An unconventional News Portal.

ಚೆನ್ನೈ

ಬಜೆಟ್ ವರದಿ: ಮಾಧ್ಯಮಗಳಿಗೆ ಕಾರ್ಯತತ್ಪರತೆಯ ಪಾಠ ಹೇಳಲು ಮುಂದಾದ ಸಿದ್ದರಾಮಯ್ಯ ಸರಕಾರ

‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯ ವರದಿಯೊಂದಕ್ಕೆ ಸ್ಪಷ್ಟೀಕರಣ ನೀಡುವ ಭರದಲ್ಲಿ ಪತ್ರಕರ್ತರ ಕಾರ್ಯತತ್ಪರತೆಯ ಪಾಠ ಹೇಳಲು ರಾಜ್ಯ ಸರ್ಕಾರ ಮುಂದಾದ ಪ್ರಕರಣ ಇದು. ಈ ಮೂಲಕ ಕೇವಲ

  ...
  ದೇಶ

  Journey of Nirmala: 1991- ಆಸ್ಪತ್ರೆಯಲ್ಲಿ ಪ್ರಸವ ವೇದನೆ; 2017- ರಕ್ಷಣಾ ಇಲಾಖೆ ಹೊಣೆ ಹೊತ್ತ ಎರಡನೇ ಮಹಿಳೆ!

  ಅದು 1991ರ ಇಸವಿ, ಮೇ 21ನೇ ತಾರೀಖು… ಮಧ್ಯಂತರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ದೇಶಾದ್ಯಂತ ರ್ಯಾಲಿಗಳಲ್ಲಿ ಪಾಲ್ಗೊಳ್ಳುತ್ತ ತಮಿಳುನಾಡಿಗೆ ಕಾಲಿಟ್ಟರು. ಆಂಧ್ರ ಪ್ರದೇಶದ ವಿಶಾಖಪಟ್ಣಂನಲ್ಲಿ ಭಾಷಣ ಮುಗಿಸಿದವರು ಗಡಿಬಿಡಿಯಲ್ಲಿ ಹೊರಟು ಬಂದರು. ಆದರೆ ವಿಶೇಷ ವಿಮಾನ ಹಾಳಾಗಿತ್ತು. ಇನ್ನೇನು ತಮಿಳುನಾಡು ಪ್ರವಾಸ ಮುಂದಕ್ಕೆ ಹೋಗುತ್ತೆ ಅನ್ನೋ ಸಮಯದಲ್ಲಿ ವಿಶೇಷ ವಿಮಾನ ರೆಡಿಯಾಗಿದೆ ಎಂಬ ಮಾಹಿತಿ ಸಿಕ್ಕಿತು. ತಮ್ಮ ವೈಯಕ್ತಿಕ ಬೆಂಗಾವಲು ಪಡೆಯನ್ನು ಹಿಂದೆ ಬಿಟ್ಟು ಚೆನ್ನೈಗೆ (ಅವತ್ತಿನ ಮದ್ರಾಸ್) ಬಂದಿಳಿದರು. ಅಲ್ಲಿಂದ ರಸ್ತೆ ಮಾರ್ಗವಾಗಿ ಅವರನ್ನು..

  September 3, 2017
  ...
  ದೇಶ

  ಕರ್ನಾಟಕವನ್ನೂ ಹಾದು ಹೋಗಲಿರುವ ವಾರ್ದಾ ಚಂಡಮಾರುತ: 10 ಪ್ರಮುಖ ಬೆಳವಣಿಗೆಗಳು

  ತಮಿಳುನಾಡು ರಾಜಧಾನಿ ಚೆನ್ನೈನಿಂದ 15 ಕಿ. ಮೀ ದೂರದಲ್ಲಿ ಅಪ್ಪಳಿಸಿರುವ ವಾರ್ದಾ ಚಂಡಮಾರುತಕ್ಕೆ ಈವರೆಗೆ 10 ಜನರ ಬಲಿಯಾಗಿದೆ. ಸೋಮವಾರ ಗಂಟೆಗೆ 90- 100 ಕಿ. ಮೀ ವೇಗದಲ್ಲಿ ಬೀಸುತ್ತಿದ್ದ ಚಂಡಮಾರುತದ ಬಿರುಗಾಳಿಯ ವೇಗ 120- 130 ಕಿ. ಮೀ ಪ್ರತಿ ಗಂಟೆಗೆ ಹೆಚ್ಚಿದೆ. ಆದರೆ ಮಾರುತಗಳ ತೀವ್ರತೆ ತಗ್ಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಜತೆಗೆ ಭಾರಿ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳು, ಜನವಸತಿ ಪ್ರದೇಶಗಳು ಜಲಾವೃತವಾಗಿವೆ. ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಚಂಡಮಾರುತ ಹಾದು..

