An unconventional News Portal.

ಬಾಹ್ಯಾಕಾಶ
  ...

  ‘ಸ್ಟೋರಿ ಆಫ್ ಮಾರ್ಸ್ ಮಿಶನ್’: ಕುತೂಹಲ ಮೂಡಿಸಿದ ‘ಅಯಸ್ಕಾಂತೀಯ ಹೊದಿಕೆ’!

  ಮಂಗಳಯಾನಕ್ಕೆ ಸಿದ್ಧತೆಗಳು ನಡೆಯುತ್ತಿರುವ ಹೊತ್ತಿಗೇ ವಿಜ್ಞಾನಿಗಳು ಹೊಸ ಆಲೋಚನೆಯೊಂದನ್ನು ಹರಿಬಿಟ್ಟಿದ್ದಾರೆ. ಮಂಗಳ ಗ್ರಹದ ವಾತಾವರಣವನ್ನು ಕಾಪಾಡಲು ಬೃಹತ್ ಗಾತ್ರದ ಅಯಸ್ಕಾಂತೀಯ ಹೊದಿಕೆಯನ್ನು ರೂಪಿಸಿದರೆ, ಮುಂದಿನ ದಿನಗಳಲ್ಲಿ ಕೆಂಪು ಗ್ರಹದ ಮೇಲೂ ಮನುಷ್ಯ ಮನೆ ಮಾಡಿಕೊಂಡಿರಲು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2030ರ ಹೊತ್ತಿಗೆ ಮೊದಲ ಬಾರಿಗೆ ಮನುಷ್ಯನನ್ನು ಮಂಗಳ ಗ್ರಹದ ಮೇಲೆ ಇಳಿಸಲು ಅಮೆರಿಕಾದ ಬಾಹ್ಯಕಾಶ ಸಂಸ್ಥೆ ನಾಸಾ ಸಿದ್ಧತೆ ಮಾಡಿಕೊಳ್ಳುತ್ತಿದೆ. 90ರ ದಶಕದಲ್ಲಿ ಶುರುವಾದ ಈ ಯೋಜನೆಗಾಗಿ ಸಾಕಷ್ಟು ಪ್ರಯೋಗಗಳು ಜಾರಿಯಲ್ಲಿವೆ. ಹೀಗಿರುವಾಗಲೇ, ಬೃಹತ್ ಅಯಸ್ಕಾಂತೀಯ […]

  March 7, 2017
  ...

  ಬಾಹ್ಯಾಕಾಶ ನಿಲ್ದಾಣಕ್ಕೆ ಚೀನಿಯರ ಲಗ್ಗೆ: ಅಮೆರಿಕಾ ವಿರುದ್ದ ಸಡ್ಡು ಹೊಡೆಯಲು ಹೊಸ ಸಾಹಸ!

  ಚೀನಾ ಇದೇ ಮೊದಲ ಬಾರಿಗೆ ಇಬ್ಬರು ಅಂತರಿಕ್ಷಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ‘ಶೆಂಜೂ 11’ ಹೆಸರಿನ ಬಾಹ್ಯಾಕಾಶ ನೌಕೆ ಇಬ್ಬರು ಗಗನಯಾನಿಗಳನ್ನು ಹೊತ್ತು ಉತ್ತರ ಚೀನಾದ ‘ಜಿಕ್ವನ್ ಉಪಗ್ರಹ ಉಡಾವಣಾ ಕೇಂದ್ರ’ದಿಂದ ನಭಕ್ಕೆ ಚಿಮ್ಮಿತು. ಸೋಮವಾರ ಮುಂಜಾನೆ ಸ್ಥಳೀಯ ಕಾಲಮಾನ 7:30ಕ್ಕೆ ‘ಲಾಂಗ್ ಮಾರ್ಸ್-2ಎಫ್’ ಹೆಸರಿನ ರಾಕೆಟ್ ಶೇಂಜೂ 11ನ್ನು ಹೊತ್ತೊಯ್ಯಿತು. ಈ ಇಬ್ಬರ ಗಗನಯಾನಿಗಳು ಚೀನಾದ ‘ತಿಯಾಂಗಾಂಗ್ ಬಾಹ್ಯಾಕಾಶ ಕೇಂದ್ರ’ದಲ್ಲಿ ಮೂವತ್ತು ದಿನ ಕಳೆದು ವಾಪಸ್ಸು ಬರಲಿದ್ದಾರೆ. ಇದು ಚೀನಾದ ಅಂತರಿಕ್ಷಯಾನಿಗಳ ಸುದೀರ್ಘ ಗಗನಯಾತ್ರೆಯಾಗಲಿದೆ. ಭವಿಷ್ಯದಲ್ಲಿ ಚಂದ್ರ […]

  October 17, 2016
  ...

