An unconventional News Portal.

ಪ್ರೇಮ ಪ್ರಕರಣ
  ...

  ಕೇರಳ ಹುಡುಗ; ಕರಾಚಿ ಹುಡುಗಿ: ಕತಾರ್‌ನಲ್ಲಿ ಹುಟ್ಟಿದ ಪ್ರೇಮಕ್ಕೆ ಬೆಂಗಳೂರಿನಲ್ಲಿ ‘ಅಕ್ರಮ ಅಂತ್ಯ’!

  ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮೂವರನ್ನು ಹಾಗೂ ಅವರಿಗೆ ನೆರವು ನೀಡಿದ ಆರೋಪದ ಮೇಲೆ ಕೇರಳ ಮೂಲಕ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದ ಘಟನೆ ಗುರುವಾರ ಬೆಂಗಳೂರಿನಲ್ಲಿ ನಡೆದಿದೆ. ಈ ಮೂಲಕ ಅಂತಾರಾಷ್ಟ್ರೀಯ ಆಯಾಮವನ್ನು ಹೊಂದಿರುವ ಅಪರೂಪದ ಪ್ರೇಮ ಪ್ರಕರಣ ಕೂಡ ಸುದ್ದಿಕೇಂದ್ರಕ್ಕೆ ಬಂದಿದೆ. ಬುಧವಾರ ಸಂಜೆ ವೇಳೆಗೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು ಹಾಗೂ ಸಿಸಿಬಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ವ್ಯಕ್ತಿ ಹಾಗೂ ಮೂವರು ಶಂಕಿತ ಪಾಕಿಸ್ತಾನಿಯರನ್ನು ವಶಕ್ಕೆ ಪಡೆದ್ದಾರೆ. “ಅವರು ಅಕ್ರಮವಾಗಿ ಭಾರತವನ್ನು ಪ್ರವೇಶ ಮಾಡಿದ್ದಾರೆ. ಪಾಸ್‌ಪೋರ್ಟ್‌, ವೀಸಾ […]

  May 25, 2017
  ...

  ‘LOVE in ಮಂಡ್ಯ’: ಕೈಕೊಟ್ಟ ಹುಡುಗಿಯ ಮೇಲೆ ಕೇಸು ದಾಖಲಿಸಿ ಕಾಯುತ್ತಿರುವ ಪ್ರೇಮಿ!

  ಇದೊಂದು ಅಪರೂಪದಲ್ಲಿ ಅಪರೂಪದ ಪ್ರೇಮ ಪ್ರಕರಣದ ಕತೆ. ಐದು ವರ್ಷಗಳ ಕಾಲ ಪ್ರೇಮಿಸಿ, ಇನ್ನೇನು ಮದುವೆಯಾಗಬೇಕು ಎಂಬ ಸಮಯದಲ್ಲಿ ಹುಡುಗಿ ಉಲ್ಟಾ ಹೊಡೆದಳು. ಸದ್ಯ ಆಕೆಯ ಮೇಲೆ ವಂಚನೆ, ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣಗಳ ಅಡಿಯಲ್ಲಿ ದೂರು ದಾಖಲಿಸಿರುವ ಪ್ರೇಮಿ, ಆಕೆಯ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದಾನೆ. ಪ್ರಕರಣ ನಡೆದಿರುವುದು ಮಂಡ್ಯದಲ್ಲಿ. ಕಾವೇರಿ ವಿವಾದ ಕಾವು ಪಡೆದುಕೊಳ್ಳುವುದಕ್ಕೆ ಕೆಲವು ದಿನಗಳ ಹಿಂದಷ್ಟೆ ಮಂಡ್ಯ ಜಿಲ್ಲಾ ಪೊಲೀಸರಿಗೆ ಹೀಗೊಂದು ವಿಚಿತ್ರ ದೂರು ಬಂದಿತ್ತು. “ಆಕೆ ಐದು ವರ್ಷಗಳ […]

  October 1, 2016

Top