  December 13, 2016
  ...
  ಸುದ್ದಿ ಸಾರ

  ಅಪೊಲೋದಲ್ಲಿ 74ನೇ ದಿನ: ಎಐಎಡಿಎಂಕೆ ನಾಯಕಿ ಜಯಲಲಿತಾಗೆ ಹೃದಯಾಘಾತ

  ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಭಾನುವಾರ ಸಂಜೆ ವೇಳೆಗೆ ಹೃದಯಾಘಾತವಾಗಿದೆ ಎಂದು ಚೆನ್ನೈ ಅಪೊಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಕಳೆದ 73 ದಿನಗಳಿಂದ ಅನಾರೋಗ್ಯದ ಕಾರಣಕ್ಕೆ ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ‘ಅಮ್ಮ’ಗೆ ಇದು ಮೂರನೇ ಬಾರಿಗೆ ಆಗುತ್ತಿರುವ ಹೃದಯಾಘಾತವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಎಐಎಡಿಎಂಕೆ ಕಾರ್ಯಕರ್ತರು, ಅಮ್ಮ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸಿಆರ್ಪಿಎಫ್ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಭಾನುವಾರ ಬೆಳಗ್ಗೆಯಷ್ಟೆ ಜಯಲಲಿತಾ ಆರೋಗ್ಯ ಸ್ಥಿತಿ ಸುಧಾರಿಸಿದೆ…

  December 5, 2016
  ...
  ದೇಶ

  ಅಪೋಲೋದಲ್ಲಿ ಮಲಗಿರುವ ‘ಅಮ್ಮ’; ಈಗ ಸಚಿವಾಧಿಕಾರ ಇಲ್ಲದ ಮುಖ್ಯಮಂತ್ರಿ!

  ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರ ಕೈಲಿದ್ದ ಸಚಿವಾಲಯಗಳಿಗೆ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ನಡೆದಿದೆ. ಮಂಗಳವಾರ ನಡೆದ ಪ್ರಮುಖ ಬೆಳವಣಿಗೆಯಲ್ಲಿ, ತಮಿಳುನಾಡಿನ ರಾಜ್ಯಪಾಲ ವಿದ್ಯಾಸಾಗರ್ ರಾವ್, ತಮಗಿರುವ ಅಧಿಕಾರವನ್ನು ಬಳಸಿಕೊಂಡು ತಮಿಳುನಾಡಿನ ಸಂಪುಟ ಹಂಚಿಕೆಯಲ್ಲಿ ಬದಲಾವಣೆ ಮಾಡಿದ್ದಾರೆ. ಮಖ್ಯಮಂತ್ರಿ ಜಯಲಲಿತಾ ಕೈಲಿದ್ದ ಸಚಿವಾಲಯಗಳನ್ನು ಅವರ ಉತ್ತರಾಧಿಕಾರಿ, ರಾಜ್ಯ ಆರ್ಥಿಕ ಸಚಿವ ಓ. ಪನ್ನೀರ್ ಸೆಲ್ವಂ ಅವರಿಗೆ ಹಸ್ತಾಂತರಿಸಿದ್ದಾರೆ. ಜತೆಗೆ, ಸಂಪುಟ ಸಭೆಗಳನ್ನು ನಡೆಸುವ ಅಧಿಕಾರನ್ನು ಸೆಲ್ವಂ ಅವರಿಗೆ ವಹಿಸಲಾಗಿದೆ. ಈ ನಿರ್ಧಾರ ಜೆ. ಜಯಲಿಲಿತಾ ಆರೋಗ್ಯವನ್ನು ಸುಧಾರಿಸಿಕೊಂಡು ಮತ್ತೆ ಅಧಿಕಾರ ನಡೆಸಲು..