  ‘ಮಾರ್ಟಿಯನ್ ಗಾರ್ಡನ್’: ಮಂಗಳನ ಮೇಲೊಂದು ಮನೆಯ ಮಾಡಿ; ತರಕಾರಿ ಬೆಳೆಯಲು ಹೊರಟರು!

  ಮಂಗಳ ಗ್ರಹದಲ್ಲಿ ಸಿಕ್ಕಿಹಾಕಿ ಕೊಂಡಾತ ಕೊನೆಗೆ ಅಲ್ಲಿಯೇ ಆಲೂಗಡ್ಡೆ ಬೆಳೆಯುವ ಕತೆಯನ್ನು ಹೊಂದಿದ್ದ ‘ದಿ ಮಾರ್ಟಿಯನ್’ ಎಂಬ ಹಾಲಿವುಡ್ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. ಆ ರೀಲ್ ಕತೆಯಂತೆಯೇ ರಿಯಲ್ ಲೈಫಿನಲ್ಲಿ ಅಂಥಹದ್ದೊಂದು ಸಾಧ್ಯತೆ ನಿಜವಾಗಿಸಲು ವಿಜ್ಞಾನಿಗಳೀಗ ಹೊರಟಿದ್ದಾರೆ. ಮುಂದಿನ 10-15 ವರ್ಷಗಳಲ್ಲಿ ಮಂಗಳ ಗ್ರಹಕ್ಕೆ ಮಾನವನನ್ನು ಕಳುಹಿಸಲು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಉದ್ಯಮಿ ಎಲೊನ್ ಮಸ್ಕ್ ಯೋಜನೆ ರೂಪಿಸಿದ್ದಾರೆ. ಹಾಗೆ ಕಳುಹಿಸಿದವರು ವಾಪಾಸ್ ಬರುವ ಮಾತೇ ಇಲ್ಲ. ಅದಕ್ಕಾಗಿ ಆಹಾರ ವಿಜ್ಞಾನಿಗಳೀಗ ಅಂತರಿಕ್ಷಯಾನಿಗಳು ಕೆಂಪು ಗ್ರಹದಲ್ಲಿ ಏನೇನು ಬೆಳೆಯಬಹುದು ಎಂಬ ಪಟ್ಟಿ […]

  October 10, 2016
  ...

  ಇಸ್ರೋದಿಂದ 8 ಉಪಗ್ರಹಗಳ ಉಡಾವಣೆ; ನಭಕ್ಕೆ ಹಾರಿದ ಬೆಂಗಳೂರು ವಿದ್ಯಾರ್ಥಿಗಳ ಸ್ಯಾಟಲೈಟ್

  ಅಂದುಕೊಂಡಂತೆ ಸೋಮವಾರ ಮುಂಜಾನೆ 9:12 ಕ್ಕೆ ಇಸ್ರೋ 8 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಧ್ರುವ (ಪೋಲಾರ್) ಉಪಗ್ರಹ ಉಡಾವಣಾ ವಾಹಕ (PSLV) –ಸಿ35’ ಎಂಟು ಉಪಗ್ರಹಗಳನ್ನು ನಭಕ್ಕೆ ಹೊತ್ತೊಯ್ಯಿತು. ಇದರಲ್ಲಿ ಸಮುದ್ರ ಮತ್ತು ಹವಾಮಾನ ಸಂಬಂಧಿತ ಅಧ್ಯಯನವನ್ನು ಗುರಿಯಾಗಿಸಿಕೊಂಡ 371 ಕೆಜಿ ತೂಕದ SCATSAT-1 ಮತ್ತು ಇತರ ಏಳು ಉಪಗ್ರಹಗಳು ಸೇರಿವೆ. ಇವುಗಳಲ್ಲಿ ಅಲ್ಜೀರಿಯಾದ ಮೂರು, ಕೆನಡಾ, ಅಮೆರಿಕಾದ ತಲಾ ಒಂದು ಮತ್ತು ಭಾರತೀಯ ವಿದ್ಯಾರ್ಥಿಗಳೇ ನಿರ್ಮಿಸಿರುವ ಎರಡು ಉಪಗ್ರಹಗಳೂ […]

  September 26, 2016

Top