An unconventional News Portal.

ನಿರಾಶ್ರಿತರು
    ...
    kids-death-migration-1
    ರಾಜ್ಯ

    ‘ಈ ಚಿತ್ರಗಳು ಏನನ್ನು ಹೇಳುತ್ತಿವೆ?’: ಅಂದು ಅಲನ್ ಕುರ್ದಿ; ಇಂದು ರೊಹಿಂಗ್ಯಾ ಕಂದ…

    ಕಳೆದ ಮೂರು ದಿನಗಳಿಂದ ಕರ್ನಾಟಕದ ಫೇಸ್ಬುಕ್ ಬಳಕೆದಾರರ ಒಂದು ವಲಯದಲ್ಲಿ, ‘ಈ ಚಿತ್ರ ಏನನ್ನು ಹೇಳುತ್ತಿದೆ?’ ಎಂಬ ವಾಕ್ಯ ಹಾಸ್ಯಕ್ಕೆ, ಆರೋಪಕ್ಕೆ, ಪ್ರತಿಕ್ರಿಯೆಗೆ ಕಾರಣವಾಗಿದೆ. ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ಎಸ್‌. ಅವರು ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಗೌರಿ ಲಂಕೇಶ್ ಹತ್ಯೆಗೆ ಪ್ರತಿರೋಧ ವ್ಯಕ್ತಪಡಿಸುವ ಸಮಾವೇಶದಲ್ಲಿ ಪಾಲ್ಗೊಂಡ ತಾಯಂದಿರ ಚಿತ್ರವನ್ನು ಪೋಸ್ಟ್ ಮಾಡಿದ್ದಲ್ಲದೆ; ಮತ್ತು ಅದಕ್ಕೆ ‘ಈ ಚಿತ್ರ ಏನು ಹೇಳುತ್ತಿದೆ?’ ಎಂಬ ಟ್ಯಾಗ್‌ಲೈನ್‌ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ, ಉತ್ತರ ಕರ್ನಾಟಕ ಮೂಲಕ ಸಾಮಾಜಿಕ..

    September 16, 2017
    ...
    AP9_1_2017_000171B
    ಫೋಕಸ್

    ‘ಬೌದ್ಧ ದೇಶದ ಅಲ್ಪಸಂಖ್ಯಾತರು’: ರೋಹಿಂಗ್ಯಾ ಮುಸ್ಲಿಂರು, ಧರ್ಮ ಮತ್ತು ಮಿತಿ ಮೀರಿದ ದಾಳಿಗಳು…

    1920-40ರಲ್ಲಿ ದೇಶಗಳ ನಡುವೆ ಯುದ್ಧಗಳು ನಡೆದು ಮಹಾಸಮರಗಳು ನಡೆದು ಹೋಗಿದ್ದವು. ಆದರೆ ಇವತ್ತು ದೇಶಗಳ ಗಡಿಯನ್ನು ಮೀರಿ ಮನುಷ್ಯನ ನಡುವೆ ನಡೆಯುತ್ತಿರುವ ಯುದ್ಧಗಳು ಧಾರ್ಮಿಕ ನೆಲೆಗೆ ಅಪ್ಪಿಕೊಳ್ಳುತ್ತಿವೆ. ಸದ್ಯ ವಿಶ್ವದಲ್ಲಿ ನಡೆಯುತ್ತಿರುವುದು ಜನಾಂಗಗಳ ನಡುವಿನ ಯುದ್ಧ. ಅದು ಹಿಂದೂ ವರ್ಸಸ್ ಮುಸ್ಲಿಂ ಇರಬಹುದು, ಮುಸ್ಲಿಂ ವರ್ಸಸ್ ಕ್ರಿಶ್ಚಿಯನ್ ಇರಬಹುದು ಅಥವಾ ನಮ್ಮದೇ ಪಕ್ಕದ ದೇಶ ಮಯನ್ಮಾರ್‌ನಲ್ಲಿ ನಡೆಯುತ್ತಿರುವ ಬೌದ್ಧಿಸ್ಟ್ ವರ್ಸಸ್ ರೊಹಿಂಗ್ಯಾ ಇರಬಹುದು. ನಿಲ್ಲದ ರೊಹಿಂಗ್ಯಾ ಮುಸ್ಲಿಮರ ಮೇಲಿನ ದಾಳಿ… ಮಯನ್ಮಾರ್ ಭೇಟಿ ವೇಳೆ ರೋಹಿಂಗ್ಯಾ ವಿಷಯ ಪ್ರಸ್ತಾಪಿಸಲಿರುವ..

