An unconventional News Portal.

ಬಂಡವಾಳ
    ...
    pratham-2
    ಫೋಕಸ್

    ಸೆಲ್ಫಿಗಾಗಿ ಪರದಾಡಿದ್ದ ಯುವಕ; ಅರ್ಧ ಕೋಟಿ ರೂಪಾಯಿ ಮತ್ತು ಸೈಕೋ ಅನಾಲಿಸಿಸ್!

    “Reality TV is set up to make people entertaining. A good person with values and principles is not good television” -Ronda Rousey ಅಂದುಕೊಂಡಿದ್ದಕ್ಕಿಂತ 14 ದಿನಗಳ ಕಾಲ ಮುಂದಕ್ಕೆ ಹೋದ ‘ಬಿಗ್ ಬಾಸ್ ಕನ್ನಡ’ ಟಿವಿ ರಿಯಾಲಿಟಿ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಚರ್ಚೆಯನ್ನು ಹುಟ್ಟುಹಾಕಿದೆ. ಅಂತಿಮ ಗೆಲುವು ನಿರೀಕ್ಷಿತವೇ ಆದರೂ, ಅದರ ಕ್ಲೈಮ್ಯಾಕ್ಸ್ ತೆಗೆದುಕೊಂಡ ತಿರುವು ಇದಕ್ಕೆ ಕಾರಣ. ಆರಂಭದಿಂದಲೂ ‘ಬಿಗ್ ಬಾಸ್ ಕನ್ನಡ’ ಎಂಬ ರಿಯಾಲಿಟಿ ಶೋ ಸಮ ಪ್ರಮಾಣದಲ್ಲಿ ಗಣನೆಗೂ, ಅವಜ್ಞೆಗೂ ಪಾತ್ರವಾದ..

    January 30, 2017
    ...
    silicon_valley_corporation
    ವಿದೇಶ

    ಭಾರತದ ಐಟಿ ಇಂಡಸ್ಟ್ರಿಗೆ ಟ್ರಂಪ್ ಮಾರಕ: ‘ಸಿಲಿಕಾನ್ ವ್ಯಾಲಿ’ಯಿಂದ ಭಾರತೀಯರ ಗುಳೇ?

    ಕಳೆದ ಶುಕ್ರವಾರ ಅಮೆರಿಕಾದ ವಾಷಿಂಗ್ಟನ್ ಶ್ವೇತಭವನದ ಮುಂದೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದ ನೂತನ ಅಧ್ಯಕ್ಷ ಡೋನಾಲ್ಡ್ ಟ್ರಂಪ್, “ಅಮೆರಿಕ ಉತ್ಪನ್ನಗಳನ್ನು ಕೊಳ್ಳಿರಿ; ಅಮೆರಿಕನ್ನರನ್ನೇ ಕೆಲಸಕ್ಕೆ ನೇಮಿಸಿಕೊಳ್ಳಿ” ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಈ ಮೂಲಕ ಮುಂದಿನ ಕೆಲವು ದಿನಗಳಲ್ಲಿ ಅಮೆರಿಕಾದ ಮಾರುಕಟ್ಟೆಯನ್ನು ನೆಚ್ಚಿಕೊಂಡಿರುವ ವಿದೇಶಿ ಕಂಪನಿಗಳಿಗೆ ಹಾಗೂ ವಲಸಿಗರಾಗಿ ಕೆಲಸ ಮಾಡುತ್ತಿರುವ ವಿದೇಶಿಗರಿಗೆ ಇನ್ನು ಮುಂದೆ ಅಮೆರಿಕಾದ ಆರ್ಥಿಕ ವ್ಯವಸ್ಥೆಯಲ್ಲಿ ಹೆಚ್ಚಿನ ಪಾಲು ದಕ್ಕುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಚೈನಾ ‘ತನ್ನ ದೇಶದ ಕಂಪನಿಗಳ ಹಾಗೂ ಕಾರ್ಮಿಕರ..

