An unconventional News Portal.

ನಕ್ಸಲೀಯರು
  ...

  ಗೌರಿ ಸಾವಿನ ಸುತ್ತ…: ‘ಲಂಕೇಶ್ ಪತ್ರಿಕೆ’ಯ ಮತ್ತೊಬ್ಬ ಪತ್ರಕರ್ತನ ಹತ್ಯೆ ಪ್ರಕರಣಕ್ಕೆ 25 ವರ್ಷ

  ಹುಟ್ಟು ಮತ್ತು ಸಾವು ಸಹಜವೇ ಆದರೂ, ಮನುಷ್ಯನೂ ಒಳಗೊಂಡಂತೆ ಎಲ್ಲಾ ಜೀವ ಪ್ರಬೇಧಗಳು ಹುಟ್ಟಿಗೆ ಸಂಭ್ರಮ ಪಡುತ್ತವೆ; ಸಾವಿಗೆ ಮರುಗುತ್ತವೆ. ಅದೇ ಸಾವು ಅಸಹಜವಾದರೆ ಸಹಜ ಆಕ್ರೋಶವೂ ಹುಟ್ಟುತ್ತದೆ. ಬೆಂಗಳೂರು ಮೂಲದ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿಯೂ ಇದೇ ಆಗಿದೆ. ಹತ್ಯೆ ನಡೆದ ನಾಲ್ಕು ದಿನಗಳು ಕಳೆಯುತ್ತಿರುವ ಈ ವೇಳೆಯಲ್ಲಿ, ಗೌರಿ ಲಂಕೇಶ್ ಸಾವಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿರೋಧವೊಂದು ವ್ಯಕ್ತವಾಗಿದೆ. ಸೆ. 7ರಂದು ಪ್ರಕಟಗೊಂಡ ‘ಮರ್ಡರ್‌ ಆಫ್‌ ಆನ್ ಇಂಡಿಯನ್ ಜರ್ನಲಿಸ್ಟ್’ ಎಂಬ ‘ದಿ […]

  September 9, 2017
  ...

  ಕೇಂಬ್ರಿಡ್ಜ್ ರಿಟರ್ನ್ ಮಿಸ್ ಭಾಟಿಯಾ ಮತ್ತು ಸಂಘರ್ಷದ ನಾಡಿನ ಕೊಲೆ ಬೆದರಿಕೆಗಳು

  ಸದ್ಯ ದೇಶದ ರಾಜಧಾನಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದಿದ್ದಾರೆ. ಹಕ್ಕುಗಳಿಗಾಗಿ ಹೋರಾಟ ನಡೆಸಿಕೊಂಡು ಬರುವ ಸಂಪ್ರದಾಯ ಭಾರತಕ್ಕೆ ಹೊಸತಲ್ಲ. ಹಾಗಂತ ಹೋರಾಟ ಎಂಬುದು ಸುಂದರ ಗುಲಾಬಿಗಳನ್ನು ಹೊಂದಿರುವ ತೋಟವೇನೂ ಅಲ್ಲ. ಅದರಲ್ಲೂ, ಬಸ್ತಾರ್‌ನಂತಹ ಸೇನಾಪಡೆ ಮತ್ತು ನಕ್ಸಲೀಯರ ನಡುವೆ ನಿರಂತರ ಕಾಳಗಕ್ಕೆ ಸಾಕ್ಷಿಯಾಗಿರುವ ಪ್ರದೇಶದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ಇನ್ನೂ ಕಷ್ಟ. ಅಂತಹದೊಂದು ಕಷ್ಟವನ್ನು ಮೈಮೇಲೆ ಎಳೆದುಕೊಂಡವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಪಡೆದುಕೊಂಡು ಬಂದಿರುವ ಮಿಸ್. ಭಾಟಿಯಾ. ಆದಿವಾಸಿಗಳಿರುವ ಛತ್ತೀಸ್‌ಗಢ ರಾಜ್ಯದ ಪರ್ಪಾ ಗ್ರಾಮದಲ್ಲಿ ಭಾಟಿಯಾ […]

  February 28, 2017

Top