An unconventional News Portal.

ಮಾನನಷ್ಟ ಮೊಕದ್ದಮೆ
  ...

  ‘ಸಂಪಾದಕರು ವರ್ಸಸ್ ವಿಧಾನಸಭೆ’: ಪ್ರತಿಷ್ಠೆ ಪಕ್ಕಕ್ಕಿಟ್ಟು ‘ಹಕ್ಕುಚ್ಯುತಿ’ಯನ್ನು ವಿವರಿಸುವ ಕೆಲಸವಾಗಲಿ

   ಎತ್ತು ಏರಿಗೆ ಎಳೆದರೆ; ಕೋಣ ನೀರಿಗೆ ಎಳೀತಂತೆ… ಹೀಗೊಂದು ಗಾದೆಮಾತು ಕನ್ನಡದಲ್ಲಿ ಚಾಲ್ತಿಯಲ್ಲಿದೆ. ಸಾಮಾನ್ಯವಾಗಿ ಒಂದು ಒಳ್ಳೆಯ ಕಡೆಗೂ, ಇನ್ನೊಂದು ಕೆಟ್ಟದರ ಕಡೆಗೂ ಎಳೆದಾಡುತ್ತಿದ್ದರೆ, ಅದನ್ನು ಬಣ್ಣಿಸಲು ಇದನ್ನು ಬಳಸುತ್ತಾರೆ. ಆದರೆ ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಬೆಳವಣಿಗೆಯಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೆಗಳ ಸಂಪಾದಕರು ಮತ್ತು ಕರ್ನಾಟಕದ ವಿಧಾನಸಭೆ ಎರಡೂ ಕೂಡ ನೀರಿನ ಕಡೆಗೇ ಎಳೆಯುತ್ತಿದ್ದಾರೆ. ಹೀಗಾಗಿ, ಏರಿಗೆ ಬರಬೇಕಿದ್ದ ಪ್ರಜಾಪ್ರಭುತ್ವದಲ್ಲಿ ಸಹಜವಾದ ಗೊಂದಲವೊಂದು ಹುಟ್ಟಿಕೊಂಡಿದೆ. ಜೂನ್ 21ರಂದಯ ಮುಗಿದ ಅಧಿವೇಶನದ ಕೊನೆಯ ದಿನ ಕರ್ನಾಟಕದ ವಿಧಾನ ಸಭೆ ‘ಹಾಯ್ ಬೆಂಗಳೂರು’ […]

  June 28, 2017
  ...

  ‘ಬಂಧನದ ವಾರೆಂಟ್’: ಗೌರಿ ಲಂಕೇಶ್ ನ್ಯಾಯಾಲಯಕ್ಕೆ ಹಾಜರು

  ನ್ಯಾಯಾಲಯ ಬಂಧನ ವಾರೆಂಟ್ ಹೊರಟಿದ್ದ ಹಿನ್ನೆಲೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ರನ್ನು ಹುಬ್ಬಳ್ಳಿ ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಎಂಟು ವರ್ಷಗಳ ಹಿಂದೆ ‘ದರೋಡೆಗೆ ಇಳಿದ ಬಿಜೆಪಿಗಳು’ ಎಂಬ ತಲೆ ಬರಹದಲ್ಲಿ ವರದಿಯನ್ನು ತಮ್ಮ ವಾರ ಪತ್ರಿಕೆಯಲ್ಲಿ ಗೌರಿ ಪ್ರಕಟಿಸಿದ್ದರು. ಬಿಜೆಪಿ ನಾಯಕ ಪ್ರಹ್ಲಾದ್ ಜೋಷಿ ಇದರ ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು. ಇದರ ವಿಚಾರಣೆಗೆ ಸತತ ಮೂರು ಬಾರಿ ಹಾಜರಾಗದ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ವಿರುದ್ಧ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ […]

  October 1, 2016
  ...

  ಯುವ ಪತ್ರಕರ್ತೆಯ ‘ಮಾತ್ರೆ ಸೇವನೆ’ ಮತ್ತು ‘ಈ ಟಿವಿ’ ನ್ಯೂಸ್ ಸುತ್ತ ನಡೆದ ಬೆಳವಣಿಗೆಗಳು!

  ದೇಶದ ಅತಿದೊಡ್ಡ ಉದ್ಯಮಿಯ ಒಡೆತನಕ್ಕೆ ಇತ್ತೀಚೆಗೆ ಒಳಗಾಗಿರುವ ‘ಈಟಿವಿ ನ್ಯೂಸ್ ಕನ್ನಡ’ (ಪ್ರದೇಶ್ 18) ವಾಹಿನಿಯ ಪತ್ರಕರ್ತೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಗುರುವಾರ ಮಾಧ್ಯಮ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಯಿತು. ಅದರಲ್ಲೂ ಕಳೆದ ಕೆಲವು ದಿನಗಳಿಂದ ಅಧಿಕಾರಿಗಳ ಆತ್ಮಹತ್ಯೆ ಕುರಿತಾದ ನಿರಂತರ ಸುದ್ದಿಗಳನ್ನು ನೀಡುತ್ತಿದ್ದ ಸುದ್ದಿ ಮಾಧ್ಯಮಗಳ ವಲಯದೊಳಗೇ ನಡೆದ ಈ ಬೆಳವಣಿಗೆ ಸಹಜ ಕುತೂಹಲಕ್ಕೆ, ಆತುರದಲ್ಲಿ ಹುಟ್ಟಿಕೊಳ್ಳುವ ಊಹಾಪೋಹಗಳಿಗೆ ಕಾರಣವಾಯಿತು. ಇದರ ಜತೆಗೆ, ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾದ ಪತ್ರಕರ್ತೆಯ ಫೊಟೋ, ಅರ್ಧಂಬರ್ಧ  ಮಾಹಿತಿಯನ್ನು […]

  August 5, 2016
  ...

