An unconventional News Portal.

ಟಿವಿ 9 ಕರ್ನಾಟಕ

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

    ...
    ಟಿವಿ

    ಟಿವಿ9, ಪಬ್ಲಿಕ್ ಟಿವಿ ಬಹಿರಂಗ ಕಿತ್ತಾಟಕ್ಕೆ ‘ಬಾರ್ಕ್‌ ಸಾಕ್ಷಿ’: ಚುನಾವಣೆ, ಜಾಹೀರಾತು ಮತ್ತು ಉದ್ಯಮಶೀಲತೆ!

    ”ಸದಾ ಎಲ್ಲರನ್ನೂ ಜರಿಯುತ್ತ, ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದೇ ಸತ್ಯ ಎಂದು ವಾದಿಸುವ ಅ ಮಹಾಶಯ ಸಂಪಾದಕರು ಈಗ ಕನ್ನಡಿಗರ ಕ್ಷಮೆ ಕೇಳುವ ಸಮಯ ಬಂದಿದೆ. ಸುಳ್ಳು ಹೇಳಿದವರು ಸಿಕ್ಕಿಹಾಕಿಕೊಳ್ಳಲೇಬೇಕು ಎಂಬ ನೀತಿಯಂತೆಯೇ, ಈಗ ಚಾನಲ್‌ ಸಂಪಾದಕರು ರೆಡ್‌ ಹಾಂಡ್‌ ಅಗಿ ಸಿಕ್ಕಿಬಿದ್ದಿದ್ದಾರೆ. ಅವರು ಹೇಳಿರುವ ಸುಳ್ಳಿಗೆ ಈಗ ತಕ್ಕ ಉತ್ತರ ನೀಡುವ ಸಮಯ ಬಂದಿದೆ. ಟಿವಿ ಚಾನಲ್‌ಗಳ ರೇಟಿಂಗ್‌ಗಳ ಬಗ್ಗೆ ವಿಶ್ವಾಸಾರ್ಹ ಅಂಕಿ ಅಂಶ ನೀಡುವ  ಬಾರ್ಕ್‌ ಬಗ್ಗೆಯೇ ಹೇಳಿರುವ ಈ ಸಂಪಾದಕ..

    January 1, 2018
    ...
    ಟಿವಿ

    ‘ಉತ್ತಮ ಸಮಾಜ’ದಿಂದ ಹೊರಬಿದ್ದ ‘ಹಕ್ಕ’ ರವಿಕುಮಾರ್- ‘ಬುಕ್ಕ’ ಮಾರುತಿ!

    ಅದು ಬಿಜೆಪಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿದ್ದ ಸಮಯ. ಬಿ. ಎಸ್‌. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಮಾಜಿ ಪ್ರಧಾನಿ ದೇವೇಗೌಡ ಒಂದು ಭಾನುವಾರ ನೈಸ್‌ ವಿರುದ್ಧ ಪಾದಯಾತ್ರೆ ಆರಂಭಿಸಿದರು. ನಂತರ, ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೌಡರು, “ಯಡಿಯೂರಪ್ಪ ಬಾ**” ಎಂದರು. ಸ್ಥಳದಲ್ಲಿದ್ದ ಟಿವಿ9 ವರದಿಗಾರೊಬ್ಬರು ಅದನ್ನು ಕಚೇರಿಗೆ ತಲುಪಿಸಿದರು. ಆಗ ಸಮಯ 11 ಗಂಟೆ. ಮಾಜಿ ಪ್ರಧಾನಿಗಳ ಭಾಷಣದ ವರದಿ ಚಿಕ್ಕ ಎವಿ (ಆಡಿಯೋ ವಿಝುವಲ್) ಪ್ರಸಾರವಾಯಿತು. ಆಗ ಎಲ್ಲಿದ್ದರೋ ಗೊತ್ತಿಲ್ಲ;..

    September 25, 2017

FOOT PRINT

Top