An unconventional News Portal.

ಪಶ್ಚಿಮ ಬಂಗಾಳ
  ...

  ‘ಧರ್ಮ ವಿಭಜನೆ’ ರಾಜಕೀಯ ತಂತ್ರದಿಂದ ರಾಜಸ್ಥಾನದಲ್ಲಿ ಮುಗ್ಗರಿಸಿದ ಬಿಜೆಪಿ: ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು

  ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ರಾಜಸ್ಥಾನದ ಸಿಎಂ ವಸುಂಧರಾ ರಾಜೆ ಸರಕಾರ ಮತ್ತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಜನರು ಸ್ಪಷ್ಟ ಉತ್ತರ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ಜಸ್ವಂತ್ ಸಿಂಗ್ ಯಾದವ್ , “ನೀವು ಹಿಂದೂ ಆಗಿದ್ದರೆ, ನನಗೆ ಮತ ನೀಡಿ. ನೀವು ಮುಸ್ಲಿಂ ಆಗಿದ್ದರೆ, ಕಾಂಗ್ರೆಸ್‌ಗೆ ಮತ ನೀಡಿ,” ಎಂದು ಹೇಳುವ ಮೂಲಕ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲು ಮುಂದಾಗಿದ್ದರು. ಧರ್ಮ ವಿಭಜನೆಯ ರಾಜಕೀಯ ತಂತ್ರಕ್ಕೆ […]

  February 2, 2018
  ...

  ಲವ್ ಜಿಹಾದ್ ನೆಪ: ಮುಸ್ಲಿಂ ವ್ಯಕ್ತಿಯನ್ನು ಜೀವಂತ ಸುಟ್ಟು ಕೊಂದ ದೂರ್ತನ ಬಂಧನ

  ರಾಜಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಲ ಮೂಲದ ಮುಸ್ಲಿಂ ವ್ಯಕ್ತಿಯನ್ನು ಜೀವಂತವಾಗಿ ಕೊಚ್ಚಿ ಕೊಲೈಗೈದಿರುವ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಫ್ರಾಜುಲ್ (47) ಎಂಬುವವರು ಬರ್ಬರವಾಗಿ ಕೊಲೆಯಾಗಿದ್ದು ಎಂದು ತಿಳಿದು ಬಂದಿತ್ತು. ಕೋಮು ಭಾವನೆ ಕೆರಳಿಸುವ ಮಾತುಗಳೂ ವಿಡೀಯೊದಲ್ಲಿ ದಾಖಲಾಗಿದ್ದವು. ಈ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪೊಲಿಸರು  ಗುರುವಾರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ರಾಜ್ಸಮಂದ್ ಪ್ರದೇಶದ ನಿವಾಸಿ ಶಂಭುಲಾಲ್ ರೆಗಾರ್ ಎಂದು ಗುರುತಿಸಲಾಗಿದೆ. “ಅಫ್ರಾಜುಲ್ ನನ್ನು ಬರ್ಬರವಾಗಿ ಹತ್ಯೆ ಮಾಡಿ […]

  December 7, 2017
  ...

  ಹೀಗೊಂದು ವಿಚಿತ್ರ ಪ್ರಕರಣ: ಸುಪ್ರಿಂ ಕೋರ್ಟ್‌ನಿಂದ 14 ಕೋಟಿ ಪರಿಹಾರ ಕೋರಿದ ನ್ಯಾಯಾಧೀಶ

  ದೇಶದ ಹೈಕೋರ್ಟ್‌ಗಳಿಗೆ ನ್ಯಾಯಾಧೀಶರ ನೇಮಕಾತಿ ಸಂಬಂಧಪಟ್ಟ ಹಾಗೆ ‘ಕೊಲಿಜಿಯಂ’ ವ್ಯವಸ್ಥೆ ಕುರಿತು ಸುಪ್ರಿಂ ಕೋರ್ಟ್ ಮತ್ತು ಕೇಂದ್ರ ಸರಕಾರದ ನಡುವೆ ತಿಕ್ಕಾಟ ನಡೆಯುತ್ತಿದೆ. ಇದೇ ಹೊತ್ತಿನಲ್ಲಿ ‘ತಮ್ಮ ಮನಸ್ಸನ್ನು ಕೆಡಿಸಿದ್ದಕ್ಕಾಗಿ ಹಾಗೂ ಸಾರ್ವಜನಿಕವಾಗಿ ಅಪಮಾನ ಮಾಡಿದ್ದಕ್ಕಾಗಿ’ ಹೈಕೋರ್ಟ್ ನ್ಯಾಯಾಧೀಶರೊಬ್ಬರು 14 ಕೋಟಿ ಪರಿವಾರ ನೀಡಿವಂತೆ ಕೋರಿರುವ ಅಚ್ಚರಿಯ ಘಟನೆ ವರದಿಯಾಗಿದೆ. ಪಶ್ಚಿಮ ಬಂಗಾಳದ ಹೈಕೋರ್ಟ್ ನ್ಯಾಯಾಧೀಶ ಚಿನ್ನಸ್ವಾಮಿ ಸ್ವಾಮಿನಾಥನ್ ಕರ್ಣನ್ ಪರಿಹಾರ ಕೋರಿ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಸಾಂವಿಧಾನಿಕ ಪೀಠಕ್ಕೆ ಪತ್ರ ಬರೆದವರು. ಕಳೆದ ವಾರವಷ್ಟೆಸುಪ್ರಿಂ ಕೋರ್ಟ್, […]

  March 17, 2017
  ...

