An unconventional News Portal.

ರಾಕೇಶ್ ಸಿದ್ದರಾಮಯ್ಯ
  ...
  SIddaramayya Flight to belgium
  ರಾಜ್ಯ

  ‘ದಿ ಸ್ಟೋರಿ ಆಫ್ ಬೆಲ್ಜಿಯಂ ವೀಸಾ’: ಮಳೆಯ ರಾತ್ರಿ ಮಾನವೀಯತೆ ಮೆರೆದ ಆ ಎರಡು ಗಂಟೆಗಳು!

  ಜುಲೈ 27, ಸಂಜೆ 7 ಗಂಟೆ, ಬೆಂಗಳೂರು… ‘ಬಸ್ ಬಂದ್’ ಹಿಂದಕ್ಕೆ ತೆಗೆದುಕೊಳ್ಳುವ ಕುರಿತು ಬೆಳಗ್ಗೆಯಿಂದ ಸರಕಾರ ನಡೆಸಿದ್ದ ಮಾತುಕತೆ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿತ್ತು. ಬೆಂಗಳೂರಿನಲ್ಲಿ ಧಾರಾಕಾರ ಮಳೆ ಶುರುವಾಗಿತ್ತು. ಅದೇ ವೇಳೆಗೆ ರಾಜ್ಯದ ಮುಖ್ಯಮಂತ್ರಿ ಪುತ್ರ ರಾಕೇಶ್ ಸಿದ್ದರಾಮಯ್ಯ ಬೆಲ್ಜಿಯಂನ ಆಂಟ್ವೆರ್ಪ್ ನಗರದ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪ್ರೀತಿಯ ಮಗನನ್ನು ನೋಡಲು ಹೊರಟು ನಿಂತಿದ್ದರು. ಆದರೆ, ದೇಶದ ಗಡಿದಾಟಿ ಇನ್ನೊಂದು ದೇಶಕ್ಕೆ ಹೋಗುವುದು ಇವತ್ತಿನ ಜಾಗತಿಕರಣದ ದಿನಗಳಲ್ಲೂ ಅಷ್ಟು..

  August 4, 2016
  ...
  Rakesh funeral collage
  ವಿಚಾರ

  ಪಕ್ಷಭೇದ ಮರೆತು ಪುತ್ರ ಶೋಕ ಹಂಚಿಕೊಂಡವರು; ಮತ್ತು ನಾವು?

  ರಾಕೇಶ್ ಸಿದ್ದರಾಮಯ್ಯ ಅಕಾಲಿಕ ಸಾವಿನ ನೋವನ್ನು ರಾಜ್ಯದ ಮುಖ್ಯಮಂತ್ರಿ, ತಂದೆ, ‘ಕಾಂಗ್ರೆಸ್ ಪಕ್ಷದ’ ಸಿದ್ದರಾಮಯ್ಯ ಜತೆ ಪಕ್ಷಬೇಧ ಮರೆತು ಎಲ್ಲರೂ ಹಂಚಿಕೊಂಡಿದ್ದಾರೆ. ಈ ಮೂಲಕ ಸಾವಿನ ಮನೆಯಲ್ಲಿ ಮಾನವೀಯ ಸಂಬಂಧಗಳಿಗೆ ಇರುವ ಬೆಲೆಯನ್ನು ನಮ್ಮ ಜನಪ್ರತಿನಿಧಿಗಳು ತೋರಿಸಿಕೊಟ್ಟಿದ್ದಾರೆ. ಅಂತಃಕರಣವೇ ಸತ್ತು ಹೋದಂತಾಗಿರುವ ಈ ಕಾಲಘಟ್ಟದ ರಾಜಕಾರಣದಲ್ಲಿ ಇದೊಂದು ಅಪರೂಪ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ವಿಯೋಗದ ನೋವಿನಲ್ಲಿದ್ದಾಗ ‘ತಂದೆ’ಯ ನೋವಿಗೆ ಸಾಂತ್ವನ ಹೇಳಿದವರು ಸಾವಿರಾರು ಜನ. ಹಾಗೆ ಸಮಾಧಾನ ಹೇಳಿದವರಲ್ಲಿ ಪಕ್ಷಬೇಧ ಮರೆತು ಬಂದ ಬಿಜೆಪಿ, ಜೆಡಿಎಸ್ ನಾಯಕರು..

