An unconventional News Portal.

ನಿಜಗುಣ ಪ್ರಭು
  ...
  gauri-4-bullets-fsl-final
  GAURI LANKESH FILES

  ಸಾವಿಗೆ ಪ್ರತಿಕ್ರಿಯೆ ಮತ್ತು ಗೌರಿ ಲಂಕೇಶ್ ಹತ್ಯೆಯ ‘ಕ್ರೈಂ ಸೀನ್‌’ ನೀಡಿದ ಮಹತ್ವದ ಸುಳಿವು

  ತಮ್ಮನ್ನು ತಾವು ಪತ್ರಕರ್ತೆ- ಹೋರಾಟಗಾರ್ತಿ ಎಂದು ಟ್ವಿಟರ್‌ನ ಬಯೋನಲ್ಲಿ ಬರೆದುಕೊಂಡಿದ್ದ ಗೌರಿ ಲಂಕೇಶ್ ಹತ್ಯೆ ನಡೆದು ವಾರ ಕಳೆದಿದೆ. ಈ ಸಮಯದಲ್ಲಿ ಮೊದಲ ಬಾರಿಗೆ ಮಹತ್ವ ಸುಳಿವೊಂದು ಲಭ್ಯವಾಗಿದೆ ಎಂದು ತನಿಖಾ ಮೂಲಗಳು ತಿಳಿಸಿವೆ. ‘ಸಮಾಚಾರ’ಕ್ಕೆ ಲಭ್ಯವಾಗಿರುವ ಖಚಿತ ಮಾಹಿತಿ ಪ್ರಕಾರ, ಘಟನಾ ಸ್ಥಳದಲ್ಲಿ ಪೊಲೀಸರಿಗೆ ಸಿಕ್ಕಿರುವುದು ನಾಲ್ಕು ಕಾಡತೂಸುಗಳು(ಕ್ಯಾಟ್ರಿಡ್ಜ್‌ಗಳು) . ಇವುಗಳನ್ನು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌)ಕ್ಕೆ ಶನಿವಾರ ಕಳುಹಿಸಲಾಗಿತ್ತು. ಇವೂ ಸೇರಿದಂತೆ ಪ್ರಕರಣದ ಹತ್ಯೆ ನಡೆದ ಸ್ಥಳ, ಸನ್ನಿವೇಶ, ಗುಂಡು ಹಾರಿದ ರೀತಿ,..

  September 13, 2017
  ...
  lingayath-1
  ರಾಜ್ಯ

  ಅಸ್ಮಿತೆಗಳ ಹುಡುಕಾಟ; ರಾಜಕೀಯ ಲೆಕ್ಕಾಚಾರ: ‘ಸ್ವತಂತ್ರ ಲಿಂಗಾಯತ ಧರ್ಮ’ ಯಾಕೆ ಬೇಕು?

  ನಿಜಗುಣಾ ಪ್ರಭು. ಒಂದು ದೇಶ ಎಂದರೆ ಹಲವು ಭಾಷೆಗಳು ಹಾಗೂ ರಾಜ್ಯಗಳಿಂದ ಕೂಡಿರುತ್ತದೆ. ಅದೇ ರೀತಿಯಲ್ಲಿ ಹಲವು ಧರ್ಮಗಳೂ ಸೇರಿಕೊಂಡಿರುವ ರಾಷ್ಟ್ರ ಭಾರತ. ಒಂದೇ ಧರ್ಮ ಅಂತ ಭಾರತ ದೇಶದಲ್ಲಿ ಇಲ್ಲ. ಪ್ರಾಚೀನ ಭಾರತದ ಇತಿಹಾಸವನ್ನು ನೋಡುವುದಾದರೆ, ಆರ್ಯರು ಬರುವ ಮೊದಲು ಭಾರತದಲ್ಲಿ ದ್ರಾವಿಡ ಸಂಸ್ಕೃತಿಯನ್ನು ಪಾಲನೆ ಮಾಡಲಾಗುತ್ತಿತ್ತು. ಅವರು (ಆರ್ಯರು) ಬಂದ ನಂತರ ತಾರತಮ್ಯದ ಧರ್ಮ ಆಚರಣೆಗೆ ಬಂತು. ಹೀಗಾಗಿಯೇ ಅದರಿಂದ ಸಿಡಿದೆದ್ದು ಬೌದ್ಧ, ಜೈನ ಧರ್ಮಗಳು ಸ್ಥಾಪನೆಯಾದವು. ವೇದ, ಆಗಮ, ಪುರಾಣಗಳ ವಿರುದ್ಧ ಈ ಹೊಸ..

  July 26, 2017

Top