  ಪಶ್ಚಿಮ ಬಂಗಾಳದಲ್ಲಿ ಸೇನೆ ಜಮಾವಣೆ: ಮೋದಿ ಮೇಲೆ ಮಮತಾ ದೀದಿಗೆ ಯಾಕಿಷ್ಟು ಕೋಪ?

  ನೋಟು ಬದಲಾವಣೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಆರಂಭವಾಗಿರುವ ರಾಜಕೀಯ ಕದನ ಹೊಸ ತಿರುವು ಪಡೆದುಕೊಂಡಿದೆ. ಕಳೆದ 24 ಗಂಟೆಗಳಿಂದ ಪಶ್ಚಿಮ ಬಂಗಾಳದ ಸೆಕ್ರೆಟರಿಯೇಟ್ ಬಿಲ್ಡಿಂಗ್ ಒಳಗಡೆ, ಭಾರತೀಯ ಸೇನೆಯ ಜಮಾವಣೆ ವಿರುದ್ಧ ಮಮತಾ ಧರಣಿ ಆರಂಭಿಸಿದ್ದಾರೆ. ಬಂಗಾಳ ಸರಕಾರದ ವಿರುದ್ಧ ಕೇಂದ್ರ ಸರಕಾರ ಮಿಲಿಟರಿ ಪಡೆಗಳನ್ನು ಬಳಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ‘ಇದೊಂದು ಮಿಲಿಟರಿ ಕ್ಷಿಪ್ರನಡೆ’ ಎಂದವರು ದೂರಿದ್ದಾರೆ. ಶುಕ್ರವಾರ ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆ […]

  December 2, 2016
  ...

  ಮಮತಾ ಬ್ಯಾನರ್ಜಿ ಎಂಬ ಗಟ್ಟಿಗಿತ್ತಿಯ ಬದುಕಿನ 5 ಪ್ರಮುಖ ತಿರುವುಗಳು ಮತ್ತು ಸವೆಸಿದ ಹಾದಿ!

  ಈಕೆ ಗಟ್ಟಿಗಿತ್ತಿ; ಹೆಸರು ಮಮತಾ ಬ್ಯಾನರ್ಜಿ! ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ತನ್ನ ತೃಣಮೂಲ ಕಾಂಗ್ರೆಸ್ ಭರ್ಜರಿ ಜಯ ಗಳಿಸುವ ಮೂಲಕ ಮಮತಾ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 34 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸಿಪಿಎಂ ‘ಕೆಂಪು ಕೋಟೆ’ಯನ್ನು ಒಡೆದು ಹಾಕಿ 2011ರಲ್ಲಿ ಅಧಿಕಾರಕ್ಕೇರಿದ ಅವರದ್ದು ವಿಭಿನ್ನ ಹಿನ್ನೆಲೆ ಹಾಗೂ ಹಠಮಾರಿತನಗಳಿಂದ ಕೂಡಿರುವ ಬದುಕಿನ ಹಾದಿ. 1955ರ ಜನವರಿಯಲ್ಲಿ ಕೋಲ್ಕತ್ತಾದಲ್ಲಿ ಹುಟ್ಟಿದ ಮಮತಾ 15ರ ಹರೆಯದಲ್ಲಿಯೇ ರಾಜಕೀಯದೆಡೆಗೆ ಆಕರ್ಷಿತರಾದವರು. ಅವತ್ತಿನ ಕಾಂಗ್ರೆಸ್ (ಐ) ಪಕ್ಷದ ಸ್ಟೂಡೆಂಟ್ ಯೂನಿಯನ್ ಮೂಲಕ ರಾಜಕೀಯಕ್ಕೆ ಪ್ರವೇಶ ಪಡೆದರು. […]

  May 19, 2016
  ...

  ‘ELECTION-2016’ UPDATE: ಅಸ್ಸಾಂನಲ್ಲಿ ಕೇಸರಿ ಪಕ್ಷ; ಕೇರಳದಲ್ಲಿ ಕೆಂಬಾವುಟ; ಪುದುಚೆರಿ ಅತಂತ್ರ; ‘ದೀದಿ’, ‘ಅಮ್ಮ’ ಗಾದಿಗಿಲ್ಲ ಅಡ್ಡಿ