  August 4, 2016
  ...
  Rakesh siddaramayya case
  ರಾಜ್ಯ

  ರಾಕೇಶ್ ಸಿದ್ದರಾಮಯ್ಯ ‘ಸಾಮಾಜಿಕ’ ಅವಹೇಳನ: ‘ಜಾತಿ ನಿಂದನೆ’ ಅಡಿಯಲ್ಲಿ ಪ್ರಥಮ ಕೇಸು ದಾಖಲು

  ಸಿಎಂ ಪುತ್ರ ರಾಕೇಶ್ ಸಿದ್ದರಾಮಯ್ಯ ಮರಣಾನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶ ಕಳುಹಿಸಿ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ರಾಯಚೂರು ಜಿಲ್ಲೆ, ಲಿಂಗಸೂಗೂರು ಠಾಣೆಯಲ್ಲಿ ನವೀನ್ ಕುಮಾರ್ ಹಾಗೂ ಶರಣ ಬಸವ ಎಂಬ ಇಬರಬು ಯುವಕರ ವಿರುದ್ಧ ಐಪಿಸಿ ಸೆಕ್ಷನ್ಸ್ 153-ಎ, 504, 34 ಅಡಿಯಲ್ಲಿ ಪ್ರಕರಣಗಳು ದಾಖಲಿಸಲಾಗಿದೆ. ಜಾತಿ ನಿಂದನೆ, ಉದ್ದೇಶ ಪೂರ್ವಕವಾಗಿ ಸಾರ್ವಜನಿಕ ಶಾಂತಿಗೆ ಭಂಗ ಹಾಗೂ ಗುಂಪಾಗಿ ಅಪರಾಧ ಚಟುವಟಿಕ ನಡೆಸದ ಆರೋಪಗಳನ್ನು ಇವರ ಮೇಲೆ ಹೊರಿಸಲಾಗಿದೆ. ದೂರಿನ ಸಾರಾಂಶ: ರಾಯಚೂರು..

  August 3, 2016
  ...
  rakesh siddu
  ಸುದ್ದಿ ಸಾರ

  ಶೋಕಾಚರಣೆಯಲ್ಲಿ ಜತೆಗಿದ್ದವರಿಗೆ ಧನ್ಯವಾದ ಅರ್ಪಿಸಿದ ಸಿಎಂ

  ಈ ಸುದ್ದಿಯನ್ನು ಬರೆಯಲು ಶುರು ಮಾಡುವ ಹೊತ್ತಿಗೆ ಶನಿವಾರ ಇಹಲೋಕ ತ್ಯಜಿಸಿದ ರಾಕೇಶ್ ಸಿದ್ದರಾಮಯ್ಯ ಮೃತ ದೇಹವನ್ನು ಎಮರೈಟ್ಸ್ ಏರ್ಲೈನ್ಸ್ ವಿಮಾನದಲ್ಲಿ ದೇಶದ ಕಡೆಗೆ ತೆಗೆದುಕೊಂಡು ಬರಲಾಗುತ್ತಿದೆ. ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ದೇವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಬಂದಿಳಿಯಲಿದೆ. ಭಾನುವಾರ ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ಪ್ರಕಾರ, “ಬೆಂಗಳೂರಿನಲ್ಲಿ ವಿಮಾನದಿಂದ ಇಳಿಯುವ ಮೃತ ದೇಹವು, ಅಲ್ಲಿಂದಲೇ ವಿಶೇಷ ವಿಮಾನದಲ್ಲಿ ಮೈಸೂರಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಅಲ್ಲಿನ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ..

  August 1, 2016
  ...
  rakesh-death-afrt-final
  ರಾಜ್ಯ

  ರಾಕೇಶ್ ಸಿದ್ದರಾಮಯ್ಯಗೆ ‘ಮುಕ್ತಿ’ ನೀಡಿದ ಟುಮಾರೋ ಲ್ಯಾಂಡ್ & ಮರೆಯಾದ ಮಾನವೀಯತೆ!

