An unconventional News Portal.

ಮತಾಂತರ
  ...
  akhila-hadiya-love-jihad
  ದೇಶ

  ‘ಹಾದಿಯಾ ಪ್ರಕರಣ’: ಸೋತಿದ್ದು ಲವ್‌ ಜಿಹಾದ್‌; ಗೆದ್ದಿದ್ದು ಧರ್ಮ ಮೀರದ ಪ್ರೀತಿ!

  ಆಕೆಯ ಹೆಸರು ಅಖಿಲಾ. 25 ವರ್ಷದ ಮೆಡಿಕಲ್ ವಿದ್ಯಾರ್ಥಿನಿ. 2016ರ ಆರಂಭದಲ್ಲಿ ಆಕೆಯ ತಂದೆ ‘ಮಗಳು ಕಾಣೆಯಾಗಿದ್ದಾಳೆ’ ಎಂದು ದೂರು ನೀಡಿದರು. ಜನವರಿ 2ರಂದು ಮನೆಯಲ್ಲಿ ಮಗಳು ನಮಾಝ್‌ ಮಾಡುತ್ತಿದ್ದದ್ದು ಅಶೋಕನ್ ಗಮನಕ್ಕೆ ಬಂದಿತ್ತು. ಸಹಧರ್ಮವೊಂದರ ಆಚರಣೆಗೆ ಮಗಳು ಇಳಿದಿರುವುದನ್ನು ನೋಡಿದ ತಂದೆ ಮನಸ್ಸು ಕುಪಿತಗೊಂಡಿತ್ತು. ಅಶೋಕನ್ ಕಮ್ಯುನಿಸ್ಟ್ ಪಕ್ಷದ ಡಿವೈಎಫ್‌ಐ ಸಂಘಟನೆಯ ಮಾಜಿ ಸದಸ್ಯ ಎಂದು ವರದಿಗಳು ಹೇಳುತ್ತವೆ. ಅದಾದ ನಂತರ ತಂದೆ- ಮಗಳ ನಡುವೆ ವಾಗ್ವಾದಗಳೂ ನಡೆದಿದ್ದವು. ಕೊಟ್ಟಾಯಂ ಮೆಡಿಕಲ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್‌ ಹೋಮೊಯೋಪಥಿಕ್ ಮೆಡಿಸಿನ್ ಅಂಡ್ ಸರ್ಜರಿ ಓದುತ್ತಿದ್ದ..

  November 27, 2017
  ...
  Mother teresa
  ವಿದೇಶ

  ‘ಸಂತೆ’ ಮದರ್ ತೆರೆಸಾ ಪವಾಡ ಮಾಡಿದ್ರಾ?: CNN ಬಿಚ್ಚಿಟ್ಟ ಜಿಜ್ಞಾಸೆ ಕತೆ!

  ಭಾರತೀಯ ಕಾಲಮಾನ ಭಾನುವಾರ ರಾತ್ರಿ, ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್, ದಿವಂಗತ ಮದರ್ ತೆರೆಸಾಗೆ ಸಂತ ಪದವಿ ಪ್ರಧಾನ ಮಾಡಲಿದ್ದಾರೆ. ಆಕೆಯ ಅಭಿಮಾನಿಗಳಿಗಿದು ಸಂಭ್ರಮದ ವಿಚಾರವಾದರೆ, ಇನ್ನು ಕೆಲವರು ‘ಸೇವೆ’ ನೀಡಿದಾಕೆಗೆ ಸಂತ ಪದವಿ ನೀಡುವುದಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಇದರಾಚೆಗೆ ಮದರ್ ತೆರೆಸಾ ಏನು? ಆಕೆ ಯಾರು? ಅವರು ನೀಡಿದ ಜನ ಸೇವೆಗಳು ಹೇಗಿದ್ದವು? ಎಂಬುದನ್ನು ಅವರ ಆಶ್ರಮದಲ್ಲೇ ಸ್ವಯಂ ಸೇವಕರಾಗಿದ್ದ ಹೆಮ್ಲೇ ಗೊನ್ಜಾಲೆಜ್ ‘ಸಿಎನ್ಎನ್’ಗೆ ವಿವರವಾಗಿ ಬರೆದಿದ್ದಾರೆ. ಸೆ. 5 ಮದರ್ ತೆರೆಸಾ ಸಾವನ್ನಪ್ಪಿದ ದಿನ. ಈ..

  September 4, 2016

Top