An unconventional News Portal.

ಗಣಿಗಾರಿಕೆ
  ...
  jaya-dravida-1
  ದೇಶ

  ‘ಜಯಲಲಿತಾ ಮತ್ತು ದ್ರಾವಿಡ ಚಳವಳಿ’: ಬ್ರಾಹ್ಮಣ ವಿರೋಧಿ ತಮಿಳು ಪರಂಪರೆ ಹಳಿ ತಪ್ಪಿದ್ದೆಲ್ಲಿ?

  ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಾವಿನ ನಂತರ ಅವರ ವ್ಯಕ್ತಿತ್ವದ ಗುಣಗಾನ ಆರಂಭವಾಗಿದೆ. ಅದು ಸಹಜ ಕೂಡ. ಸತ್ತವರ ಕುರಿತು ಒಳ್ಳೆಯದನ್ನಷ್ಟೆ ಮಾತನಾಡಬೇಕು ಎಂಬ ಪ್ರತೀತಿ ನಮ್ಮಲ್ಲಿ ಇರುವುದರಿಂದ, ಇವತ್ತು ಜಯಲಲಿತಾ ಕುರಿತು ಹೊರಬರುತ್ತಿರುವ ವರದಿಗಳಲ್ಲಿ ಅವರ ಒಳ್ಳೆಯತನಗಳಷ್ಟೆ ಹೆಚ್ಚು ‘ಫೋಕಸ್’ ಆಗುತ್ತಿವೆ. ಅದೇ ವೇಳೆ, ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಜಯಲಲಿತಾರ ಅಂತ್ಯಕ್ರಿಯೆ ‘ದ್ರಾವಿಡ ಸಂಪ್ರದಾಯ’ದಂತೆ ನಡೆದು ಹೋಗಿದೆ. ಯಾಕೆ ಹೀಗೆ? ಜಯಲಲಿತಾರ ಹುಟ್ಟಿನ ಹಿನ್ನೆಲೆ ಏನೇ ಇದ್ದರೂ, ಅವರು ಬೆಳೆದಿದ್ದು, ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದಿದ್ದು ದ್ರಾವಿಡ ಚಳವಳಿಯ ಮೂಸೆಯಲ್ಲಿ..

  December 7, 2016
  ...
  panamapapers-1
  ವಿಚಾರ

  ‘ಪನಾಮ ಪೇಪರ್ಸ್’: ಕರ್ನಾಟಕದಲ್ಲಿರುವ ನಮಗ್ಯಾಕೆ ಮುಖ್ಯವಾಗಬೇಕು?

  ‘ಪನಾಮ ಪೇಪರ್ಸ್’! ಸೋಮವಾರ ಮುಂಜಾನೆ ಹೀಗೊಂದು ಶಬ್ಧ ಕಿವಿಗೆ ಬೀಳುತ್ತಲೇ ಒಂದಷ್ಟು ಜನರಾದರೂ, ‘ಇದೇನಿದು ಹೊಸ ಪದ?’ ಎಂದು ಅಚ್ಚರಿಗೊಂಡಿರಬಹುದು. ಆ ಸಾಲಿನಲ್ಲಿ ‘ಸಮಾಚಾರ’ ಕೂಡ ಇತ್ತು. ಇಲ್ಲೀವರೆಗೂ ನಾವು ಪನಾಮ ಕಾಲುವೆ ಬಗ್ಗೆ ಕೇಳಿದ್ದೆವು. ಅದನ್ನು ಈಜಿ ದಡ ಸೇರಿದವರ ಬಗ್ಗೆ ಓದಿದ್ದೆವು. ಜಗತ್ತಿನ ನಿಗೂಢಗಳು ಕುತೂಹಲ ಮೂಡಿಸುವಂತೆ ಈ ‘ಪನಾಮ ಕಾಲುವೆ’ ಕೂಡ ಯಾವತ್ತಿಗೂ ಕುತೂಹಲ ಮೂಡಿಸುವ ಅಂಶವಾಗಿತ್ತು. ಈಗ ‘ಪನಾಮ ಪೇಪರ್ಸ್’; ಹೀಗಂತ ಹೇಳಿಕೊಂಡು ಎಲ್ಲೋ ದೂರದ ಪತ್ರಕರ್ತರ ತಂಡವೊಂದು ಜಗತ್ತಿಗೆ ಹಂಚಿರುವ 11 ಮಿಲಿಯನ್ ದಾಖಲೆಗಳು,..

  April 4, 2016

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top