  October 12, 2016
  ...
  ಕಾವೇರಿ ವಿವಾದ

  ಗೋಲಿಬಾರ್- 2016: ಜೀವನದಿ ವಿಚಾರದಲ್ಲಿ ಜೋಭದ್ರಗೇಡಿತನ ಮೆರೆದವರು ಯಾರು?

  ‘ಕನ್ನಡ ನಾಡಿನ ಜೀವ ನದಿ- ಈ ಕಾವೇರಿ’ ಎನ್ನಿಸಿಕೊಂಡಿದ್ದ ಕಾವೇರಿ ನದಿಯ ನೀರು ಹಂಚಿಕೆ ವಿಚಾರದಲ್ಲಿ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಪೊಲೀಸರ ಗುಂಡಿಗೆ ಸೋಮವಾರ ಜೀವ ಕಳೆದುಕೊಂಡಿದ್ದಾರೆ. ವಾರದ ಆರಂಭದ ದಿನ, ಮುಂಜಾನೆಯಿಂದಲೇ ಪರಿಸ್ಥಿತಿ ಬಿಗಡಾಯಿಸುವ ಮುನ್ಸೂಚನೆಗಳನ್ನು ನೀಡಿದ್ದ ವಾತಾವರಣವನ್ನು ಹೊಂದಿತ್ತು. ಸಂಜೆ ಹೊತ್ತಿಗೆ ಅದು ವಿಕೋಪಕ್ಕೆ ತಿರುಗಿತು. ಖಾಸಗಿ ಬಸ್ ಸಂಸ್ಥೆಗೆ ಸೇರಿದ್ದ ಮಲ್ಟಿ ಆಕ್ಸೆಲ್ ಬಸ್ಗಳು ಧಗಧಗ ಹೊತ್ತಿ ಉರಿದವು. ಸಣ್ಣ ಪುಟ್ಟ ವಾಹನಗಳೂ ಕಿಡಿಗೇಡಿಗಳ ಕೈಯಲ್ಲಿ ಪುಡಿಪುಡಿಯಾದವು. ಹೆಚ್ಚು ಕಡಿಮೆ ಇದೇ ಚಿತ್ರಣ ಬೆಂಗಳೂರಿನ..

  September 13, 2016
  ...
  ಸುದ್ದಿ ಸಾರ

  ಬ್ರಿಟನ್ ಆರೋಗ್ಯ ಸೇವೆಗೆ ಭಾರತದಿಂದ ಮಾನವ ಸಂಪನ್ಮೂಲ ಪೂರೈಕೆ

  ಬ್ರಿಟನ್ ದೇಶದಲ್ಲಿ ವೈದ್ಯರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 400ಕ್ಕೂ ಹೆಚ್ಚು ಭಾರತೀಯ ಮೂಲದ ಜನರಲ್ ಪ್ರಾಕ್ಟೀಷನಸ್ರ್ಗಳನ್ನು ನೇಮಕ ಮಾಡಿಕೊಳ್ಳಲು ಅಲ್ಲಿನ ಸರಕಾರ ಮುಂದಾಗಿದೆ. 2020ನೇ ಇಸ್ವಿ ವೇಳೆಗೆ 5,000 ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸರಕಾರ ನಿರ್ಧರಿಸಿದೆ. ದೇಶದಲ್ಲಿ ಆರೋಗ್ಯ ಸೇವೆ ತರಬೇತಿಯ ಹೊಣೆ ಹೊತ್ತಿರುವ ‘ಹೆಲ್ತ್ ಎಜ್ಯುಕೇಶನ್ ಇಂಗ್ಲೆಂಡ್’ ಈ ಬಗ್ಗೆ ಭಾರತದ ಸರಣಿ ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ‘ಪಲ್ಸ್’ ನಿಯತಕಾಲಿಕ ವರದಿ ಮಾಡಿದೆ. 40 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿರುವ, 500 ದಶಲಕ್ಷ ಪೌಂಡ್ ವಹಿವಾಟು ನಡೆಸುತ್ತಿರುವ ಚೆನ್ನೈ..

  April 10, 2016

FOOT PRINT

Top