An unconventional News Portal.

ಬಿ. ಟಿ. ವೆಂಕಟೇಶ್
  ...
  iamgauri-transgenders-bangalore
  GAURI LANKESH FILES

  ಪತ್ರಕರ್ತೆಯ ಮಾನವೀಯ ಮುಖ: ‘ನಾನೂ ಗೌರಿ’ ಎಂದ ಬೆಂಗಳೂರಿನ ಲೈಂಗಿಕ ಅಲ್ಪಸಂಖ್ಯಾತರು!

  ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ನಡೆದು ವಾರದ ನಂತರ ಬೆಂಗಳೂರಿನಲ್ಲಿ ನಡೆದ ‘ಪ್ರತಿರೋಧ ಸಮಾವೇಶ’ದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಭಾಗೀದಾರಿಕೆ ಎದ್ದು ಕಾಣುವಂತಿತ್ತು. ಅಷ್ಟೆ ಅಲ್ಲ; ಸಮಾವೇಶಕ್ಕಾಗಿ ಇದೇ ಸಮುದಾಯ ಭಿಕ್ಷೆ ಬೇಡಿ 2,351 ರೂಪಾಯಿಗಳ ದೇಣಿಗೆಯನ್ನೂ ನೀಡಿತು. ಸಮಾಜದಲ್ಲಿ ಬೇರೂರಿರುವ ಲೈಂಗಿಕತೆ ಬಗೆಗಿನ ‘ನಿಷಿದ್ಧ’ಗಳ ನಡುವೆಯೂ, ಲೈಂಗಿಕ ಅಲ್ಪಸಂಖ್ಯಾತರು ಗೌರಿ ಸಾವಿಗೆ ಕಂಬನಿಯನ್ನೇಕೆ ಮಿಡಿದರು? ಈ ಕುರಿತು ಇನ್ನಷ್ಟು ಆಳಕ್ಕಿಳಿದ ‘ಸಮಾಚಾರ’ಕ್ಕೆ ಕುತೂಹಲಕಾರಿ ಮಾಹಿತಿ ಲಭ್ಯವಾಯಿತು. ಕೆಲವೇ ವರ್ಷಗಳ ಹಿಂದೆ ಕರ್ನಾಟಕದಲ್ಲಿ ಹಿಜ್ರಾಗಳು ಎಂದರೆ ದರೋಡೆಕೋರರು,..

  September 14, 2017
  ...
  justice-karnan-1
  ದೇಶ

  ನ್ಯಾ. ಕರ್ಣನ್‌ಗೆ ಶಿಕ್ಷೆಯ ತಾಪ: ಮರೆಗೆ ಸರಿದ ನ್ಯಾಯಾಧೀಶರ ಮೇಲಿನ ಭ್ರಷ್ಟಾಚಾರ ಆರೋಪ

  ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಕರ್ಣನ್ ಅವರಿಗೆ ಸುಪ್ರಿಂ ಕೋರ್ಟ್‌ ಮಂಗಳವಾರ ಆರು ತಿಂಗಳ ಶಿಕ್ಷೆ ವಿಧಿಸಿದೆ. ದೇಶದ ನ್ಯಾಯಾಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರ್ತವ್ಯದಲ್ಲಿದ್ದ ನ್ಯಾಯಾಧೀಶರೊಬ್ಬರಿಗೆ ಶಿಕ್ಷೆ ವಿಧಿಸಿದ ಪ್ರಕರಣ ಇದಾಗಿದೆ. ಕಳೆದ ಕೆಲವು ತಿಂಗಳುಗಳ ಕಾಲ ನಡೆದ ನ್ಯಾಯಾಂಗದ ಈ ತಿಕ್ಕಾಟಕ್ಕೆ ತಾರ್ಕಿಕ ಅಂತ್ಯ ಎಂಬಂತೆ ಸುಪ್ರಿಂ ಕೋರ್ಟ್‌ ನ್ಯಾ. ಕರ್ಣನ್‌ ಬಂಧಿಸುವಂತೆ ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿದೆ. ಆದರೆ ನ್ಯಾ. ಕರ್ಣನ್ ಕಲ್ಕತ್ತಾದಿಂದ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ…

  May 9, 2017
  ...
  modi and T S Thakur
  ದೇಶ

  ‘ನ್ಯಾಯಾಂಗ ನೇಮಕಾತಿಯಲ್ಲಿ RSS ಹಸ್ತಕ್ಷೇಪ’: ನ್ಯಾ. ಠಾಕೂರ್ ನಿವೃತ್ತಿಯ ನಿರೀಕ್ಷೆಯಲ್ಲಿ ‘ಮೋದಿ ಸರಕಾರ’!

