An unconventional News Portal.

ಚುನಾವಣೆ
  ...

  ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಆದಾಯ ಮೂಲ ಬಹಿರಂಗ ಕಡ್ಡಾಯ; ಸುಪ್ರೀಂಕೋರ್ಟ್

  ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಆದಾಯ ಮಾತ್ರವಲ್ಲ, ಅದರ ಮೂಲವನ್ನು ಬಹಿರಂಗಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ. ಅಭ್ಯರ್ಥಿಯ ಪತ್ನಿ ಮತ್ತು ಮಕ್ಕಳ ಆದಾಯ ಮೂಲದ ಮಾಹಿತಿಯನ್ನೂ ನಾಮಪತ್ರದೊಂದಿಗೆ ಸಲ್ಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.  ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ಆದಾಯದ ಮಾಹಿತಿ ನೀಡುವುದರ ಜತೆಗೆ ಆದಾಯದ ಮೂಲವನ್ನೂ ಬಹಿರಂಗ ಪಡಿಸಬೇಕೆಂದು ಕೋರಿ ‘ಲೋಕ ಪ್ರಹರಿ’ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ. ಚಲಮೇಶ್ವರ್‌ ಅವರ ನೇತೃತ್ವದ ನ್ಯಾಯಪೀಠ ಈ […]

  February 16, 2018
  ...

  ನಾಯಕತ್ವದ ಮೊಟ್ಟೆ, ಸಿದ್ದರಾಮಯ್ಯ ಬುಟ್ಟಿಗೆ: ರಾಹುಲ್ ಗಾಂಧಿ ಹೈಕ ಪ್ರವಾಸ ಮತ್ತು ಪರಿಣಾಮ

  ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕತ್ವ ಬುದ್ಧಿವಂತಿಕೆ ಪ್ರದರ್ಶಿಸುತ್ತಿದೆ. ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಮರಳಲು ಇದ್ದ ನಾಯಕತ್ವದ ಗೊಂದಲವನ್ನು ಅರಾಮಾಗಿಯೇ ನಿವಾರಿಸಿಕೊಂಡಿದೆ. ಅದಕ್ಕೆ ಕಾರಣವಾದವರು ಮತ್ಯಾರು ಅಲ್ಲ, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ. ಮೇ ತಿಂಗಳಿನಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಪ್ರಚಾರವನ್ನು ಆರಂಭಿಸಿರುವ ರಾಹುಲ್ ಗಾಂಧಿ, ಶಾಸಕಾಂಗ ಪಕ್ಷವನ್ನು ಸಿದ್ದರಾಮಯ್ಯ ಅವರೇ ಮುನ್ನಡೆಸಲಿದ್ದಾರೆ ಎಂದು ನೇರವಾಗಿಯೇ ಹೇಳಿಕೆ ನೀಡಿದ್ದಾರೆ. ಅದು ಒಮ್ಮೆ ಅಲ್ಲ, ಬದಲಿಗೆ ಕಾಂಗ್ರೆಸ್ ಭದ್ರಕೋಟೆ ಉತ್ತರ ಕರ್ನಾಟಕದ ಪ್ರದೇಶದಲ್ಲಿ ಹಲವು ಬಾರಿ ರಾಹುಲ್ ಇದೇ […]

  February 15, 2018
  ...

  ರಾಹುಲ್ ಗಾಂಧಿ ‘ಟೆಂಪಲ್ ರನ್’ ಮೊದಲ ದಿನ: ಕಾಂಗ್ರೆಸ್ ಪಾಲಿಗೆ ಹೈದ್ರಾಬಾದ್ ಕರ್ನಾಟಕವೇ ಕದನ ಕಣ!

  ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಬಂದಿರುವ ರಾಹುಲ್ ಗಾಂಧಿ ನಾಲ್ಕು ದಿನಗಳ ಹೈದರಾಬಾದ್‌ ಕರ್ನಾಟಕ ಪ್ರವಾಸ ನಡೆಸುತ್ತಿದ್ದಾರೆ. ಹೊಸಪೇಟೆಯಲ್ಲಿ ಆರಂಭವಾಗಿರುವ ರಾಹುಲ್‌ ಚುನಾವಣಾ ಯಾತ್ರೆ ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್‌ ಮೂಲಕ ಬಸವಕಲ್ಯಾಣ ತಲುಪಲಿದೆ. ಈ ಪ್ರವಾಸದಲ್ಲಿ ರಾಹುಲ್‌ ಜನಸಂಪರ್ಕ ಸಭೆಗಳ ಜತೆಗೆ ಹುಲಿಗಿಯ ಹುಲಿಗೆಮ್ಮ ದೇವಸ್ಥಾನ, ಗವಿಸಿದ್ದೇಶ್ವರ ಮಠ, ಕಲಬುರಗಿಯ ಖ್ವಾಜಾ ಬಂದೇ ನವಾಜ್‌ ದರ್ಗಾ ಮತ್ತು ಬಸವಕಲ್ಯಾಣಕ್ಕೆ ಭೇಟಿ ನೀಡುತ್ತಿದ್ದಾರೆ.  ಚುನಾವಣೆ ಹೊಸ್ತಿಲಲ್ಲಿ ಇದೆ. ರಾಜ್ಯದಲ್ಲಿ ಅಧಿಕಾರಕ್ಕೆ ಮರಳುವುದು ಕಾಂಗ್ರೆಸ್‌ ಪಕ್ಷಕ್ಕೆ […]

  February 10, 2018
  ...

  ಬಜೆಟ್ ಮತ್ತು ಚುನಾವಣಾ ಲೆಕ್ಕಾಚಾರ: ಒಳ್ಳೆಯ ಬಜೆಟ್ ಭರ್ಜರಿ ಚುನಾವಣಾ ಫಲಿತಾಂಶ ತಂದುಕೊಡುವ ವಿಶ್ವಾಸವೇನೂ ಇಲ್ಲ

  ಮುಂಬರುವ ಚುನಾವಣೆಗಳ ಫಲಿತಾಂಶಕ್ಕೂ ಕಳೆದ ವಾರ ಮಂಡನೆಯಾದ ಕೇಂದ್ರ ಬಜೆಟ್‌ಗೂ ಸಂಬಂಧ ಕಲ್ಪಿಸಿ ಸಾಕಷ್ಟು ವಿಶ್ಲೇಷಣೆಗಳು ನಡೆದಿವೆ. ಆದರೆ, ಚುನಾವಣೆಯನ್ನು ಮುಂದಿಟ್ಟುಕೊಂಡು ಬಜೆಟ್ ಮೂಲಕ ಜನಪ್ರಿಯ ಘೋಷಣೆಗಳನ್ನು ಮಾಡಿದರೂ ಅದು ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಕ್ಕೆ ಉತ್ತಮ ಫಲಿತಾಂಶ ತಂದುಕೊಡುತ್ತದೆ ಎಂಬ ವಿಶ್ವಾಸವೇನೂ ಇಲ್ಲ. ಬಜೆಟ್ ಘೋಷಣೆಗಳು ಹಾಗೂ ಚುನಾವಣಾ ಫಲಿತಾಂಶ ಕೆಲವೊಮ್ಮೆ ತದ್ವಿರುದ್ಧವಾಗಿರುವ ಸಾಧ್ಯತೆಗಳೂ ಇವೆ. ಇದಕ್ಕೆ ಸಾಕ್ಷಿ ಕಳೆದ ದಶಕದಲ್ಲಿ ಮಂಡನೆಯಾದ ಚುನಾವಣಾ ಪೂರ್ವ ಬಜೆಟ್‌ಗಳು ಮತ್ತು ನಂತರ ಬಂದಿರುವ ಚುನಾವಣಾ ಫಲಿತಾಂಶಗಳು…. 2002ರಲ್ಲಿ ಕೇಂದ್ರದಲ್ಲಿ […]

  February 6, 2018
  ...

