಡಳಿತ ಮಂಡಳಿ ಜಾರಿಗೆ ತಂದ..

  December 9, 2016
  ...
  bhopal-terror-killed
  ಸುದ್ದಿ ಸಾರ

  ಎನ್ಕೌಂಟರಿನಲ್ಲಿ 8 ‘ಸಿಮಿ’ ಕಾರ್ಯಕರ್ತರ ಹತ್ಯೆ; ಗೋಡೆ ಹಾರಿ ತಪ್ಪಿಸಿಕೊಂಡಿದ್ದ ಖೈದಿಗಳ ದುರಂತ ಅಂತ್ಯ!

  ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಕೇಂದ್ರ ಕಾರಾಗೃಹದಿಂದ 8 ಖೈದಿಗಳು ಪರಾರಿಯಾಗಿದ್ದಾರೆ. ಸೋಮವಾರ ನಸುಕಿನ ವೇಳೆ ಈ ಕೃತ್ಯ ನಡೆದಿದ್ದು ಪರಾರಿಯಾದವರೆಲ್ಲಾ ನಿಷೇಧಿತ ‘ಸಿಮಿ’ ಸಂಘಟನೆಗೆ ಸೇರಿದ ಶಂಕಿತರಾಗಿದ್ದಾರೆ. ಈ ಮೂಲಕ ಮಧ್ಯ ಪ್ರದೇಶದ ಜೈಲಿನಿಂದ ಸಿಮಿ ಕಾರ್ಯಕರ್ತರು ಎರಡನೇ ಬಾರಿ ತಪ್ಪಿಸಿಕೊಂಡಿದ್ದಾರೆ. “ಸೋಮವಾರ ಬೆಳಿಗ್ಗೆ 2 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ. ಖೈದಿಗಳು ಹೊದಿಕೆಗಳು ಮತ್ತು ಬೆಡ್ ಶೀಟ್ಗಳನ್ನು ಬಳಸಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸದೆ ಬಡಿದಿದ್ದಾರೆ. ನಂತರ ಜೈಲಿನ ಬೀಗ ತೆಗೆದು ಹೊರ..

  October 31, 2016
  ...
  all party delegation to kashmir
  ಸುದ್ದಿ ಸಾರ

  ‘ಕಾಶ್ಮೀರ ಸಂಘರ್ಷ’: ವಿಫಲವಾದ ಸರ್ವಪಕ್ಷ ನಿಯೋಗದ ಮಾತುಕತೆ ಯತ್ನ; ಉಪಯೋಗಕ್ಕೆ ಬಾರದ ‘2010 ಸೂತ್ರ’

  ಒಂದೇ ವಾಕ್ಯದಲ್ಲಿ ಹೇಳುವುದಾದರೆ ಸದ್ಯಕ್ಕೆ ಕಾಶ್ಮೀರ ಪ್ರತ್ಯೇಕತಾವಾದಿಗಳ ಜೊತೆಗಿನ ಮಾತುಕತೆ ವಿಫಲವಾಗಿದೆ. ಕಾಶ್ಮೀರ ಸಂಘರ್ಷಕ್ಕೆ 2010ರ ಸೂತ್ರದಂತೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಭಾನುವಾರ ಇಡೀ ದಿನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸರ್ವ ಪಕ್ಷ ನಿಯೋಗ ನಡೆಸಿದ ಯತ್ನ ಫಲ ನೀಡಲಿಲ್ಲ. ಈ ಹಿಂದೆಯೇ ನಿರ್ಧರಿಸಿದಂತೆ ರಾಜನಾಥ್ ಸಿಂಗ್ ನೇತೃತ್ವದ 20 ಪಕ್ಷಗಳ 30 ಜನರ ಸರ್ವ ಪಕ್ಷ ನಿಯೋಗ ಭಾನುವಾರ ಮುಂಜಾನೆ ಕಾಶ್ಮೀರದಲ್ಲಿ ಬಂದಿಳಿದಿದೆ. ಇವರನ್ನು ತಂಡಗಳಾಗಿ ವಿಭಜನೆ ಮಾಡಿ ಪ್ರತ್ಯೇಕತಾವಾದಿಗಳಾದ..

  September 4, 2016

Top