An unconventional News Portal.

ಜಸ್ಟಿಸ್ ಫಾರ್ ಸೌಜನ್ಯ
  ...

  #ಜಸ್ಟಿಸ್ ಫಾರ್ ಸೌಜನ್ಯ: ಪ್ರಕರಣದ ಏಕೈಕ ಆರೋಪಿ ಸಂತೋಷ್‌ ರಾವ್‌ಗೆ ಜಾಮೀನು

  ‘ಸೌಜನ್ಯ ಪ್ರಕರಣ’ದ ಹೆಚ್ಚಿನ ಸಿಬಿಐ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿರುವ ಬೆನ್ನಲ್ಲೇ ಪ್ರಕರಣದ ಏಕೈಕ ಆರೋಪಿಗೆ ವಿಚಾರಣಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ದರ್ಮಸ್ಥಳ ಮೂಲಕ ಯುವತಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕುಂದಾಪುರ ಸಂತೋಷ್ ರಾವ್ ಎಂಬಾತನನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಈತನ ವಿರುದ್ಧ ಮೊದಲು ಬೆಳ್ತಂಗಡಿ ಪೊಲೀಸರು ಮತ್ತು ನಂತರ ತನಿಖೆ ನಡೆಸಿದ ಸಿಬಿಐ ಗುರುತದ ಆರೋಪವನ್ನು ಹೊರಿಸಿದ್ದರು. “ಈವರೆಗಿನ ಸಾಕ್ಷಿಗಳ ಪ್ರಕಾರ ಪ್ರಕರಣದಲ್ಲಿ ಒಬ್ಬನಿಗಿಂತ ಹೆಚ್ಚಿನ ಜನ ಇದ್ದಾರೆ ಎಂಬುದು ನ್ಯಾಯಾಲಯಕ್ಕೆ ಮನವರಿಕೆ […]

  April 13, 2017
  ...

  ಸೌಜನ್ಯ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ತನಿಖೆಯನ್ನು ಹಳ್ಳ ಹಿಡಿಸಿತಾ ಸಿಬಿಐ?

  ಹಿಂದೊಮ್ಮೆ ಭಾರಿ ಸುದ್ದಿ ಮಾಡುವ ಮೂಲಕ ರಾಜ್ಯದ ಸುದ್ದಿಕೇಂದ್ರಕ್ಕೆ ಬಂದಿದ್ದ ಸೌಜನ್ಯ ಕೊಲೆ ಪ್ರಕರಣದಲ್ಲಿ ‘ಹೆಚ್ಚಿನ ತನಿಖೆ ನಡೆಸುವಂತೆ’ ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ಮಹತ್ವದ ಆದೇಶ ಹೊರಡಿಸಿದೆ. ಪ್ರಕರಣದ ತನಿಖೆ ನಡೆಸಿದ ತನಿಖಾ ಸಂಸ್ಥೆ- ಸಿಬಿಐ- ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹಲವು ನ್ಯೂನತೆಗಳಿವೆ ಎಂದು ಸೌಜನ್ಯ ತಂದೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ನ್ಯಾಯಪೀಠ ಪುರಸ್ಕರಿಸಿದೆ. ಈ ಮೂಲಕ ನಾಲ್ಕುವರೆ ವರ್ಷಗಳಿಂದ ಸುದ್ದಿಯಾಗುತ್ತ- ಮರೆಗೆ ಸರಿಯುತ್ತಾ- ಬಂದಿರುವ ಸೌಜನ್ಯ ಪ್ರಕರಣದ ಕುರಿತು ಇತ್ತೀಚಿನ ಬೆಳವಣಿಗೆಗಳ ಬೆಳಕು ಚೆಲ್ಲುವ […]

  February 8, 2017

Top