An unconventional News Portal.

ತೆರಿಗೆ ವಂಜನೆ
    ...

    ‘ಪನಾಮ ಪೇಪರ್ಸ್’: ಕರ್ನಾಟಕದಲ್ಲಿರುವ ನಮಗ್ಯಾಕೆ ಮುಖ್ಯವಾಗಬೇಕು?

    ‘ಪನಾಮ ಪೇಪರ್ಸ್’! ಸೋಮವಾರ ಮುಂಜಾನೆ ಹೀಗೊಂದು ಶಬ್ಧ ಕಿವಿಗೆ ಬೀಳುತ್ತಲೇ ಒಂದಷ್ಟು ಜನರಾದರೂ, ‘ಇದೇನಿದು ಹೊಸ ಪದ?’ ಎಂದು ಅಚ್ಚರಿಗೊಂಡಿರಬಹುದು. ಆ ಸಾಲಿನಲ್ಲಿ ‘ಸಮಾಚಾರ’ ಕೂಡ ಇತ್ತು. ಇಲ್ಲೀವರೆಗೂ ನಾವು ಪನಾಮ ಕಾಲುವೆ ಬಗ್ಗೆ ಕೇಳಿದ್ದೆವು. ಅದನ್ನು ಈಜಿ ದಡ ಸೇರಿದವರ ಬಗ್ಗೆ ಓದಿದ್ದೆವು. ಜಗತ್ತಿನ ನಿಗೂಢಗಳು ಕುತೂಹಲ ಮೂಡಿಸುವಂತೆ ಈ ‘ಪನಾಮ ಕಾಲುವೆ’ ಕೂಡ ಯಾವತ್ತಿಗೂ ಕುತೂಹಲ ಮೂಡಿಸುವ ಅಂಶವಾಗಿತ್ತು. ಈಗ ‘ಪನಾಮ ಪೇಪರ್ಸ್’; ಹೀಗಂತ ಹೇಳಿಕೊಂಡು ಎಲ್ಲೋ ದೂರದ ಪತ್ರಕರ್ತರ ತಂಡವೊಂದು ಜಗತ್ತಿಗೆ ಹಂಚಿರುವ 11 ಮಿಲಿಯನ್ ದಾಖಲೆಗಳು, […]

    April 4, 2016

Top