  ‘ಅಕ್ಕಿ ಕೊಡುವ ಯೋಜನೆಗಳೆಲ್ಲಾ ತಾತ್ಕಾಲಿಕವಾದ ಶಮನವಷ್ಟೇ…’: ಎಚ್‌. ಎಸ್‌. ದೊರೆಸ್ವಾಮಿ ಸಂದರ್ಶನ

  “ಈಗ ಕೈಗೆತ್ತಿಕೊಂಡಿರುವ ಹೋರಾಟವನ್ನು ಅನಿರ್ಧಿಷ್ಟಾವಧಿ ನಡೆಸಿ ನ್ಯಾಯ ದೊರಕಿಸಿಕೊಡಬೇಕಿದೆ. ನನಗೂ ನೂರು ವರ್ಷಗಳು ಪೂರೈಸುತ್ತಾ ಬಂತು. ಇದು ನನ್ನ ಕೊನೆಯ ಹೋರಾಟ ಆಗಬಹುದು…” ಎಂದರು ಸ್ವತಂತ್ರ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ. ಸದ್ಯ ಬೆಂಗಳೂರಿನ ಗಾಂಧಿ ಭವನದ ಪಕ್ಕದಲ್ಲಿ ಕಳೆದ 15 ದಿನಗಳಿಂದ ಅವರ ಧರಣಿ ಆರಂಭಿಸಿದ್ದಾರೆ. ರಾಜ್ಯ ಭೂರಹಿತ ಬಡವರಿಗೆ ಸರಕಾರಿ ಭೂಮಿಯನ್ನು ಹಂಚಿಕೆ ಮಾಡಬೇಕು ಎಂಬ ಒತ್ತಾಯವನ್ನು ಮಂಡಿಸುತ್ತಿದ್ದಾರೆ. ಜತೆಗೆ, ‘ಇದು ನನ್ನ ಕೊನೆಯ ಹೋರಾಟ’ ಎಂದವರು ಘೋಷಣೆ ಮಾಡಿದ್ದಾರೆ. ನೂರು ವರ್ಷ ತುಂಬುತ್ತಿರುವ ಸಮಯದಲ್ಲಿ […]

  January 26, 2018
  ...
  PC: One India

  ಮುರಿದ 25 ವರ್ಷಗಳ ಸಂಬಂಧ: ಬಿಜೆಪಿಗೆ ಬೈಬೈ ಹೇಳಿದ ಶಿವಸೇನೆ

  ಶಿವಸೇನೆಯು 2019ರ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಸಾಧ್ಯವಿಲ್ಲ ಎಂದು ತಿಳಿಸಿದೆ. ಮಂಗಳವಾರ ಮುಂಬೈನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ. ಉದ್ಧವ್ ಠಾಕ್ರೆಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂಬರಲಿರುವ ಚುನಾವಣೆಗಳಲ್ಲಿ ಬಿಜೆಪಿಯ ಜೊತೆಗೂಡದೆ ಒಂಟಿಯಾಗಿ ಸ್ಫರ್ಧಿಸುವ ನಿರ್ಣಯವನ್ನು ಶಿವಸೇನೆ ಸರ್ವಾನುಮತ ಅಂಗೀಕರಿಸಿದೆ. ಶಿನಸೇನೆಯ ಮುಖ್ಯಸ್ಥ ಸಂಜಯ್ ರಾವತ್‌ರ ಈ ನಿರ್ಧಾರವನ್ನು ಸದಸ್ಯರೆಲ್ಲರೂ ಬೆಂಬಲಿಸಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ 48ರಲ್ಲಿ 25 ಸ್ಥಾನಗಳನ್ನು, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 288ರಲ್ಲಿ […]

  January 23, 2018
  ...