  ‘ಬಿಟಿವಿ’ ಹೇಳಿಕೆಗೆ ಧನಂಜಯ್ ಪ್ರತಿಕ್ರಿಯೆ: ‘ಸಂಧಾನದ ಅಗತ್ಯವಿರಲಿಲ್ಲ; ಸತ್ಯಕ್ಕೆ ಸಾವಿಲ್ಲ’!

  ಕೆ. ವಿ. ಧನಂಜಯ್ ಸುದ್ದಿ ಮಾಧ್ಯಮವೊಂದರ ಮೇಲೆ ಶಾಸಕರಾದ ಪ್ರಿಯ ಕೃಷ್ಣರವರು ಹೂಡಿರುವ ಮಾನನಷ್ಟ ಮೊಕದ್ದಮೆಯು ನಿನ್ನೆಯಿಂದ ಇಲ್ಲಿ ಚರ್ಚೆಯ ವಸ್ತುವಾಗಿದೆ. ಕರ್ನಾಟಕದಲ್ಲಿ ದಾಖಲಾದ ಅತೀ ದೊಡ್ಡ ಮೊತ್ತದ ಮಾನಹಾನಿ ಪ್ರಕರಣ ಇದಾಗಿರುವುದರಿಂದ, ಸಹಜವಾಗಿಯೇ ಸಾರ್ವಜನಿಕರ ಗಮನ ಸೆಳೆದಿದೆ. ‘ಸಮಾಚಾರ’ ಪ್ರಕರಣದ ನ್ಯಾಯಾಲಯದ ವಿಚಾರಣೆ ಸಂಬಂಧಿಸಿದಂತೆ ಶನಿವಾರ ವರದಿ ಪ್ರಕಟಿಸುತ್ತಿದ್ದಂತೆ, ಬಿಟಿವಿ ಸುದ್ದಿ ವಾಹಿನಿ ತನ್ನ ಪ್ರತಿಕ್ರಿಯೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ, ಈ ಪ್ರಕರಣದಲ್ಲಿ ಶಾಸಕರಾದ ಪ್ರಿಯ ಕೃಷ್ಣರವರ ವಕೀಲನಾಗಿರುವ ನಾನು ಪ್ರತಿಕ್ರಿಯೆ ನೀಡಬೇಕಿದೆ. ಶನಿವಾರ ನ್ಯಾಯಾಲಯವು […]

  May 1, 2016
  ...

  BTV ವಿರುದ್ಧ ಮಾನನಷ್ಟ ಪ್ರಕರಣ: ನಡೆದರೆ ಸಂಧಾನ; ಮಿಸ್ಸಾದ್ರೆ ಕದನ!

  ಬಿಟಿವಿ ಸುದ್ದಿ ವಾಹಿನಿಯ ಮೇಲೆ ಶಾಸಕ ಪ್ರಿಯಾಕೃಷ್ಣ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ಏ. 30ರಂದು (ಇಂದು) ನಿರ್ಣಾಯಕ ತಿರುವು ತೆಗೆದುಕೊಳ್ಳಲಿದೆ. ಕನ್ನಡ ಪತ್ರಿಕೋದ್ಯಮದ ಅಪರೂಪದ ಮಾನನಷ್ಟ ಪ್ರಕರಣವಿದು. ನ್ಯೂಸ್ ಚಾನಲ್ ಒಂದು ಭಿತ್ತರಿಸಿದ ಸುದ್ದಿಯಿಂದ ಮಾನಹಾನಿಗೆ ಒಳಗಾಗಿದ್ದೇನೆ ಎಂದು ಆರೋಪಿಸಿ ಶಾಸಕರೊಬ್ಬರು ಬರೋಬ್ಬರಿ 100 ಕೋಟಿ ರೂಪಾಯಿ ಪರಿಹಾರವನ್ನು ಕೇಳಿದ್ದಾರೆ. ಇದರ ನ್ಯಾಯಾಲಯದ ಶುಲ್ಕ ಸುಮಾರು 52 ಲಕ್ಷ ರೂಪಾಯಿಗಳನ್ನು ಈಗಾಗಲೇ ಪಾವತಿಸಿದ್ದಾರೆ. ಹೀಗಾಗಿ, ಮಾಧ್ಯಮಗಳ ಮೇಲೆ ಹೂಡುವ ಇತರೆ ಮಾನಹಾನಿ ಪ್ರಕರಣಗಳಿಗಿಂತ ಇದು ಗಂಭೀರವಾಗಿದ್ದು […]

  April 29, 2016

Top