An unconventional News Portal.

ಬಿಟಿವಿ
  ...

  ‘ಬಿಳಿ ಕಾಗೆ’ ನೆಪದಲ್ಲಿ ಭಯಾನಕ ಭವಿಷ್ಯ ಮತ್ತು ಜನರಲ್ಲಿ ಭಯ ಹುಟ್ಟುಹಾಕಿದ ಸ್ವಾಮಿ!

  ‘ಇದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುವ ಸ್ಫೋಟಕ ಸುದ್ದಿ. ರಾಜ್ಯದ ಭವಿಷ್ಯ ನುಡಿದ ಅಂತಾರಾಷ್ಟ್ರೀಯ ಖ್ಯಾತಿಯ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ. ಕಳೆದ ಜುಲೈ 4 ರಂದು ಶ್ರೀರಂಗಪಟ್ಟಣದ, ಕಾವೇರಿ ಪುಣ್ಯ ಕ್ಷೇತ್ರದಲ್ಲಿ ಚಂದ್ರಶೇಖರ್ ಸ್ವಾಮೀಜಿಗೆ ಬಿಳಿಕಾಗೆ ದರ್ಶನ. 5 ದಿನಗಳ ಹಿಂದಷ್ಟೇ ತಮಿಳುನಾಡಿನ ಕೊಯಮತ್ತೂರಲ್ಲಿ ಕಾಣಿಸಿಕೊಂಡಿದ್ದ ಬಿಳಿ ಕಾಗೆ…’. ತಪ್ಪಾಗಿ ಭಾವಿಸಬೇಡಿ; ಮೇಲಿನ 34 ಪದಗಳು ನಮ್ಮವಲ್ಲ. ಮಂಗಳವಾರ ಮಧ್ಯಾಹ್ನದ ವೇಳೆಗೆ ಭಿತ್ತರಗೊಂಡ ಭಯಾನಕ, ಸ್ಫೋಟಕ, ‘ಬೆಚ್ಚಿ ಬೀಳುಸುವಂತಹ’ ಸುದ್ದಿಯೊಂದಕ್ಕೆ ‘ಬಿಟಿವಿ’ ಸುದ್ದಿ ವಾಹಿನಿ ನೀಡಿದ ಟಿಪ್ಪಣಿಯಲ್ಲಿನ ಪದಗಳು ಇವು. ಇದನ್ನು ನೋಡುತ್ತಿದ್ದಂತೆ ಜನ ಯಾವ […]

  August 30, 2016
  ...

  ಸಾವಿಗೂ ಮುನ್ನ ಡಿವೈಎಸ್ಪಿ ಗಣಪತಿ ನೀಡಿದ Exclusive ಟಿವಿ ಸಂದರ್ಶನದ ‘ಮಿಸ್ಟರಿ’ ಬಯಲು!

  ”ಯಾವುದಾದರೂ ಒಂದು ಒಳ್ಳೆ ಟಿವಿ ಚಾನಲ್ ಕಚೇರಿಗೆ ಕರೆದುಕೊಂಡು ಹೋಗು…” ಇದು ಡಿವೈಎಸ್ಪಿ ಎಂ. ಕೆ. ಗಣಪತಿ ಆತ್ಮಹತ್ಯೆಗೂ ಮುನ್ನ ಮಡಿಕೇರಿಯ ವಿನಾಯಕ ಲಾಡ್ಜ್ ಮುಂಭಾಗ ಹತ್ತಿದ ಆಟೋ ಚಾಲಕನಿಗೆ ಹೇಳಿದ ಮಾತು. ಹೀಗೆ, ಗಣಪತಿ ತಮ್ಮ ‘ಡೈಯಿಂಗ್ ಡಿಕ್ಲರೇಶನ್’ ದಾಖಲಿಸಲು ಆಯ್ಕೆ ಮಾಡಿಕೊಂಡ ‘ಟಿವಿ ವನ್’ ಕಚೇರಿಗೆ ತಲುಪಿದರು. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಇವತ್ತಿಗೂ ಹಲವು ಪ್ರಶ್ನೆಗಳು ಉಳಿದು ಹೋಗಿವೆ. ಅವುಗಳಲ್ಲಿ ಒಂದು, ಗಣಪತಿ ಸಾವಿಗೂ ಮುನ್ನ ಸಂದರ್ಶನ ನೀಡಲು, ತಮ್ಮೊಳಗಿನ ಒತ್ತಡಗಳನ್ನು ಬಿಚ್ಚಿಡಲು ಸ್ಥಳೀಯ ವಾಹಿನಿಯನ್ನು […]

  July 16, 2016
  ...