  ಪ್ರಜಾತಂತ್ರವನ್ನ ಪಾತಾಳಕ್ಕೆ ತಳ್ಳುತ್ತಿದೆಯೇ ಚುನಾವಣಾ ಚಾಣಾಕ್ಷ ‘ಶಾ’ ತಂತ್ರಗಾರಿಕೆ?

  2018 ಹಾಗೂ 2019 ಚುನಾವಣೆಯ ಪರ್ವಕಾಲ. ಈ ವರ್ಷ ದೊಡ್ಡ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ ಒಟ್ಟು 8 ರಾಜ್ಯಗಳ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ಮುಂದಿನ ವರ್ಷ ಲೋಕಸಭೆ ಚುನಾವಣೆ. ಪ್ರಜಾಧಿಕಾರದ ಪಡೆಯುವ ಪ್ರಕ್ರಿಯೆ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ಗೆಲುವು-ಸೋಲಿನ ಲೆಕ್ಕಾಚಾರದೊಂದಿಗೆ ರಾಜಕೀಯ ಪಕ್ಷಗಳು ರಟ್ಟೆಯರಳಿಸಿ ಪ್ರಚಾರದ ಕಣಕ್ಕೆ ಇಳಿದಿವೆ. ಪ್ರಮುಖ ಮೂರು ಪಕ್ಷಗಳ ಚುನಾವಣಾ ಪ್ರಚಾರದ ವೈಖರಿಗಳ ಪೈಕಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಹಾಗೂ 19 ರಾಜ್ಯಗಳ ಚುಕ್ಕಾಣಿ ಹಿಡಿದಿರುವ ಬಿಜೆಪಿ ರೂಪಿಸುತ್ತಿರುವ ಚುನಾವಣಾ ತಂತ್ರಗಾರಿಕೆ, ದೇಶದ ಚುನಾವಣಾ […]

  January 3, 2018
  ...

  ಬುದ್ದಿಜೀವಿಗಳು ಗಂಜಿ ಗಿರಾಕಿಗಳು, ಮಾಧ್ಯಮ ಪ್ರೆಸ್ಟಿಟ್ಯೂಟ್ಸ್‌, ಸಂವಿಧಾನ- ಡೋಂಟ್‌ ಟಚ್‌!

  ಒಬ್ಬಂಟಿಯಾದ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಖಾತೆ ಸಚಿವ ಅನಂತ್ ಕುಮಾರ್ ಹೆಗಡೆ ಕೊನೆಗೂ ದೇಶದ ಕ್ಷಮೆ ಕೇಳಿದ್ದಾರೆ. ಜಾತ್ಯಾತೀತರ ರಕ್ತ ಹಾಗೂ ಸಂವಿಧಾನ ಬದಲಾವಣೆಯ ಬಗ್ಗೆ ಹೇಳಿಕೆ ನೀಡಿದ್ದ ಹೆಗಡೆ ವಿರುದ್ಧ ಸಂಸತ್‌ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಾಧ್ಯಮಗಳಲ್ಲಿ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. ಪ್ರತಿಭಟನೆ, ದೂರು ದಾಖಲು ಪ್ರಕ್ರಿಯೆಗಳಿಗೂ ನಾಂದಿ ಹಾಡಿತ್ತು. ಇದಕ್ಕೆ ಸ್ವ ಪಕ್ಷೀಯ ರಾಜ್ಯ ನಾಯಕರಿಂದ ಬೆಂಬಲ ಸಿಗದೆ, ಅತ್ತ ಕೇಂದ್ರ ನಾಯಕರೂ ಜತೆಗೆ ನಿಲ್ಲದೆ ಹೋದ ಸ್ಥಿತಿಯಲ್ಲಿ ಹೆಗಡೆ ಸಂಸತ್‌ನಲ್ಲಿಯೇ ತಮ್ಮ ಹೇಳಿಕೆಗೆ ಗುರುವಾರ […]

  December 29, 2017
  ...

