An unconventional News Portal.

ತೆಲಂಗಾಣ
  ...
  gaddar-cover-final
  ದೇಶ

  Bullet to Ballot: ಗದ್ದರ್ ಎಂಬ ಕ್ರಾಂತಿಕವಿಯೂ; ‘ಆಧ್ಯಾತ್ಮಿಕ ಪ್ರಜಾಪ್ರಭುತ್ವ’ದ ತುಡಿತವೂ…

  “ಜನರ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಿದರೆ ಮಾತ್ರವೇ ಮಾರ್ಕ್ಸ್‌ಸಿಸಂ ಧಾರ್ಮಿಕ ನಂಬಿಕೆಗಳನ್ನು ಬದಲಾಯಿಸಬಲ್ಲದು…” ಹೀಗೊಂದು ಹೇಳಿಕೆ ನೀಡುವ ನೀಡುವ ಅಚ್ಚರಿಗೆ ಕಾರಣರಾಗಿರುವವರ ಹೆಸರು ಗದ್ದರ್ ಅಲಿಯಾಸ್ ಗುಮ್ಮಡಿ ವಿಠಲ್ ರಾವ್. ಅದು 90ರ ದಶಕ. ಕರ್ನಾಟಕದ ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ನಕ್ಸಲ್ ಚಳವಳಿ ಅಬ್ಬರದಲ್ಲಿದ್ದ ದಿನಗಳು. ದೊಡ್ಡ ಮಟ್ಟದಲ್ಲಿ ಸರಕಾರವನ್ನು ನಡುಗಿಸುತ್ತಿದ್ದ ಶಶಸ್ತ್ರ ಹೋರಾಟಕ್ಕೆ ಸಾಂಸ್ಕೃತಿಕ ಪ್ರಚಾರದ ರಾಯಭಾರಿಯಾಗಿದ್ದವರು ಗದ್ದರ್. ‘ಜನನಾಟ್ಯ ಮಂಡಳಿ’ ಎಂಬ ಸಂಘಟನೆ ಅಡಿಯಲ್ಲಿ ಗದ್ದರ್, ಒಂದಷ್ಟು ಕಾಲ ಭೂಗತವಾಗಿದ್ದುಕೊಂಡು, ನಂತರ ಮುಖ್ಯವಾಹಿನಿಯಲ್ಲಿ ಬಂದೂಕಿನ ನಳಿಕೆಯಿಂದ ಸಿಡಿಯುವ ಗುಂಡುಗಳು ಸಮಾಜದಲ್ಲಿ ಸಮಾನತೆಯನ್ನು..

  March 30, 2017
  ...
  throwball-delhi-2
  ದೇಶ

  ‘ಕ್ರೀಡಾ ರಾಜಕೀಯ’: ಕರ್ನಾಟಕದ ಮಹಿಳಾ ಕ್ರೀಡಾಪಟುಗಳ ಮೇಲೆ ದಿಲ್ಲಿಯಲ್ಲಿ ಹಲ್ಲೆ

  ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿಚಾರದಲ್ಲಿ ದಿಲ್ಲಿ ಕೇಂದ್ರಿತ ರಾಷ್ಟ್ರೀಯ ಮಾಧ್ಯಮಗಳು ‘ಸುದ್ದಿ ಗದ್ದಲ’ವನ್ನು ಎಬ್ಬಿಸಿವೆ. ಅದೇ ವೇಳೆ, ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಕರ್ನಾಟಕದ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆದಿದೆ. ಘಟನೆ ನಡೆದು 24 ಗಂಟೆಗಳು ಕಳೆದಿದ್ದರೂ, ಈವರೆಗೆ ತಮಿಳುನಾಡಿನ ವಾಹಿನಿಗಳನ್ನು ಹೊರತು ಪಡಿಸಿ, ರಾಷ್ಟ್ರೀಯ ಮಾಧ್ಯಮಗಳಾಗಲೀ, ಕರ್ನಾಟಕದ ಮಾಧ್ಯಮಗಳಲ್ಲಿ ‘ಗದ್ದಲ’ ಹಾಳಾಗಿ ಹೋಗಲೀ, ಸುದ್ದಿಯೂ ಪ್ರಸಾರವಾಗಿಲ್ಲ. ಈ ಸಮಯದಲ್ಲಿ ದಿಲ್ಲಿಯಲ್ಲಿ ನಡೆದ ಘಟನೆಯ ಕುರಿತು ‘ಸಮಾಚಾರ’ಕ್ಕೆ ಸಿಕ್ಕಿರುವ ಚಿತ್ರಗಳು, ವಿಡಿಯೋಗಳನ್ನು..

  January 6, 2017
  ...
  Krishna Dam
  ಸುದ್ದಿ ಸಾರ

  ಕೃಷ್ಣಾ ನ್ಯಾಯಾಧಿಕರಣ ಆದೇಶ: ಆಂಧ್ರ ನೀರನ್ನೇ ಹಂಚಿಕೊಳ್ಳುವಂತೆ ತೆಲಂಗಾಣಕ್ಕೆ ಸೂಚನೆ

  ಕೃಷ್ಣಾನದಿ ನೀರಿನ ಮರು ಹಂಚಿಕೆಯನ್ನು ‘ಕೃಷ್ಣಾ ನದಿ ನ್ಯಾಯಾಧಿಕರಣ’ ತಳ್ಳಿ ಹಾಕಿದೆ. ಈ ಮೂಲಕ ಕಾವೇರಿ ವಿವಾದದಿಂದ ಜರ್ಝರಿತವಾಗಿದ್ದ ಕರ್ನಾಟಕಕ್ಕೆ ಕೃಷ್ಣಾ ತೀರ್ಪು ನೆಮ್ಮದಿ ತಂದಿದೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಪ್ರತ್ಯೇಕವಾದ ನಂತರ ಕೃಷ್ಣಾ ನದಿ ನೀರನ್ನು ಮರು ಹಂಚಿಕೆ ಮಾಡಬೇಕು, ಮತ್ತೆ ಪ್ರಾರಂಭದಿಂದಲೇ ವಿಚಾರಣೆ ನಡೆಸಬೇಕು ಎಂದು ತೆಲಂಗಾಣ ಸರ್ಕಾರ ಸುಪ್ರೀಂಕೋರ್ಟ್‌ ಹಾಗೂ ನ್ಯಾಯಾಧಿಕರಣದ ಮೊರೆ ಹೋಗಿತ್ತು. ಇದರ ವಿಚಾರಣೆ ಸೋಮವಾರ ಮಗಿದಿದ್ದು ನೀರಿನ ಮರು ಹಂಚಿಕೆ ಎಂದು ಕೃಷ್ಣಾ ನದಿ ನ್ಯಾಯಾಧಿಕರಣ..

  October 19, 2016

Top