  “ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆ) ತೀರಥ್ ಸಿಂಗ್ ಠಾಕೂರ್ ನಿವೃತ್ತಿಗಾಗಿ ಕೇಂದ್ರ ಸರಕಾರ ಕಾಯುತ್ತಿದೆ.” – ಹೀಗಂತ ಹಿರಿಯ ವಕೀಲ ಬಿ.ಟಿ. ವೆಂಕಟೇಶ್ ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯಮೂರ್ತಿಗಳ ನೇಮಕದಲ್ಲಿ ವಿಳಂಬವಾಗುತ್ತಿದೆ ಎಂಬ ಸಿಜೆ ಆರೋಪಕ್ಕೆ ಸಂಬಂಧಪಟ್ಟಂತೆ ‘ಸಮಾಚಾರ’ದ ಜತೆ ಮಾತನಾಡಿದ ಅವರು ಕೇಂದ್ರ ಸರಕಾರದ ಮೇಲೆ ಈ ಆರೋಪ ಹೊರಿಸಿದ್ದಾರೆ. ಬಿ. ಟಿ. ವೆಂಕಟೇಶ್ ಕರ್ನಾಟಕದ ಹೈ ಕೋರ್ಟ್ನ ಹಿರಿಯ ವಕೀಲರು. “ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಸುಪ್ರಿಂ ಕೋರ್ಟ್ ಸೇರಿದಂತೆ ನ್ಯಾಯಾಲಯಗಳಿಗೆ..

  November 2, 2016
  ...
  court-order-1
  ರಾಜ್ಯ

  ‘ಇದುವೇ ನ್ಯಾಯ’: ವಿಳಂಬ ಗತಿ ಬಗ್ಗೆ ಚರ್ಚೆ ಹುಟ್ಟುಹಾಕಿದ ಎನ್ಐಎ ಸ್ಪೆಷಲ್ ಕೋರ್ಟ್ ಆದೇಶ!

  ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಪ್ರಕರಣಕ್ಕೆ ಇದೀಗ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಸಿಕ್ಕಿರುವ ಅಂತ್ಯ ಯಾವ ಆಯಾಮದಿಂದಲೂ ತಾರ್ಕಿಕವಾಗಿದ್ದಲ್ಲ… ಹೀಗೊಂದು ಅಭಿಪ್ರಾಯ ನ್ಯಾಯಾಂಗ ವ್ಯವಸ್ಥೆ ಒಳಗಿನಿಂದಲೇ ಕೇಳಿ ಬರುತ್ತಿದೆ. 2012ರ ಆಗಸ್ಟ್ ತಿಂಗಳ ಅಂತ್ಯದಲ್ಲಿ ಒರ್ವ ಪತ್ರಕರ್ತ, ಡಿಆರ್ಡಿಓ ಸಹಾಯಕ ಎಂಜಿನಿಯರ್ ಸೇರಿದಂತೆ 11 ಮುಸ್ಲಿಂ ಯುವಕರನ್ನು ಒಂದೇ ದಿನ ಸಿಸಿಬಿ ಪೊಲೀಸರು ಬಂಧಿಸಿದಾಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ನಂತರದ ದಿನಗಳಲ್ಲಿ ಪತ್ರಕರ್ತರು, ಬಿಜೆಪಿ ನಾಯಕರು ಹಾಗೂ ಹಿಂದೂ ಪರ ಸಂಘಟನೆಗಳ ಮುಖಂಡರನ್ನು ಹತ್ಯೆ ಮಾಡಲು ದೊಡ್ಡದೊಂದು ಜಾಲ..

  September 16, 2016

Top