An unconventional News Portal.

ಬೆಂಗಳೂರು
  ...

  ಕಾವೇರಿ ವಿವಾದ ಕುರಿತ ಸುಪ್ರೀಂ ಕೋರ್ಟ್‌ ತೀರ್ಪು ಬೆಂಗಳೂರಿಗೆ ನಿಜವಾಗಿಯೂ ವರವೇ ಅಥವಾ ವಿಪತ್ತೇ?

  ಲೇಖನ: ಕೆ.ವಿ. ಧನಂಜಯ್‌, ಸುಪ್ರೀಂ ಕೋರ್ಟ್‌ ವಕೀಲರು ನಾವು ಇಂದಿನ ತೀರ್ಪನ್ನು ಒಟ್ಟಾರೆಯಾಗಿ ಗಮನಿಸಿದಾಗ, ಒಂದು ಕಡೆ ಸಮಾಧಾನಗೊಳ್ಳಬಹುದು. ಇದು ಮೇಲ್ನೋಟದ ಸತ್ಯ ಮಾತ್ರ. ಆದರೆ ಮಾಧ್ಯಮಗಳ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ಬೆಂಗಳೂರಿನಂತಹ ಬೃಹತ್ ನಗರಕ್ಕೆ ಇದೊಂದು ಆಪತ್ತು ಎದುರಿಸುವ ಸನ್ನಿವೇಶ ಬಂದೆರಗಿದೆ ಎಂದರೆ ತಪ್ಪಾಗಲಾರದು. ನ್ಯಾಯಾಧೀಕರಣ 2007 ರ ಫೆಬ್ರುವರಿಯಲ್ಲಿ ಒಂದು ಆದೇಶವನ್ನು ಹೊರಡಿಸುತ್ತದೆ. ಅದರ ಪ್ರಕಾರ, ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಎಲ್ಲಾ ನಗರ, ಪಟ್ಟಣ ಮತ್ತು ಹಳ್ಳಿಗಳಿಗೆ ಕುಡಿಯುವ ನೀರಿನ ರೂಪದಲ್ಲಿ 8.75 […]

  February 16, 2018
  ...

  ಆಧಾರ್ ಕಾರ್ಡ್ ಕಡ್ಡಾಯ ನೆಪ: ಸರಕಾರಿ ಆಸ್ಪತ್ರೆಯ ಹೊರಾಂಗಣದಲ್ಲಿಯೇ ಮಗು ಜನನ

  ಆಧಾರ್ ಕಾರ್ಡ್‌ನಿಂದಾದ ಅವಾಂತರಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಈ ಹಿಂದೆ ಯೋಧನೊಬ್ಬನ ಪತ್ನಿಯನ್ನು ಆಧಾರ್ ಕಾರ್ಡ್ ಇಲ್ಲದೇ ಆಸ್ಪತ್ರೆಯವರು ದಾಖಲಿಸಿಕೊಳ್ಳುವುದಕ್ಕೆ ನಿರಾಕರಿಸಿದ ಹಿನ್ನಲೆಯಲ್ಲಿ  ಅವರು ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಅದನ್ನು ಜನರು ಮರೆಯುವ ಮುನ್ನವೇ, ಹರ್ಯಾಣ ರಾಜ್ಯದ ಗುರುಗಾಂ (ಗುರುಗ್ರಾಮ)ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮತ್ತೊಂದು ಅವಾಂತರ ನಡೆದು ಹೋಗಿದೆ. ಆಧಾರ್ ಕಾರ್ಡ್ ಇಲ್ಲದ ಕಾರಣದಿಂದ ಆಸ್ಪತ್ರೆಯ ಸಿಬ್ಬಂಧಿ ಗರ್ಭಿಣಿಯೊಬ್ಬಳನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಆಕೆ ಆಸ್ಪತ್ರೆಯ ಹೊರಗಡೆಯೇ ಮಗುವಿಗೆ ಜನ್ಮ ನೀಡಿದ್ದಾಳೆ. ನಡೆದಿದ್ದಾದರೂ ಏನು?: ಈ ರೀತಿ […]

  February 10, 2018
  ...