  ‘ಬಿಟಿವಿ’ ಹೇಳಿಕೆಗೆ ಧನಂಜಯ್ ಪ್ರತಿಕ್ರಿಯೆ: ‘ಸಂಧಾನದ ಅಗತ್ಯವಿರಲಿಲ್ಲ; ಸತ್ಯಕ್ಕೆ ಸಾವಿಲ್ಲ’!

  ಕೆ. ವಿ. ಧನಂಜಯ್ ಸುದ್ದಿ ಮಾಧ್ಯಮವೊಂದರ ಮೇಲೆ ಶಾಸಕರಾದ ಪ್ರಿಯ ಕೃಷ್ಣರವರು ಹೂಡಿರುವ ಮಾನನಷ್ಟ ಮೊಕದ್ದಮೆಯು ನಿನ್ನೆಯಿಂದ ಇಲ್ಲಿ ಚರ್ಚೆಯ ವಸ್ತುವಾಗಿದೆ. ಕರ್ನಾಟಕದಲ್ಲಿ ದಾಖಲಾದ ಅತೀ ದೊಡ್ಡ ಮೊತ್ತದ ಮಾನಹಾನಿ ಪ್ರಕರಣ ಇದಾಗಿರುವುದರಿಂದ, ಸಹಜವಾಗಿಯೇ ಸಾರ್ವಜನಿಕರ ಗಮನ ಸೆಳೆದಿದೆ. ‘ಸಮಾಚಾರ’ ಪ್ರಕರಣದ ನ್ಯಾಯಾಲಯದ ವಿಚಾರಣೆ ಸಂಬಂಧಿಸಿದಂತೆ ಶನಿವಾರ ವರದಿ ಪ್ರಕಟಿಸುತ್ತಿದ್ದಂತೆ, ಬಿಟಿವಿ ಸುದ್ದಿ ವಾಹಿನಿ ತನ್ನ ಪ್ರತಿಕ್ರಿಯೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ, ಈ ಪ್ರಕರಣದಲ್ಲಿ ಶಾಸಕರಾದ ಪ್ರಿಯ ಕೃಷ್ಣರವರ ವಕೀಲನಾಗಿರುವ ನಾನು ಪ್ರತಿಕ್ರಿಯೆ ನೀಡಬೇಕಿದೆ. ಶನಿವಾರ ನ್ಯಾಯಾಲಯವು […]

  May 1, 2016
  ...

  BTV ವಿರುದ್ಧ ಮಾನನಷ್ಟ ಪ್ರಕರಣ: ನಡೆದರೆ ಸಂಧಾನ; ಮಿಸ್ಸಾದ್ರೆ ಕದನ!

  ಬಿಟಿವಿ ಸುದ್ದಿ ವಾಹಿನಿಯ ಮೇಲೆ ಶಾಸಕ ಪ್ರಿಯಾಕೃಷ್ಣ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ಏ. 30ರಂದು (ಇಂದು) ನಿರ್ಣಾಯಕ ತಿರುವು ತೆಗೆದುಕೊಳ್ಳಲಿದೆ. ಕನ್ನಡ ಪತ್ರಿಕೋದ್ಯಮದ ಅಪರೂಪದ ಮಾನನಷ್ಟ ಪ್ರಕರಣವಿದು. ನ್ಯೂಸ್ ಚಾನಲ್ ಒಂದು ಭಿತ್ತರಿಸಿದ ಸುದ್ದಿಯಿಂದ ಮಾನಹಾನಿಗೆ ಒಳಗಾಗಿದ್ದೇನೆ ಎಂದು ಆರೋಪಿಸಿ ಶಾಸಕರೊಬ್ಬರು ಬರೋಬ್ಬರಿ 100 ಕೋಟಿ ರೂಪಾಯಿ ಪರಿಹಾರವನ್ನು ಕೇಳಿದ್ದಾರೆ. ಇದರ ನ್ಯಾಯಾಲಯದ ಶುಲ್ಕ ಸುಮಾರು 52 ಲಕ್ಷ ರೂಪಾಯಿಗಳನ್ನು ಈಗಾಗಲೇ ಪಾವತಿಸಿದ್ದಾರೆ. ಹೀಗಾಗಿ, ಮಾಧ್ಯಮಗಳ ಮೇಲೆ ಹೂಡುವ ಇತರೆ ಮಾನಹಾನಿ ಪ್ರಕರಣಗಳಿಗಿಂತ ಇದು ಗಂಭೀರವಾಗಿದ್ದು […]

  April 29, 2016

Top