  1.10: ನಿರೀಕ್ಷೆಗೂ ಮೀರಿ ಪುದುಚೆರಿಯಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಕಾಂಗ್ರೆಸ್ ಮೈತ್ರಿಕೂಟ 13 ಸ್ಥಾನಗಳಲ್ಲಿ ಮತ್ತು ಸ್ಥಳೀಯ ಪಕ್ಷ ಎನ್ಆರ್’ಸಿ 12 ಸ್ತಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಸರ್ಕಾರ ರಚಿಸಲು ಎಐಎಡಿಎಂಕೆ ಸೇರಿದಂತೆ ಇತರರ ಬೆಂಬಲ ಅನಿವಾರ್ಯವಾಗಿದೆ.   1.00: ಮೊದಲ ಬಾರಿಗೆ ಈಶಾನ್ಯ ರಾಜ್ಯಗಳ ಬಾಗಿಲು ಬಿಜೆಪಿಗೆ ತೆರೆದಿದೆ. ಅಸ್ಸಾಂನಲ್ಲಿ ಬಿಜೆಪಿ ನಿಚ್ಛಳ ಬಹುಮತ ಪಡೆಯುವ ಸೂಚನೆಗಳು ಕಾಣಿಸುತ್ತಿವೆ. ಈ ಮೂಲಕ ಬಿಜೆಪಿಯಿಂದ ಸರ್ಬಾನಂದ ಸೋನಾವಾಲ್ ಮುಖ್ಯಮಂತ್ರಿಯಾಗಲಿದ್ದಾರೆ. ಒಟ್ಟು 126 ಸದಸ್ಯ ಬಲದ ಅಸ್ಸಾಂನಲ್ಲಿ ಬಿಜೆಪಿ […]

  May 19, 2016
  ...

  ಬಂಗಾಳದಲ್ಲಿ ‘ಅಗ್ನಿ ದೇವತೆ’, ‘ಅಮ್ಮ’ನ ಮಡಿಲಿಗೆ ತಮಿಳುನಾಡು, ಕೇರಳದಲ್ಲಿ ಕೆಂಬಾವುಟ, ಅಸ್ಸಾಂನಲ್ಲಿ ಕೇಸರಿ ಝಂಡಾ!

  ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಅಂತಿಮ ಹಂತದ ಮತದಾನ ಮುಗಿದ ಬೆನ್ನಿಗೇ ಮತದಾನೋತ್ತರ ಚುನಾವಣಾ ಸಮೀಕ್ಷೆ ವರದಿಗಳು ಹೊರಬಿದ್ದಿವೆ. ಸೋಮವಾರ ಸಂಜೆ ವೇಳೆಗೆ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಹಾಗೂ ಅಸ್ಸಾಂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಲ್ಲಿ ಮತದಾನ ಮುಗಿದಿದೆ. ಈ ಐದೂ ಕಡೆಗಳಲ್ಲಿ ಮೇ. 19ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಇದರ ನಡುವೆಯೇ, ಮತದಾನೋತ್ತರ ಚುನಾವಣಾ ಸಮೀಕ್ಷೆಗಳು ಹೊರಬಿದ್ದಿವೆ. ಕೆಲವು ಕಡೆಗಳಲ್ಲಿ ಮತದಾನ ಪೂರ್ವ ಸಮೀಕ್ಷೆಗಳು ತಲೆಕೆಳಗಾಗಿದ್ದು ಕುತೂಹಲ ಮೂಡಿಸಿದೆ. ಮತದಾನೋತ್ತರ ಸಮೀಕ್ಷೆಯ […]

  May 16, 2016
  ...

  56 ದಿನಗಳಲ್ಲಿ 200 ಭಾಷಣ: ಬಂಗಾಳದಲ್ಲಿ ಬಿರುಗಾಳಿ ಎಬ್ಬಿಸಿರುವ ‘ಅಗ್ನಿ ದೇವತೆ’!

  ಪಶ್ಚಿಮ ಬಂಗಾಳ ಚುನಾವಣೆಯ ಬಹಿರಂಗ ಪ್ರಚಾರ ಬುಧವಾರಕ್ಕೆ ಮುಕ್ತಾಯಗೊಳ್ಳಲಿದೆ. ಕಳೆದ 56 ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಭಾರಿ ಚುನಾವಣಾ ಪ್ರಚಾರ ಸಭೆಗಳ ಪೈಕಿ ಸ್ಟಾರ್ ಕ್ಯಾಂಪೇನರ್ ಆಗಿ ಮಿಂಚುತ್ತಿದ್ದಾರೆ ಮಮತಾ ಬ್ಯಾನರ್ಜಿ. ಕಾಂಗ್ರೆಸ್ ಪಕ್ಷದಿಂದ ಸಿಡುದು ಬಂದು, ಸ್ವತಂತ್ರವಾಗಿ ಪಕ್ಷವನ್ನು ಕಟ್ಟಿ, 36 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ಭದ್ರಕೋಟೆಯನ್ನು ಒಡೆದು, ಕಳೆದ ಬಾರಿ ರಾಜ್ಯದ ಚುಕ್ಕಾಣಿಯನ್ನು ಹಿಡಿದ ಹಠಯೋಗಿ ರಾಜಕಾರಣಿ ಮಮತಾ. ಇಂಡಿಯಾ ಟುಡೇ ಹಾಗೂ ಸಿ- ವೋಟರ್ ಜಂಟಿ ಸಮೀಕ್ಷೆ, ಈ ಬಾರಿಯೂ ಮಮತಾ […]

  May 4, 2016

Top