    January 23, 2017
    ...
    sachin-naik-press-logo
    ರಾಜ್ಯ

    ಡ್ರೀಮ್ಸ್ ಜಿಕೆ EXPOSE: “ನಂದು ವಂಚನೆಯಾದರೆ; ಅವರು (ಸುವರ್ಣ ನ್ಯೂಸ್) ವಂಚನೆಯ ಪಾಲುದಾರರು”!

    ಸಂಸದ, ಕೇರಳ ಮೂಲದ ಉದ್ಯಮಿ ರಾಜೀವ್ ಚಂದ್ರಶೇಖರ್ ಒಡೆತನದ ಕನ್ನಡ ಸುದ್ದಿ ವಾಹಿನಿ ‘ಸುವರ್ಣ ನ್ಯೂಸ್’ಗೆ, ವಂಚನೆ ಆರೋಪ ಎದುರಿಸುತ್ತಿರುವ ರಿಯಲ್ಟರ್ ಸಚಿನ್ ನಾಯಕ್ ಬಹಿರಂಗ ಅಹ್ವಾನ ನೀಡಿ ಸೋಮವಾರಕ್ಕೆ ಮೂರು ದಿನ. ಬೆಂಗಳೂರಿನಾದ್ಯಂತ ಕಡಿಮೆ ಬೆಲೆಯಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ಜನರಿಂದ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಟಿಜಿಎಸ್, ಡ್ರೀಮ್ಸ್ ಜಿಕೆ ಕಂಪನಿಗಳು ಹಾಗೂ ಅವುಗಳನ್ನು ಪೋಷಿಸುತ್ತಿರುವ ಸಚಿನ್ ನಾಯಕ್ ವಿರುದ್ಧ ದೂರುಗಳು ದಾಖಲಾಗುತ್ತಲೇ ಇವೆ. ಜತೆಗೆ, ಹಣವನ್ನು ವಾಪಾಸ್ ನೀಡಿ ಎಂದು ಜನ ದುಂಬಾಲು..

    January 16, 2017
    ...
    feature-image
    ಸಮಾಚಾರ +

    ‘ಓದುಗರಿಗೊಂದು ಮೊದಲ ಪತ್ರ’: ಅಂದಹಾಗೆ, ಯಾರದ್ದು ಈ ‘ಸಮಾಚಾರ’?

    ಆತ್ಮೀಯ ಓದುಗರೇ,  ನಾವು ನಿಮಗಾಗಿ ಈ ಪತ್ರವನ್ನು ಬರೆಯುತ್ತಿರುವ ಹೊತ್ತಿಗೆ ‘ಸಮಾಚಾರ’ 9 ತಿಂಗಳು ತುಂಬಿ ಹತ್ತನೇ ತಿಂಗಳಿಗೆ ಕಾಲಿಟ್ಟಿದೆ. ಮಗುವೊಂದು ತಾಯಿಯ ಮಡಿಲಿನಿಂದ ಹೊರಜಗತ್ತಿಗೆ ಕಾಲಿಡಲು ತೆಗೆದುಕೊಳ್ಳುವ ಸಮುಯ ಇದು. ಈವರೆಗೂ ‘ಸಮಾಚಾರ’ವನ್ನು ನಾವೇ ನಮ್ಮ ಗರ್ಭದಲ್ಲಿ ಇಟ್ಟು ಪೋಷಿಸಿ ಬೆಳೆಸಿದ್ದೀವಿ. ಇದೀಗ ಅದು ಹೊರ ಜಗತ್ತಿಗೆ ಕಾಲಿಡುವ ಸಮಯ. ಅಂದರೆ, ನಮ್ಮ ಪರಿಧಿಯನ್ನು ದಾಟಿ ಇನ್ನಷ್ಟು ಪಾರದರ್ಶಕವಾಗುವ ಕಾಲ ಇದು. ಈ ವರ್ಷದ ಆರಂಭದಲ್ಲಿ ಕರ್ನಾಟಕದ ನಾನಾ ಸುದ್ದಿಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕದೊಂದು ಪತ್ರಕರ್ತರ ತಂಡ,..

    January 7, 2017

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top