An unconventional News Portal.

ನಕ್ಸಲ್‌ ಚಳವಳಿ
  ...
  prathiroda-samavesha-1
  GAURI LANKESH FILES

  ‘ಪ್ರತಿರೋಧಗಳ ಪ್ರಖರತೆ’; ಗೌರಿ ಸಾವಿನ ಸಂಚು ಭೇದಿಸಲು ತನಿಖೆಗೆ ಇಳಿದವರ ‘ಶಂಕೆ’ಗಳು!

  ಸಾವಿನಲ್ಲಿ ‘ತಂದೆಯನ್ನು ಮೀರಿಸಿದ ಮಗಳ’ ಹತ್ಯೆ ನಡೆದು ಇವತ್ತಿಗೆ ಮೂರು ದಿನದ ಮುಕ್ತಾಯವಾಗುತ್ತಿದೆ. ತಮ್ಮ 56ನೇ ವಯಸ್ಸಿನಲ್ಲಿ ಪತ್ರಕರ್ತೆ, ಹೋರಾಟಗಾರ್ತಿ, ಒಂಟಿ ಮಹಿಳೆಯಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಗೌರಿ ಲಂಕೇಶ್ ಗುಂಡೇಟಿಗೆ ಬಲಿಯಾಗಿದ್ದು ಮಂಗಳವಾರ ರಾತ್ರಿ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದ ‘ಪತ್ರಕರ್ತರ ಮೊಟ್ಟ ಮೊದಲ ಹತ್ಯೆ ಪ್ರಕರಣ’ ಇದು. ಸ್ವಾತಂತ್ರ್ಯ ನಂತರದ ಸುದೀರ್ಘ ಅವಧಿಯ ನಾನಾ ಪಕ್ಷಗಳ ಆಳ್ವಿಕೆಯಲ್ಲಿ ಇಂತಹದೊಂದು ಘಟನೆಗೆ ಕರ್ನಾಟಕದ ರಾಜಧಾನಿ ಸಾಕ್ಷಿಯಾಗಿರಲಿಲ್ಲ. ನಾನಾ ಕಾರಣಗಳಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದುಕೊಂಡಿರುವ ಈ ಪ್ರಕರಣದ..

  September 8, 2017
  ...
  crpf-vs-naxal-final
  ದೇಶ

  ತ್ಯಾಗ; ಕ್ರೌರ್ಯದ ಮೇಲಾಟದಲ್ಲಿ ತೆರೆಮರೆಗೆ ಸರಿದ ಆದಿವಾಸಿಗಳ ನೈಜ ಚಿತ್ರಣ ಇದು!

  ದೇಶದಲ್ಲಿ ದಶಕಗಳ ಕಾಲ ಜೀವಂತವಾಗಿರುವ ‘ಸರಕಾರ ಮತ್ತು ಮಾವೋವಾದಿ’ಗಳ ನಡುವಿನ ಆಂತರಿಕ ಸಂಘರ್ಷಕ್ಕೆ ಮತ್ತೊಮ್ಮೆ ನೆತ್ತರು ಹರಿದಿದೆ. ಸೋಮವಾರ ನಡೆದ ಗೆರಿಲ್ಲಾ ದಾಳಿಯಲ್ಲಿ 24 ಮಂಡಿ ಸಿಆರ್‌ಪಿಎಫ್ ಸೈನಿಕರು ಸಾವನ್ನಪ್ಪಿದ್ದಾರೆ. ಈ ಮೂಲಕ ಕಳೆದ ಒಂದು ದಶಕದ ಅಂತರದಲ್ಲಿ ಈ ಭಾಗದಲ್ಲಿ ನಡೆಯುತ್ತಿರುವ ಸಾವು ನೋವಿನ ಪಟ್ಟಿಗೆ ಹೊಸ ಸೇರ್ಪಡೆಯಾದಂತಾಗಿದೆ. ವರದಿಗಳ ಪ್ರಕಾರ, 1996ರಿಂದ 2016ರ ನಡುವೆ ಭಾರತದಲ್ಲಿ ಮಾವೋವಾದಿ ಮತ್ತು ಪೊಲೀಸರು, ಅರೆಸೇನಾಪಡೆಗಳ ನಡುವಿನ ಸಂಘರ್ಷದಲ್ಲಿ ಸಾವನ್ನಪ್ಪಿರುವ ನಾಗರಿಕರು, ಆದಿವಾಸಿಗಳ ಸಂಖ್ಯೆಯೇ ಸುಮಾರು 8 ಸಾವಿರ. ಜತೆಗೆ, ಸುಮಾರು..

  April 25, 2017

Top