  ‘ಟುಮಾರೋಲ್ಯಾಂಡ್’ ಹೆಸರಿನಲ್ಲಿ ನಡೆಯುವ ಜಗತ್ತಿನ ಅತೀ ದೊಡ್ಡ ಎಲೆಕ್ಟ್ರಾನಿಕ್ ಸಂಗೀತ ಹಬ್ಬಕ್ಕೆ ಹೋಗಿದ್ದ ಸಿಎಂ ಪುತ್ರ ರಾಕೇಶ್ ಪುತ್ರ ಇಹಲೋಕವನ್ನು ತ್ಯಜಿಸಿದ್ದಾರೆ. ಅವರ ಪಾರ್ಥಿವ ಶರೀರ ಸೋಮವಾರ ಮುಂಜಾನೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಲಿದೆ. ಅಲ್ಲಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ತೆಗೆದುಕೊಂಡು ಹೋಗಿ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ನಂತರ ಸಮೀಪದ ಟಿ. ಕಾಟೂರು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಬದುಕಿನ ಮಧ್ಯವಯಸ್ಸನ್ನು ತಲುಪಿದ್ದ 39 ವರ್ಷದ ರಾಕೇಶ್ ಸಿದ್ದರಾಮಯ್ಯ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ..

  July 31, 2016
  ...
  rakesh siddu
  ಸುದ್ದಿ ಸಾರ

  RIP ರಾಕೇಶ್ ಸಿದ್ದರಾಮಯ್ಯ: ಸಿಎಂ ಪ್ರೀತಿಯ ಪುತ್ರ ಇನ್ನಿಲ್ಲ

  ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ಧರಾಮಯ್ಯ ಶನಿವಾರ ಬೆಲ್ಜಿಯಂನ ಬ್ರಸೆಲ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾಯಿಲೆಯಿಂದ ಬಳಲುತ್ತಿದ್ದ ಅವರು ಆಂಟ್ವ್ರೆಪ್ ವಿಶ್ವವಿದ್ಯಾನಿಲಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸ್ನೇಹಿತರ ಜೊತೆ ವಿದೇಶ ಪ್ರವಾಸಕ್ಕೆ ತೆರಳಿದ್ದ ರಾಕೇಶ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಶನಿವಾರ ರಾತ್ರಿ ಸಿದ್ದರಾಮಯ್ಯನವರಿಗೆ ಮಗ ಅನಾರೋಗ್ಯಕ್ಕೆ ತುತ್ತಾಗಿರುವ ವಿಚಾರ ಬಹಿರಂಗವಾಗಿತ್ತು. ಭಾನುವಾರ ಸಂಜೆ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿತ್ತು. ಗುರುವಾರ ಬೆಳಿಗ್ಗೆ ಸಿಎಂ ಬೆಲ್ಜಿಯಂಗೆ ತೆರಳಿದ್ದರು. ರಾಕೇಶ್ ಸಿದ್ದರಾಮಯ್ಯ ‘ಅಕ್ಯೂಟ್ ಪ್ಯಾಂಕ್ರಿಯಾಟೈಟಿಸ್’ ಕಾಯಿಲೆಯಿಂದ ಬಳಲುತ್ತಿದ್ದರು. 14 ವರ್ಷದ ಹಿಂದೆ ನಡೆದ..

  July 30, 2016
  ...
  brand-modi-sushma
  ರಾಜ್ಯ

  ರಾಕೇಶ್ ಸಿದ್ದರಾಮಯ್ಯ ಅನಾರೋಗ್ಯ: ‘ಮೋದಿ ಬ್ರಾಂಡಿಂಗ್’ಗೆ ಹೊರಟವರಿಗೆ ತಾಯಿ ಹೃದಯದ ಸುಷ್ಮಾ ಕಾಣಲಿಲ್ಲ!

  ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ದರಾಮಯ್ಯ ಅನಾರೋಗ್ಯದ ವಿಚಾರದಲ್ಲಿಯೂ ‘ಮೋದಿ ಬ್ರಾಂಡಿಗ್’ ಇಣುಕುವ ಮೂಲಕ ಅಸಹ್ಯದ ಪರಮಾವಧಿಯೊಂದು ಮತ್ತೊಮ್ಮೆ ದರ್ಶನವಾಗಿದೆ. ಈ ಮೂಲಕ ಪ್ರಧಾನಿ ಮೋದಿ ಅವರ ಹೆಸರಿಗೆ ಕಳಂಕ ತರುವ ಕೆಲಸವೊಂದು ನಡೆಯಿತು. ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ನಡೆಯುವ ಪ್ರತಿ ಘಟನೆಗೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಜೋಡಿಸುವ ಕೆಲಸ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿದೆ. ಇದೇ ಪರಿಪಾಠ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರ ಅನಾರೋಗ್ಯದ ಸುದ್ದಿಯಲ್ಲಿಯೂ ಮುಂದಿವರಿದಿದೆ. ಶುಕ್ರವಾರ ವೇಳೆಗೆ ಹರಿದಾಡಿದ..