  ‘ಸಂವಾದ’ ಸಂಸ್ಥೆಯ ಬೆಳ್ಳಿಹಬ್ಬ ‘ಪರಿಸೆ’: ವಿಚಾರ ಸಂಕಿರಣ; ಸಮಕಾಲೀನ ಭಾರತದಲ್ಲಿ ಯುವತ್ವ ಮತ್ತು ಉನ್ನತ ಶಿಕ್ಷಣ

  ಸಂವಾದ ಸಂಸ್ಥೆ 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಮಕಾಲೀನ ಭಾರತದಲ್ಲಿ ಉನ್ನತ ಶಿಕ್ಷಣ ಅವಕಾಶ ವಂಚಿತ ಯುವಜನ ಸಮುದಾಯಗಳಿಂದ ದೂರವಾಗುತ್ತಿರುವ ರಾಜಕಾರಣದ ಕುರಿತು ‘ಸಮಕಾಲೀನ ಭಾರತದಲ್ಲಿ ಯುವತ್ವ ಮತ್ತು ಉನ್ನತ ಶಿಕ್ಷಣ’ ಎಂಬ ಶೀರ್ಷಿಕೆಯಡಿಯಲ್ಲಿ ಬೆಂಗಳೂರಿನ ಗಾಂಧಿ ಭವನ, ಕುಮಾರ ಪಾರ್ಕ್‌ನಲ್ಲಿ ಫೆಬ್ರುವರಿ 9ರ ಶುಕ್ರವಾರ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಿದೆ… ಈ ವಿಚಾರ ಸಂಕಿರಣದಲ್ಲಿ  ಚಿಂತಕ ಮತ್ತು ಲೇಖಕ ಆನಂದ್ ತೇಲ್ತುಂಬ್ಡೆ, ಸಮಾಜ ವಿಜ್ಞಾನಿ  ಡಾ. ಸಿ.ಜಿ. ಲಕ್ಷ್ಮಿಪತಿ, ರಾಜಕೀಯ ಚಿಂತಕ ಹಾಗೂ ಸಮಾಜ […]

  February 8, 2018
  ...

  ಕರ್ನಾಟಕ ವಿಕಾಸಕ್ಕೆ ಎರಡು ಪ್ರತಿಮೆಗಳು; ಯಡಿಯೂರಪ್ಪ- ಮೋದಿ: ಮಹದಾಯಿ ಮರೆತ ಪ್ರಧಾನಿ ‘ಬಜೆಟ್ ಭಾಷಣ’!

  ಪ್ರತಿಪಕ್ಷ ಬಿಜೆಪಿ ಒಂದು ವೇಳೆ ಅಧಿಕಾರಕ್ಕೆ ಬಂದರೆ, ಬಿ. ಎಸ್. ಯಡಿಯೂರಪ್ಪ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗುವುದು ನಿಚ್ಚಳವಾಗಿದೆ. ಕಳೆದ 75 ದಿನಗಳ ಕಾಲ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳನ್ನು ಸುತ್ತಿಬಂದ ಪಕ್ಷದ ರಾಜ್ಯಾಧ್ಯಕ್ಷರ ಶ್ರಮಕ್ಕೆ ‘ಒಡೆದ ಮನೆ’ಯಲ್ಲಿ ಮೊದಲ ಹಂತದ ಬಲ ಸಿಕ್ಕಂತಾಗಿದೆ. ಒಂದು ಕಾಲದ ಆತ್ಮೀಯ, ನಂತರ ಪಕ್ಷದೊಳಗೇ ವಿರೋಧಕ್ಕೆ ವೇದಿಕೆ ಸಿದ್ಧಪಡಿಸಿದ ಕೆ. ಎಸ್. ಈಶ್ವರಪ್ಪ ಕೂಡ, ನಮ್ಮ ಮುಂದಿನ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಘೋಷಿಸಿದರು. ಇತರೆ ಬಿಜೆಪಿ ನಾಯಕರೂ ಈ ಕುರಿತು […]

  February 4, 2018
  ...