    September 4, 2017
    ...
    diddalli-nanjappa-death
    ರಾಜ್ಯ

    ‘ದಿಡ್ಡಳ್ಳಿ ಫಾಲೋಅಪ್’: ಸಂಕಷ್ಟಗಳ ಸುಧಾರಣೆ ಹಾದಿಯಲ್ಲಿ ಈ ಸಾವು ನ್ಯಾಯವೇ?

    ‘ಲೈನ್ ಮನೆ’ ಜೀತದ ನೋವಿನಲ್ಲೇ ಪ್ರಾಣ ಬಿಟ್ಟ ಆದಿವಾಸಿ ನಂಜಪ್ಪ.. ದಿಡ್ಡಳ್ಳಿಗೆ ಕಾಲಿಟ್ಟ ಹೋರಾಟಗಾರರ ವಿರುದ್ಧ ಪೊಲೀಸರಿಗೆ ದೂರು.. ಪುನರ್ವಸತಿಗೆ ಸರಕಾರದ ಕಡೆಯಿಂದ ನಿಧಾನಗತಿಯ ಪ್ರಕ್ರಿಯೆ.. ಇವಿಷ್ಟು ರಾಜ್ಯದ ಸುದ್ದಿಕೇಂದ್ರದಲ್ಲಿ ವಾರಗಳ ಕಾಲ ಜಾಗ ಪಡೆದುಕೊಂಡಿದ್ದ ದಿಡ್ಡಳ್ಳಿ ಆದಿವಾಸಿಗಳ ಹೋರಾಟದ ಸದ್ಯದ ಸ್ಥಿತಿಗತಿ. ಕೊಡಗಿನ ‘ಲೈನ್ ಮನೆ’ ಜೀತದಿಂದ ಬೇಸತ್ತು ದಿಡ್ಡಳ್ಳಿಯಲ್ಲಿ ಬಿಡಾರ ಹೂಡಿದ್ದ ಆದಿವಾಸಿ ಎರವರ ನಂಜಪ್ಪ ಭಾನುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ವೈದ್ಯಕೀಯ ಭಾಷೆಯಲ್ಲಿ ಹೃದಯಾಘಾತ ಅವರ ಜೀವ ಬಲಿ ಪಡೆದುಕೊಂಡಿದ್ದರೆ, ವಾಸ್ತವದಲ್ಲಿ ಜೀತ ಪದ್ಧತಿ..

    January 8, 2017
    ...
    russia-plane-missing-1
    COVER STORY

    ಕಪ್ಪು ಸಮುದ್ರದಲ್ಲಿ ರಷ್ಯಾ ವಿಮಾನ ಪತನ: ಕ್ರಿಸ್ಮಸ್ ಆಚರಣೆಗೆ ಹೊರಟವರ 92 ಜನ ದುರಂತ ಅಂತ್ಯ

    ಎಲ್ಲವೂ ಅಂದುಕೊಂಡಂತೆ ನಡೆದು ಹೋಗಿದ್ದರೆ, ಇಷ್ಟೊತ್ತಿಗೆ 8 ಮಂದಿ ವಿಮಾನ ಸಿಬ್ಬಂದಿಗಳೂ ಸೇರಿದಂತೆ 84 ಪ್ರಯಾಣಿಕರು ರಷ್ಯಾದಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿರುತ್ತಿದ್ದರು; ಆದರೆ ವಿಧಿಯಾಟ ಬೇರೆಯದೇ ಇತ್ತು. ಸದ್ಯ ಈವರೆಗಿನ ಪ್ರಾಥಮಿಕ ಮಾಹಿತಿ ಪ್ರಕಾರ, ಶನಿವಾರ ಸೋಚಿ ವಿಮಾನ ನಿಲ್ದಾಣದಿಂದ ಹೊರಟಿದ್ದ ಟ್ವಿಪಲೇವ್ ನಾಗರೀಕ ವಿಮಾನ ಕಪ್ಪು ಸಮುದ್ರದಲ್ಲಿ ಪತನವಾಗಿದೆ. ಅದರಲ್ಲಿದ್ದ ಎಲ್ಲಾ 92 ಜನ ಸಾವನ್ನಪ್ಪಿದ್ದಾರೆ. ವಿಮಾನ ಪತನದ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತನಿಖೆಗೆ ಆದೇಶಿದ್ದಾರೆ. ದುರಂತ ಅಂತ್ಯ ಕಂಡಿರುವ ವಿಮಾನದಲ್ಲಿ ‘ಅಲೆಗ್ಝಾಂಡರ್ ಎನ್ಸೇಂಬಲ್’..