  July 30, 2016
  ...
  cm-belgium-meet
  ಸುದ್ದಿ ಸಾರ

  ಮಗನ ನೋಡಲು ಬೆಲ್ಜಿಯಂ ತಲುಪಿದ ಸಿಎಂ

  ಸಿಎಂ ಪುತ್ರ ರಾಕೇಶ್ ಸಿದ್ದರಾಮಯ್ಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ. ಗುರುವಾರ ಮುಂಜಾನೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಸಿಎಂ ಸಿದ್ದರಾಮಯ್ಯ ಬೆಲ್ಜಿಯಂನ ಬ್ರುಸೆಲ್ಸ್ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಅಲ್ಲಿಂದ ಭಾರತದ ರಾಯಭಾರಿ ಮಂಜೀವ್ ಪುರಿ ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಂಟ್ವ್ರೆಪ್ ವಿಶ್ವವಿದ್ಯಾನಿಲಯದ ಆಸ್ಪತ್ರೆಯಲ್ಲಿ ಮಗನನ್ನು ನೋಡಿದ ಸಿದ್ದರಾಮಯ್ಯ ಅಲ್ಲಿಯೇ ಇದ್ದ ಕುಟುಂಬ ವರ್ಗದವರನ್ನು ಭೇಟಿ ಮಾಡಿದ್ದಾರೆ ಎಂದು ಪ್ರಕಟಣೆ ಹೇಳಿದೆ. ‘ಅಕ್ಯೂಟ್ ಪ್ಯಾಂಕ್ರಿಯಾಟೈಟಿಸ್’ ಕಾಯಿಲೆಯಿಂದ ಬಳಲುತ್ತಿರುವ ರಾಕೇಶ್ ಸಿದ್ದರಾಮಯ್ಯ ಬೆಲ್ಜಿಯಂ..

  July 28, 2016
  ...
  Siddaramayya family photo
  ರಾಜ್ಯ

  ಬೆಲ್ಜಿಯಂನಲ್ಲಿ ರಾಕೇಶ್ ಸಿದ್ದರಾಮಯ್ಯ ಅನಾರೋಗ್ಯ: ಸಿಎಂ ಪ್ರೀತಿಯ ಪುತ್ರನಿಗೆ ಏನಾಯಿತು?

  ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ವಿದೇಶದಲ್ಲಿ ಅನಾರೋಗ್ಯಕ್ಕೆ ತುತ್ತಾಗಿರುವ ಮಾಹಿತಿ ಹೊರಬಿದ್ದಿದೆ. ಸದ್ಯದ ಮಾಹಿತಿ ಪ್ರಕಾರ ರಾಕೇಶ್ ಬೆಲ್ಜಿಯಂಗೆ ಹೋಗಿದ್ದಾಗ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈಗಾಗಲೇ ಇಬ್ಬರು ವೈದ್ಯರ ಜತೆ ಸಿಎಂ ಪತ್ನಿ ಪಾರ್ವತಮ್ಮ ಬೆಲ್ಜಿಯಂ ತಲುಪಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಆತಂಕ್ಕೆ ಒಳಗಾಗಿದ್ದು, ತಮ್ಮ ಪ್ರೀತಿಯ ಪುತ್ರನ ಅನಾರೋಗ್ಯದ ಬಗ್ಗೆ ಕಳವಳಕ್ಕೆ ಈಡಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಅವರೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕರೆ ಮಾಡಿ ಸಹಾಯ ಯಾಚಿಸಿದ್ದಾರೆ. ನಂತರ, ಬೆಲ್ಜಿಯಂನಲ್ಲಿರುವ..

  July 27, 2016

Top