  ಬೆಂಗಳೂರು ಉಪನಗರ ರೈಲ್ವೆ ಸೇವೆಗೆ ಬಜೆಟ್ ಅಂಗೀಕಾರ: ನನಸಾಗುವ ಹಾದಿಯಲ್ಲಿ ಬಹುಕಾಲದ ಕನಸು

  ಬೆಂಗಳೂರು ಟ್ರಾಫಿಕ್‌ ಜಂಜಾಟದಲ್ಲಿ ಮಿಂದೆದ್ದ ಜನರ ಸುದೀರ್ಘ ದಿನಗಳ ಬೇಡಿಕೆಗೆ ಗುರುವಾರದ ಬಜೆಟ್‌ನಲ್ಲಿ ಆಶಾದಾಯಕ ಪ್ರತಿಕ್ರಿಯೆ ಸಿಕ್ಕಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಉಪನಗರಗಳನ್ನು ಸಂಪರ್ಕಿಸುವ, ಸಬ್‌ ಅರ್ಬನ್ ರೈಲ್ವೆ ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಒಟ್ಟು 17,000 ಕೋಟಿ ರೂಪಾಯಿ ಯೋಜನೆ ಇದಾಗಿದ್ದು, ಮುಂದಿನ ಒಂದೆರಡು ವರ್ಷಗಳ ಅಂತರದಲ್ಲಿ ಅನುಷ್ಠಾನಕ್ಕೆ ಬರುವ ನಿರೀಕ್ಷೆ ಈಗ ನಿಚ್ಚಳವಾಗಿದೆ.  ಬೆಂಗಳೂರು ಬೆಳೆದುನಿಂತ ನಗರ. ಜನಸಂಖ್ಯೆ ಕೋಟಿ ಮೀರಿದೆ. ಪ್ರತಿನಿತ್ಯ ಲಕ್ಷಾಂತರ ಜನ ನಾನಾ ಕಾರಣಗಳಿಗಾಗಿ ಸಂಚಾರ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ. […]

  February 1, 2018
  ...

  ತೆರಿಗೆ ಇಲಾಖೆಗೆ ವಂಚನೆ: ಪ್ರತಿಷ್ಠಿತ ಐಟಿ ಕಂಪನಿಗಳ ಸಾವಿರಾರು ಉದ್ಯೋಗಿಗಳ ಅಕ್ರಮ ಬಯಲು

  ಐಬಿಎಂ, ವೊಡಾಫೋನ್, ಬಯೋಕಾನ್‌ ಮತ್ತು ಇನ್ಫೋಸಿಸ್‌ನಂತಹ ಮುಂತಾದ ಪ್ರತಿಷ್ಠಿತ  ಐಟಿ ಕಂಪನಿಗಳ ನೌಕರರಿಂದ ನಕಲಿ (ತಪ್ಪು ಮಾಹಿತಿಯ) ಐಟಿ ರಿಟರ್ನ್‌ ಸಲ್ಲಿಸಿ, ಆದಾಯ ತೆರಿಗೆ ರಿಫಂಡ್‌ ಮಾಡಿಸಿಕೊಳ್ಳಲು ನೆರವಾಗುತ್ತಿದ್ದ ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಜಾಲವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಈ ಕುರಿತು ವಿಚಾರಣೆ ಆರಂಭವಾಗಿದೆ.  ದೇಶದ ಐಟಿ ಕ್ಷೇತ್ರದ ರಾಜಧಾನಿ ಎಂದು ಬೆಂಗಳೂರನ್ನು ಕರೆಯಲಾಗುತ್ತದೆ. ಇಲ್ಲಿನ ಹೆಸರಾಂತ ಚಾರ್ಟರ್ಡ್‌ ಅಕೌಂಟೆಂಟ್‌ ಕಚೇರಿಯ ಮೇಲೆ ಬುಧವಾರದಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. “ ಪ್ರತಿಷ್ಠಿತ […]

  January 26, 2018
  ...

