An unconventional News Portal.

ಗಲ್ಲು ಶಿಕ್ಷೆ
  ...
  kulbhushan Jadhav
  ದೇಶ

  ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ತಡೆ ಒಡ್ಡಿದ ಅಂತರರಾಷ್ಟ್ರೀಯ ಕೋರ್ಟ್; ಸದ್ಯಕ್ಕೆ ಭಾರತ ನಿರಾಳ

  ಭಾರತೀಯ ಪ್ರಜೆ ಕುಲಭೂಷಣ್ ಸುಧೀರ್ ಜಾಧವ್ ಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಗೆ ಅಂತರರಾಷ್ಟ್ರೀಯ ನ್ಯಾಯಾಲಯ ಬುಧವಾರ ತಡೆ ನೀಡಿದೆ. ಇದರಿಂದ ಸದ್ಯಕ್ಕೆ ಭಾರತ ನಿರಾಳವಾಗಿದೆ. ಆದರೆ ಪಾಕಿಸ್ತಾನ ಸರಕಾರ ಅಲ್ಲಿನ ನಾಗರೀಕರ ಪ್ರಭಲ ವಿರೋಧವನ್ನು ಎದುರಿಸಬೇಕಾಗಿ ಬಂದಿದೆ. ತೀರ್ಪಿನ ಆರಂಭದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಈ ಪ್ರಕರಣ ತನ್ನ ವ್ಯಾಪ್ತಿಯದ್ದು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿತು. 1977ರ ವಿಯೆನ್ನಾ ಒಪ್ಪಂಧದಲ್ಲಿ ಗೂಢಚರ್ಯೆ ಮಾಡುವವರನ್ನು ಹೊರಗಿಟ್ಟಿಲ್ಲ. ಮತ್ತು ಇದಕ್ಕೆ ಎರಡೂ ದೇಶಗಳೂ ಸಹಿ ಮಾಡಿವೆ. ಹೀಗಾಗಿ..

  May 19, 2017
  ...
  Yasin batkal
  ಸುದ್ದಿ ಸಾರ

  ಮಂಗಳೂರು ಟು ಮುತ್ತಿನ ನಗರಿ; ಹೈದರಾಬಾದ್ ಸ್ಪೋಟ ಪ್ರಕರಣದಲ್ಲಿ ಯಾಸಿನ್ ಭಟ್ಕಳ್ ಸೇರಿ ಐವರಿಗೆ ಗಲ್ಲು

  ಬಹು ಚರ್ಚಿತ ಹೈದರಾಬಾದ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಯಾಸಿನ್ ಭಟ್ಕಳ್ ಮತ್ತು ಉಳಿದ ನಾಲ್ವರಿಗೆ ಎನ್ಐಎ ( ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಇದೊಂದು ಅಪರೂಪದ ಪ್ರಕರಣದ ಎಂದು ಪರಿಗಣಿಸಿದ ಕೋರ್ಟ್, ಯೋಜನೆ ರೂಪಿಸಿದ ಮತ್ತು ಸ್ಪೋಟ ಕಾರ್ಯರೂಪಕ್ಕೆ ತಂದ ಅಪರಾಧಿಗಳಿಗೆ ಈ ಶಿಕ್ಷೆ ಪ್ರಕಟಿಸಿದೆ. ಚೀರ್ಲಪಲ್ಲಿ ಕೇಂದ್ರೀಯ ಕಾರಾಗ್ರಹದಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಎನ್ಐಎ ಕೋರ್ಟ್ ದಿಲ್ಸುಖ್ ನಗರ ಅವಳಿ ಸ್ಪೋಟಕ್ಕೆ ಸಂಬಂಧಿಸಿದಂತೆ ಕಳೆದ ಡಿಸೆಂಬರ್ 13ರಂದು ಇಂಡಿಯಾನ್ ಮುಜಾಹಿದ್ದೀನ್..

  December 20, 2016

Top