An unconventional News Portal.

ಗೌರಿ ಲಂಕೇಶ್ ಹತ್ಯೆ ಪ್ರಕರಣ
  ...
  ravi-belagere-smoking
  ರಾಜ್ಯ

  ಪರಪ್ಪನ ಅಗ್ರಹಾರಕ್ಕೆ ‘ಹೆಲೋ’ ಹೇಳಿದ ರವಿ ಬೆಳಗೆರೆ: ಬದಲಾದ ಕಾಲ ಹಾಗೂ ಉತ್ತರ ಸಿಗದ ಪ್ರಶ್ನೆಗಳು

  ಸುಪಾರಿ ಸಂಚಿನ ಆರೋಪ ಹೊತ್ತಿದ್ದ ಪತ್ರಕರ್ತ ರವಿ ಬೆಳಗೆರೆ ಕೊನೆಗೂ ಜೈಲು ಪಾಲಾಗಿದ್ದಾರೆ; ಅವರೀಗ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಖೈದಿ 12785! ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರಿಂದ ಶುಕ್ರವಾರ ಬಂಧನಕ್ಕೆ ಒಳಗಾಗಿದ್ದರು. ನ್ಯಾಯಾಲಯ ತನಿಖಾಧಿಕಾರಿಗಳ ಕೋರಿಕೆ ಮೇರೆಗೆ 4 ದಿನಗಳ ಕಸ್ಟಡಿಗೂ ನೀಡಿತ್ತು. ಸಿಸಿಬಿ ಪೊಲೀಸರು ಪಡೆದುಕೊಂಡಿದ್ದ ವಿಚಾರಣಾ ಅವಧಿ ಸೋಮವಾರ ಮುಗಿಯುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಬೆಳಗೆರೆಯನ್ನು ಹಾಜರುಪಡಿಸಿದರು. ಈ ಸಮಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಯನ್ನು ಪರಪ್ಪನ..

  December 11, 2017
  ...
  ravi-belagere-arrest-1
  ರಾಜ್ಯ

  ‘ಸುಪಾರಿ ಸಂಚಿನ ಪ್ರಕರಣ’: ಎಸ್‌ಐಟಿ ತನಿಖೆ ಹಾಗೂ ರವಿ ಬೆಳಗೆರೆ ಬಂಧನದ ಸುತ್ತ ಮಿಸ್ಸಿಂಗ್‌ ಲಿಂಕ್ಸ್‌

  ಜನಪ್ರಿಯತೆಯ ಉತ್ತುಂಗವನ್ನು ಅನುಭವಿಸಿ ಪತ್ರಕರ್ತನೊಬ್ಬ ತೆರೆಮರೆಗೆ ಸರಿಯುತ್ತಿದ್ದ ಹಾದಿಯಲ್ಲಿ ಸೆರೆಮನೆ ಪಾಲಾಗಿದ್ದಾರೆ. ಕರ್ನಾಟಕ ಕಂಡ ಅಪರೂಪದ, ವಿವಾದಿತ ಟ್ಯಾಬ್ಲಾಯ್ಡ್‌ ಪತ್ರಕರ್ತ ರವಿ ಬೆಳಗೆರೆ ಈಗ ಸಿಸಿಬಿ ಪೊಲೀಸರ ವಶದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ತಮ್ಮ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದರು, ಅದಕ್ಕಾಗಿ 15 ಸಾವಿರ ಹಣವನ್ನು ಮುಂಗಡ ನೀಡಿದ್ದರು ಎಂಬುದು ಅವರ ಮೇಲಿರುವ ಆರೋಪ. ಪ್ರಕರಣ ಈಗಾಗಲೇ ನಾನಾ ಮಜಲುಗಳಲ್ಲಿ ಸುದ್ದಿಕೇಂದ್ರವನ್ನು ಆವರಿಸಿಕೊಂಡಿದೆ. ರಾಜ್ಯದಲ್ಲಿ ಪತ್ರಕರ್ತನೊಬ್ಬ ಇನ್ನೊಬ್ಬ ಪತ್ರಕರ್ತನ ಹತ್ಯೆಗೆ ಸುಪಾರಿ ನೀಡಿದ ಮೊದಲ ಪ್ರಕರಣನಾ ಇದು?..

  December 9, 2017
  ...
  gauri-90-days-protest-bangalore
  ಸುದ್ದಿ ಸಾರ

  ಗೌರಿ ಲಂಕೇಶ್ ಹಂತಕರ ಬಂಧನಕ್ಕೆ ಆಗ್ರಹ: ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ

  ಗೌರಿ ಲಂಕೇಶ್ ಹಂತಕರ ಬಂಧನಕ್ಕೆ ಸರಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ‘ಗೌರಿ ಬಳಗ’ ಮಂಗಳವಾರ ಪ್ರತಿಭಟಿಸಿ, ಬಂಧನಕ್ಕೆ ಒಳಗಾಯಿತು. ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಯ ಕಡೆ ಹೊರಟಾಗ ಪೊಲೀಸರು ಬಂಧಿಸಿದರು. ‘ಮುಖ್ಯಮಂತ್ರಿ ಗಳೇ ಉತ್ತರ ಕೊಡಿ, ಹಾರಿಕೆ ಉತ್ತರ ಸಾಕು, ಹಂತಕರ ಬಂಧನ ಬೇಕು’ ಎಂಬ ಘೋಷ ವಾಕ್ಯದೊಂದಿಗೆ ನಡೆದ ಪ್ರತಿಭಟನೆಯಲ್ಲಿ ಸಾಹಿತಿ ಚಂದ್ರಶೇಖರ್ ಪಾಟೀಲ್, ಕೋಮು ಸೌಹಾರ್ದ ವೇದಿಕೆಯ ಕೆ. ಎಲ್. ಅಶೋಕ್, ಗೌರಿ ಸಹೋದರಿ ಕವಿತಾ ಲಂಕೇಶ್ ಮತ್ತಿತರರು..

  December 5, 2017
  ...
  People hold placards and candles during a vigil for Gauri Lankesh, a senior Indian journalist who according to police was shot dead outside her home on Tuesday by unidentified assailants in southern city of Bengaluru, in Ahmedabad
  GAURI LANKESH FILES

  ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆಕ್ರೋಶ, ವಶೀಲಿಬಾಜಿ, ಮೆಮೋರಿಯಲ್ ಟ್ರಸ್ಟ್‌ ಹಾಗೂ ಮುಖಾಮುಖಿ

  ಸಾವಿಗೀಡಾಗುವ ಮುನ್ನ ಮನೆಗೆ ಬಂದ ಗೌರಿಗೆ ಬುದ್ಧನ ವಿಗ್ರಹ ಕೊಟ್ಟು ಕಳುಹಿಸಿದ್ದ ಮುಖ್ಯಮಂತ್ರಿ, ರಾಜ್ಯವನ್ನು ಬೆಚ್ಚಿಬೀಳಿಸಿದ ಗೌರಿ ಲಂಕೇಶ್ ಹತ್ಯೆ, ಬೀದಿಗೆ ಬಿದ್ದ ಒಡನಾಡಿಗಳ ಆಕ್ರೋಶ, ಮೊಳಗಿದ ‘ನಾನೂ ಗೌರಿ’ ಘೋಷಣೆ, ಎಸ್‌ಐಟಿ ತನಿಖೆಗೆ ಮುಂದಾದ ಸರಕಾರ, ಸಿಬಿಐ ತನಿಖೆ ಬೇಡ ಎಂದ ಕುಟುಂಬ, ಅಖಾಡಕ್ಕಿಳಿದ ನೂರು ಜನರ ರಾಜ್ಯ ಪೊಲೀಸ್ ತನಿಖಾ ತಂಡ, 40ನೇ ದಿನಕ್ಕೆ ಇಬ್ಬರು ಶಂಕಿತರ ಮೂರು ಭಾವಚಿತ್ರ ಬಿಡುಗಡೆ ನಾಟಕ, ಸುಳಿವು ಸಿಕ್ಕಿದೆ; ಸಾಕ್ಷಿ ಬೇಕಿದೆ ಎಂದು ಹೇಳಿಕೊಂಡು ಬರುತ್ತಿರುವ ಗೃಹ ಸಚಿವ…  ಅಂತಾರಾಷ್ಟ್ರೀಯ..

  December 4, 2017
  ...
  People hold placards and candles during a vigil for Gauri Lankesh, a senior Indian journalist who according to police was shot dead outside her home on Tuesday by unidentified assailants in southern city of Bengaluru, in Ahmedabad
  GAURI LANKESH FILES

  ಮೂರು ದಿನಕ್ಕೆ ‘ಮೂವತ್ತಾರು ಥಿಯರಿ’: ಗೌರಿ ಲಂಕೇಶ್ ಹತ್ಯೆ ಪ್ರಕರಣ ಇನ್ನೂ ಮಿಸ್ಟರಿ!

  ರಾಜ್ಯದ ರಾಜಧಾನಿಯಲ್ಲಿ ನಡೆದ ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣ ದಿನ ಕಳೆದಂತೆ ನಿಗೂಢತೆಗೆ ಹೆಚ್ಚು ಸುತ್ತಿಕೊಳ್ಳುತ್ತಿದೆ. 13 ದಿನಗಳ ಹಿಂದೆ ರಾಜರಾಜೇಶ್ವರಿನಗರದ ತಮ್ಮ ಮನೆಯ ಮುಂದೆ ಗೌರಿ ಗುಂಡೇಟಿಗೆ ಬಲಿಯಾಗಿದ್ದರು. ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ರಾಜ್ಯ ಸರಕಾರ ಕುಟುಂಬದವರ ಒತ್ತಾಯದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿತ್ತು. ಸುಮಾರು 100 ಜನರ ತಂಡ ಕಳೆದ 12 ದಿನಗಳಲ್ಲಿ ನಾನಾ ಜಾಡು ಹಿಡಿದು ತನಿಖೆ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೆನ್ಸೇಷನ್ ಹುಟ್ಟುಹಾಕಿರುವ, ನ್ಯೂಸ್‌..

  September 18, 2017

Top