  ‘ಕೆಂಪಾದವೋ ಎಲ್ಲಾ ಕೆಂಪಾದವೋ’: ಓಂ ಶಕ್ತಿ ನಂಬಿಕೆಯೂ, ಸಾರಿಗೆ ಸಂಸ್ಥೆಯ ಆದಾಯ ಮೂಲವೂ…

  ಕೆಂಪು ಬಟ್ಟೆ, ಕೆಂಪು ಕುಂಕುಮ, ಕೆಂಪು ಮಣಿಸರ, ಕೆಂಪು ಕೈಬಳೆ, ಕಟ್ಟಿದ ದಾರಗಳೂ ಕೆಂಪು. ಕೊನೆಗೆ ಯಾತ್ರೆಗೆ ಕರೆದೊಯ್ಯುವ ಕೆಎಸ್ಆರ್‌ಟಿಸಿ ಬಸ್ಸಿನ ಬಣ್ಣವೂ ಕೆಂಪು. ಅದರ ಸುತ್ತ ನಿಂಬೆಹಣ್ಣು, ಬೇವಿನ ಸೊಪ್ಪು… ಇದು ಬೆಂಗಳೂರು ಸೇರಿದಂತೆ ನಾನಾ ಭಾಗಗಳಲ್ಲಿ ಕಂಡುಬರುವ ಸಾವಿರಾರು ಸಂಖ್ಯೆಯ ‘ಓಂ ಶಕ್ತಿ’ ಮಾಲಾಧಾರಿಗಳ ಚಿತ್ರಣ. ಡಿಸೆಂಬರ್‌ನಿಂದ ಫೆಬ್ರವರಿ ನಡುವಿನ ಅವಧಿ ‘ಓಂ ಶಕ್ತಿ’ ಭಕ್ತಾಧಿಗಳ ಪಾಲಿಗೆ ತಮ್ಮ ಹರಕೆಗಳನ್ನು ಪೂರೈಸುವ ಸಮಯ. ಈ ವೇಳೆಯಲ್ಲಿ ಬೆಂಗಳೂರು, ರಾಜ್ಯದ ನಾನಾ ಭಾಗಗಳಲ್ಲಿ ಹಾಗೂ ಪಕ್ಕದ […]

  January 18, 2018
  ...

  ‘ಬೆಂಗಳೂರು ಟು ಆನೇಕಲ್’: ಹಾಲಿವುಡ್‌ ಸಿನಿಮಾಗಳ ಹುಸಿ ರೋಚಕತೆ ಮೀರಿಸುವ ನಿತ್ಯ ಪ್ರಯಾಣ!

  ಬೆಂಗಳೂರಿನ ಟ್ರಾಫಿಕ್‌ ತಪ್ಪಿಸಿಕೊಂಡು ಕೂಗಳತೆಯಲ್ಲೇ ಇರುವ ಆನೇಕಲ್ಲಿಗೆ ಪ್ರತಿದಿನ ಪ್ರಯಾಣಿಸುವುದು ರೋಚಕ. ಇದು ನನಗೂ ಗೆಳೆಯ ಮುರಳಿ ಕಾಟಿಗೂ ಪ್ರತಿನಿತ್ಯದ ಅನುಭವ. ಹಾಲಿವುಡ್‌ ಸಿನಿಮಾಗಳ ಹುಸಿ ರೋಚಕತೆಯಾಚೆಗೂ, ನಿಮ್ಮ ಕಲ್ಪನಾ ವಿಲಾಸದ‌ ರಮ್ಯತೆಯ ಆಚೆಗೂ,‌ ನಾವು ನಮ್ಮ‌ ಪ್ರಯಾಣದ ಅನುಭವಗಳನ್ನು ದಾಖಲಿಸಿದರೆ ಸಾವಿರಾರು ಪುಟಗಳ ಸಾಹಸ, ಶೋಕ, ಸಂತಸಗಳ, ವಿಷಣ್ಣತೆ, ಅಸಹಾಯಕತೆಗಳಿಗೆ ಸಾಕ್ಷಿಯಾಗುತ್ತದೆ.ಇಲ್ಲವೇ ಜಿಮ್ ಕಾರ್ಬೆಟ್, ಕೆನೆತ್ ಅಂಡರ್ ಸನ್‌ನಂತಹವರ ಬೇಟೆಯ ಪ್ರಪಂಚ ನಿಮ್ಮ ಭಾವ ಕೋಶಗಳನ್ನು ತಲ್ಲಣಿಸಿ ಮುತ್ತಿಕೊಳ್ಳುವಂತೆ; ನಮ್ಮ‌ ಅನುಭವಗಳೂ ನಿಮ್ಮನ್ನು ಮುತ್ತಿಕೊಳ್ಳಲೂಬಹುದು. ಆದರೆ ಸದ್ಯಕ್ಕೆ‌ ಇವತ್ತಿನ ರಸ್ತೆಯ ಮೇಲಿನ ದುರಂತ‌ […]

  January 6, 2018
  ...

