An unconventional News Portal.

ಚಂದ್ರಶೇಖರ ಕಂಬಾರ
    ...

    ‘ಹೇಳತೇನ ಕೇಳ’: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಮೂರನೇ ಕನ್ನಡಿಗ ಕಂಬಾರ

    ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಆಯ್ಕೆಯಾಗಿದ್ದಾರೆ. 2013ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷರಾಗಿ ಕಂಬಾರರು ಆಯ್ಕೆಯಾಗಿದ್ದರು. ಆಗ ವಿಶ್ವನಾಥ ಪ್ರಸಾದ್ ತಿವಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಕಾಡೆಮಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಧಿಕಾರಾವಧಿ 5 ವರ್ಷಗಳು. ವಿ.ಕೃ. ಗೋಕಾಕ್‌ ಮತ್ತು ಯು.ಆರ್. ಅನಂತಮೂರ್ತಿ ಅವರ ಬಳಿಕ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಗಾದಿಗೇರುತ್ತಿರುವ ಮೂರನೇ ಕನ್ನಡಿಗರು ಕಂಬಾರ. 1983ರಲ್ಲಿ ಆಯ್ಕೆಯಾಗಿದ್ದ ವಿ.ಕೃ. ಗೋಕಾಕ್ ಅಕಾಡೆಮಿಯ ಮೊದಲ ಕನ್ನಡಿಗ ಅಧ್ಯಕ್ಷರೆನಿಸಿದರೆ, 1993ರಲ್ಲಿ ಯು. ಆರ್‌. […]

    February 12, 2018

Top