An unconventional News Portal.

ಜಗದೀಶ್ ಶೆಟ್ಟರ್
  ...
  bjp_national_executive_meeting-new_delhi
  ದೇಶ

  ‘ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ’: ‘ಬಡವರ ಭೂಮಿ’ಯಲ್ಲಿ ಪಂಚರಾಜ್ಯಗಳ ಚುನಾವಣಾ ಬೆಳೆ

  “ಕಪ್ಪು ಹಣ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮೂಲಕ ಬಡವರ ಜೀವನ ಮಟ್ಟ ಸುಧಾರಿಸುವ ಉದ್ದೇಶದಿಂದ ಕೈಗೊಂಡ ದೂರದೃಷ್ಟಿಯ ಯೋಜನೆ ಅನಾಣ್ಯೀಕರಣ.” ಹೀಗಂದವರು ಪ್ರಧಾನಿ ನರೇಂದ್ರ ಮೋದಿ. ನವದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯ ಶನಿವಾರದ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾರ್ಯಕಾರಣಿಯಲ್ಲಿ ಮಾತನಾಡಿದ ಮೋದಿ, ‘ಬಡವರ ಸೇವೆ ಎಂದರೆ ದೇವರ ಸೇವೆ’ ಎಂದು ವ್ಯಾಖ್ಯಾನಿಸಿದರು. “ನನಗೆ ಅಧಿಕಾರ, ಸ್ವರ್ಗ, ಎರಡನೇ ಜನ್ಮ ಯಾವುದೂ ಬೇಕಾಗಿಲ್ಲ; ಆದರೆ ಬಡವರ ಸಮಸ್ಯೆಗಳು ಕೊನೆಯಾಗಬೇಕು,” ಎಂದು ಹೇಳಿದರು. ಇಡೀ..

  January 8, 2017
  ...
  madiga-2
  ರಾಜ್ಯ

  ಜನವರಿಯಲ್ಲಿ ‘ಜಾತಿ ಗಣತಿ’ ಬಿಡುಗಡೆ: ಹೊಸ ವರ್ಷದಲ್ಲಿ ಮತ್ತೊಂದು ಸುತ್ತಿನ ಮೀಸಲಾತಿ ಚರ್ಚೆ?

  ಜನವರಿಯಲ್ಲಿ ‘ಸಾಮಾಜಿಕ ಆರ್ಥಿಕ ಗಣತಿ’ಯನ್ನು ಸರಕಾರ ಬಿಡುಗಡೆ ಮಾಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಭಾನುವಾರ ಹುಬ್ಬಳ್ಳಿಯಲ್ಲಿ ಘೋಷಿಸಿದ್ದಾರೆ. ಈ ಮೂಲಕ ಹೊಸ ವರ್ಷದ ಆರಂಭದಲ್ಲಿಯೇ ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯ ಕುರಿತು ಸಮಾಜಿಕ ಚರ್ಚೆಯೊಂದು ಹುಟ್ಟಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಮಯದಲ್ಲಿ ಇದೊಂದು ‘ರಾಜಕೀಯ ಅಜೆಂಡಾ’ವೂ ಆಗುವುದು ಸ್ಪಷ್ಟವಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಕರ್ನಾಟಕ ಮಾದಿಗ ಮಹಾಸಭಾ ಆಯೋಜನೆ ಮಾಡಿದ್ದ ಸಮಾವೇಶ ಮಹತ್ವ ಪಡೆದುಕೊಂಡಿದೆ. ಮಹತ್ವದ ಸಮಾವೇಶ: ಸಂಘಟನೆಗಳ ವಿಚಾರ ಬಂದಾಗ ದಲಿತರಲ್ಲಿಯೇ..

  December 12, 2016
  ...
  ಸಚಿವ ಕೆ. ಜೆ. ಜಾರ್ಜ್.
  ರಾಜ್ಯ

  ಸಚಿವ ಕೆ. ಜೆ. ಜಾರ್ಜ್ ರಾಜೀನಾಮೆ: ಇಲ್ಲಿ ಸೋತವರು ಯಾರು? ಗೆದ್ದವರು ಯಾರು?

  ಕೊನೆಗೂ ಸಚಿವ ಕೆ. ಜೆ. ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಗಣಪತಿ ಆತ್ಮ ತಣ್ಣಗಾಗಿದೆ. ಕಳೆದ 12 ದಿನಗಳಿಂದ ಸದನದ ಒಳಗೆ, ಹೊರಗೆ ಪ್ರತಿಪಕ್ಷಗಳು ನಡೆಸುತ್ತಿದ್ದ ರಾಜಕೀಯ ಗದ್ದಲ, ಮಾಧ್ಯಮಗಳಲ್ಲಿ ನಿರಂತರ ಸುದ್ದಿ ಪ್ರಸಾರದ ಪರಿಣಾಮಗಳಿಗೆ ಸರಕಾರ ಕೊನೆಗೂ ಮಣಿದಿದೆ. ತಮ್ಮ ಸಹೋದ್ಯೋಗಿ ಒಬ್ಬರನ್ನು ಸಂಪುಟದಿಂದಷ್ಟೆ ಹೊರಗೆ ಕಳುಹಿಸಿ ಕೊಡಲು ಆಡಳಿತಾತ್ಮಕ ಪ್ರಕ್ರಿಯೆ ಆರಂಭಿಸಿದೆ.  ಹಗ್ಗ- ಜಗ್ಗಾಟ: ಜು. 7 ರಂದು ಮಡಿಕೇರಿಯ ವಿನಾಯಕ ಲಾಡ್ಜ್ ಕೋಣೆಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಶರಣಾಗಿದ್ದರು. ಅದಕ್ಕೂ..

  July 18, 2016

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top