An unconventional News Portal.

ಬಾಂಗ್ಲಾ ದೇಶ
  ...
  bsf-1
  ದೇಶ

  ‘ದೇಶಪ್ರೇಮಿಗಳ ಗಮನಕ್ಕೆ’: ಯೋಧನೊಬ್ಬನ ಗಂಭೀರ ಆರೋಪ ಮತ್ತು ಬಿಎಸ್ಎಫ್ ಅಂತರಂಗ

  ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ಅಥವಾ ಗಡಿ ರಕ್ಷಣಾ ಪಡೆ… ಪಾಕಿಸ್ತಾನದ ಗಡಿಯಲ್ಲಿ ಗುಂಡಿನ ಚಕಮಕಿಯಾದಾಗ, ಬಾಂಗ್ಲದೇಶದ ಗಡಿಯಲ್ಲಿ ಅಕ್ರಮ ವಲಸೆಗಳು ನಡೆದಾಗ, ಅರಬ್ಬೀ ಸಮುದ್ರದಲ್ಲಿ ಒಳನುಸುಳುವಿಕೆಯ ಸಂಗತಿ ಬಹಿರಂಗವಾದಾಗ, ಆಂಧ್ರ- ಒರಿಸ್ಸಾ- ಬಿಹಾರ ಗಡಿಯಲ್ಲಿ ನಕ್ಸಲ್ ಕಾರ್ಯಾಚರಣೆಗಳು ನಡೆದಾಗ ಸುದ್ದಿಕೇಂದ್ರದಕ್ಕೆ ಬರುವ ಪದವಿದು. ಆದರೆ ಈ ಬಾರಿ, ಗಡಿ ನಿಯಂತ್ರಣ ಪಡೆಯ ಸೈನಿಕನೊಬ್ಬ ಜಮ್ಮ ಮತ್ತು ಕಾಶ್ಮೀರದ ಹಿಮಚ್ಛಾದಿತ ಪ್ರದೇಶದಿಂದ ‘ಸರಿಯಾಗಿ ಊಟ ಸಿಗುತ್ತಿಲ್ಲ’ ಎಂಬ ಆರೋಪ ಮಾಡಿರುವ ವಿಡಿಯೋ ಕಾರಣಕ್ಕೆ ಬಿಎಸ್ಎಫ್ ಸುದ್ದಿಯಲ್ಲಿದೆ. ತೇಜ್ ಬಹುದ್ದೂರ್ ಯಾದವ್ ಎಂಬ..

  January 10, 2017
  ...
  modi-devegowda-ganga-copy
  ಕಾವೇರಿ ವಿವಾದ

  ಕಾವೇರಿಗೆ ‘ಗೌಡರ ಗಂಗಾ ಸೂತ್ರ’: ಮೋದಿ ಮಧ್ಯಸ್ಥಿಕೆಯ ಅಗತ್ಯವನ್ನು ನೆನಪು ಮಾಡಿಕೊಟ್ಟ ಮಾಜಿ ಪ್ರಧಾನಿ!

  ‘ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕು’; ಹೀಗೊಂದು ಅಭಿಪ್ರಾಯ ಜಾರಿಯಲ್ಲಿರುವ ಹೊತ್ತಲ್ಲಿ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಹಳೆಯ ದಿನಗಳನ್ನು ನೆನೆಪಿಸಿಕೊಂಡಿದ್ದಾರೆ. “ಗಂಗಾ ನದಿ ವಿಚಾರದಲ್ಲಿ ನಾನು ಮಾಡಿದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಗೆ ಕಾವೇರಿ ವಿಚಾರದಲ್ಲಿ ಮಾಡಲು ಯಾಕೆ ಸಾಧ್ಯವಿಲ್ಲ?” ಎಂದು ‘ಎಕನಾಮಿಕ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ. ಕಾವೇರಿ ಜಲವಿವಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರದ ಅಗತ್ಯವಿಲ್ಲ ಎನ್ನುತ್ತಿರುವ ಬಿಜೆಪಿ ನಾಯಕರಿಗೆ ದೇವೇಗೌಡರು ತಿರುಗೇಟು ನೀಡಿದ್ದಾರೆ. ನಾನು ಪ್ರಧಾನಿಯಾಗಿದ್ದಾಗ..

  September 20, 2016

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top