  ಮತದಾನೋತ್ತರ ಸಮೀಕ್ಷೆಗಳು: ಚುನಾವಣೆ ಫಲಿತಾಂಶದ ಭವಿಷ್ಯ ನಿರ್ಧರಿಸುವ ಇವು ನಡೆಯುವುದು ಹೀಗೆ…

  ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಚುನಾವಣೆಗಳು ಜನರ ಭವಿಷ್ಯವನ್ನು ನಿರ್ಧರಿಸುತ್ತವೆ ಎಂಬುದು ಚರ್ಚೆಯ ವಿಚಾರ. ಆದರೆ ಅದರ ಆಚೆಗೆ ಪ್ರತಿ ಚುನಾವಣೆಯೂ ತನ್ನದೇ ಆದ ರೋಚಕತೆಯನ್ನು ಒಳಗೊಂಡಿರುತ್ತವೆ. ಸದ್ಯ ನಡೆಯುತ್ತಿರುವ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಕೆಯಿಂದ ಆರಂಭಗೊಂಡು ಮತದಾನದವರೆಗೆ ಪ್ರಕ್ರಿಯೆ ಜನರ ಗಮನ ಸೆಳೆಯುತ್ತಿವೆ. ಫಲಿತಾಂಶಕ್ಕೆ ಇನ್ನು ಮೂರು ದಿನ ಬಾಕಿ ಇದೆ. ಮತದಾನ ಮತ್ತು ಫಲಿತಾಂಶದ ನಡುವೆ ಚುನಾವಣೆಗಳ ರೋಚಕತೆಯನ್ನು ಹೆಚ್ಚಿಸಿರುವುದು ಮತದಾನೋತ್ತರ ಸಮೀಕ್ಷೆಗಳು. ಮತದಾನೋತ್ತರ ಸಮೀಕ್ಷೆಗಳು ಚುನಾವಣಾ […]

  December 15, 2017
  ...

  ನಿರೂಪಕ ವರ್ಸಸ್ ಮಾಜಿ ಮುಖ್ಯಮಂತ್ರಿ: ಬ್ಲಾಕ್‌ಮೇಲ್ ಆರೋಪ; ವಿಶ್ವಾಸಾರ್ಹತೆಯ ಲೋಪ!

  ರಾಜ್ಯ ವಿಧಾನಸಭೆ ಚುನಾವಣೆ ಹಾಗೂ ನಂತರದ ದಿನಗಳಲ್ಲಿ ಕನ್ನಡ ಸುದ್ದಿವಾಹಿನಿಗಳು ವಿಶ್ವಾಸಾರ್ಹತೆಯ ಕೊರತೆಯನ್ನು ಎದುರಿಸಲಿವೆಯಾ? ಸದ್ಯ, ಈ ಕುರಿತು ಮುನ್ಸೂಚನೆಯೊಂದು ಸಿಕ್ಕಿದೆ. ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ, ಟಿವಿ9 ಕರ್ನಾಟಕ ವಾಹಿನಿಯ ನಿರೂಪಕ ರಂಗನಾಥ್ ಭಾರದ್ವಾಜ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯನ್ನು ನಡೆಸಿರುವ ಅವರು, “ಹಣ ನೀಡದಿದ್ದರೆ ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಳ್ಳುವುದಾಗಿ ಪಕ್ಷದ ಅಭ್ಯರ್ಥಿಯೊಬ್ಬರಿಗೆ ರಂಗನಾಥ್ ಭಾರದ್ವಾಜ್ ಬೆದರಿಕೆ ಹಾಕಿರುವ ವಿಡಿಯೋ ಇದೆ,” ಎಂಬ ಬಾಂಬ್‌ ಹಾಕಿದ್ದಾರೆ. ಹೀಗೆ, ಮುಖ್ಯವಾಹಿನಿಯ ಮಾಧ್ಯಮವೊಂದರ ಪ್ರಮುಖ […]

  December 15, 2017

Top