  ಆನ್‌ಲೈನ್ ಪತ್ರಕರ್ತನ ಮೊದಲ ಅಸೈನ್‌ಮೆಂಟ್: ಸಿಐಡಿ ‘ಸೈಬರ್ ಕ್ರೈಂ ಠಾಣೆ’ ದರ್ಶನ!

  ‘ಸಮಾಚಾರ’ಕ್ಕೆ ಸೇರಿದ ನಂತರ, ನನ್ನ ಎರಡನೇ ಅಸೈನ್‌ಮೆಂಟ್: ಸೈಬರ್ ಕ್ರೈಂ ಪೊಲೀಸ್ ಠಾಣೆ ಪಾಲಿಗೆ ಮೊದಲ ಭೇಟಿ. 2017ರಲ್ಲಿ ದಾಖಲಾದ ಸೈಬರ್ ಕ್ರೈಂಗಳ ಮಾಹಿತಿ ನೀಡುವ ಸ್ಟೋರಿ ಮಾಡಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ಹೃದಯ ಭಾಗದಲ್ಲಿದ್ದ ಸಿಐಡಿ ಕೇಂದ್ರ ಕಛೇರಿಯ ಒಳಗೆ ಇರುವ ಸೈಬರ್ ಕ್ರೈಂ ಪೊಲೀಸ್‌ ಠಾಣೆ ಕಡೆ ಹೊರಟೆ. ಅಲ್ಲಿ ಡಿವೈಎಸ್ಪಿ ಶರತ್ ಭೇಟಿ ಮತ್ತು ಒಂದಷ್ಟು ಮಾಹಿತಿ ಪಡೆಯುವುದು ಉದ್ದೇಶವಾಗಿತ್ತು. ಅವರಿಗೆ ಏನೇನು ಪ್ರಶ್ನೆಗಳನ್ನು ಕೇಳಬೇಕು? ಮನಸು ಲೆಕ್ಕ ಹಾಕುತ್ತಿತ್ತು. ಮಧ್ಯಾಹ್ನ ಸುಮಾರು 3:30ರ […]

  December 29, 2017
  ...

  ಬುದ್ದಿಜೀವಿಗಳು ಗಂಜಿ ಗಿರಾಕಿಗಳು, ಮಾಧ್ಯಮ ಪ್ರೆಸ್ಟಿಟ್ಯೂಟ್ಸ್‌, ಸಂವಿಧಾನ- ಡೋಂಟ್‌ ಟಚ್‌!

  ಒಬ್ಬಂಟಿಯಾದ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಖಾತೆ ಸಚಿವ ಅನಂತ್ ಕುಮಾರ್ ಹೆಗಡೆ ಕೊನೆಗೂ ದೇಶದ ಕ್ಷಮೆ ಕೇಳಿದ್ದಾರೆ. ಜಾತ್ಯಾತೀತರ ರಕ್ತ ಹಾಗೂ ಸಂವಿಧಾನ ಬದಲಾವಣೆಯ ಬಗ್ಗೆ ಹೇಳಿಕೆ ನೀಡಿದ್ದ ಹೆಗಡೆ ವಿರುದ್ಧ ಸಂಸತ್‌ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಾಧ್ಯಮಗಳಲ್ಲಿ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. ಪ್ರತಿಭಟನೆ, ದೂರು ದಾಖಲು ಪ್ರಕ್ರಿಯೆಗಳಿಗೂ ನಾಂದಿ ಹಾಡಿತ್ತು. ಇದಕ್ಕೆ ಸ್ವ ಪಕ್ಷೀಯ ರಾಜ್ಯ ನಾಯಕರಿಂದ ಬೆಂಬಲ ಸಿಗದೆ, ಅತ್ತ ಕೇಂದ್ರ ನಾಯಕರೂ ಜತೆಗೆ ನಿಲ್ಲದೆ ಹೋದ ಸ್ಥಿತಿಯಲ್ಲಿ ಹೆಗಡೆ ಸಂಸತ್‌ನಲ್ಲಿಯೇ ತಮ್ಮ ಹೇಳಿಕೆಗೆ ಗುರುವಾರ […]

  December 29, 2017

Top