    December 25, 2016
    ...
    refugees
    ವಿದೇಶ

    ವರ್ಷ 1; ಬಲಿ 3800 ಮನುಷ್ಯರು: ಈ ವರ್ಷ ಮೆಡಿಟರೇನಿಯನ್ ಸಮುದ್ರದಲ್ಲಿ ‘ಸಾವಿನ ಪರ್ವ’!

    ಮೆಡಿಟೆರೇನಿಯನ್ ಸಮುದ್ರದಲ್ಲಿ ಮನುಷ್ಯರ ಬಲಿಯ ಪರ್ವ ಮುಂದುವರಿದಿದೆ. ಲಿಬಿಯಾ ದೇಶದ ಕರಾವಳಿಯಲ್ಲಿ ಇತ್ತೀಚೆಗೆ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ 29 ಜನ ಸಾವನ್ನಪ್ಪಿದ್ದರು. ಈ ಮೂಲಕ, 2016ರ ಆರಂಭದಿಂದ ಈವರೆಗೆ ಮೆಡಿಟರೇನಿಯನ್ ಸಮುದ್ರವನ್ನು ದಾಟುವ ಸಮಯದಲ್ಲಿ ಜೀವತೆತ್ತ ನಿರಾಶ್ರಿತರ ಸಂಖ್ಯೆ 3800ರ ಗಡಿ ಮುಟ್ಟಿದೆ. ಬುಧವಾರ ಫ್ರೆಂಜ್ ಪರಿಹಾರ ತಂಡ ‘ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್’ (ಎಂಎಸ್ಎಫ್) ನವರು ಲಿಬಿಯಾ ಕರಾವಳಿಯಲ್ಲಿ ಮುಳುಗುತ್ತಿರುವ ನೌಕೆಯಿಂದ 107 ಜನರನ್ನು ರಕ್ಷಿಸಿದ್ದಾರೆ ಇದೇ ಘಟನೆಯಲ್ಲಿ 29 ಜನ ಸಾವಿಗೀಡಾಗಿದ್ದಾರೆ. ಎಂಎಸ್ಎಫ್ ಪ್ರಕಾರ ಲಿಬಿಯಾದಿಂದ 26..

    November 2, 2016
    ...
    alan kurdi
    ವಿದೇಶ

    ‘ಅಲನ್ ಕುರ್ದಿ ಸಾವಿನ ವರ್ಷದ ಸ್ಮರಣೆ’: ಬದಲಾಗದ ಪರಿಸ್ಥಿತಿಯನ್ನು ಮುಂದಿಡುತ್ತಿರುವ ಅಂಕಿಅಂಶಗಳು!

    2015ರ ಇದೇ ದಿನ (ಸೆ. 2) ಅಲನ್ ಕುರ್ದಿ ಎಂಬ ಸಿರಿಯಾದ ನಿರಾಶ್ರಿತ ಪುಟ್ಟ ಕಂದಮ್ಮನ ಸಾವು, ಇಡೀ ಜಗತ್ತನ್ನೇ ಮಮ್ಮಲ ಮರುಗಿಸಿತ್ತು. ಸಮುದ್ರ ದಂಡೆಯ ಮೇಲೆ ಬೋರಲಾಗಿ ಬಿದ್ದ ಮೂರು ವರ್ಷದ ಪುಟ್ಟ ಕಂದ ಅಲನ್ ಕುರ್ದಿಯ ಚಿತ್ರ ನೋಡುಗರ ಮನ ಕಲಕಿಸಿತ್ತು. ಇದಾದ ಬೆನ್ನಿಗೆ ಮಧ್ಯ ಪೂರ್ವ ದೇಶಗಳ ನಿರಾಶ್ರಿತರ ಬಗ್ಗೆ, ವಿಶ್ವದಾದ್ಯಂತ ವಿಶೇಷ ಅನುಕಂಪ ಸೃಷ್ಟಿಸಿತ್ತು. ಅದಾಗಿ ಇಂದಿನ ಒಂದು ವರ್ಷ; ಸುಮಾರು 365 ದಿನ. ಈ ಸುದೀರ್ಘ ಕಾಲಾವಧಿಯಲ್ಲಿ ಮಧ್ಯ ಪೂರ್ವ..

    September 2, 2016

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top