An unconventional News Portal.

ಕ್ಯಾಶ್ ಲೆಸ್ ಎಕಾನಮಿ
  ...
  narendra modi
  ದೇಶ

  ‘ಬಸ್ ಮೋದಿಜಿ ಬಸ್’: ನೋಟ್ ಬ್ಯಾನ್ ಮಾಡಿ ದೇಶವಾಸಿಗಳನ್ನು ಮೂರ್ಖರನ್ನಾಗಿ ಮಾಡಿಬಿಟ್ಟಿರಿ!

  ಸುಮಾರು 3 ಲಕ್ಷ ಕೋಟಿ ರೂಪಾಯಿಗಳು… ಇದು, ಕಳೆದ ವರ್ಷ ನವೆಂಬರ್ ಸಮಯದಲ್ಲಿ ಶೇಖರಣೆಗೊಂಡಿದೆ ಎಂದು ನಂಬಲಾದ ‘ಕಪ್ಪು ಹಣ’ದ ಭಾರಿ ಮೊತ್ತ. 8ನೇ ತಾರೀಖು ಪ್ರಧಾನಿ ಮೋದಿ ಚಲಾವಣೆಯಲ್ಲಿದ್ದ 500 ಹಾಗೂ 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಸರಕಾರ ಹಿಂತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದರು. ಕಪ್ಪು ಹಣದ ವಿರುದ್ಧ ಹೋರಾಟ, ಭ್ರಷ್ಟಾಚಾರದ ವಿರುದ್ಧ ಸಮರ, ನಕಲಿ ನೋಟುಗಳ ಚಲಾವಣೆಗೆ ಕಡಿವಾಣ, ಈ ಮೂಲಕ ಭಯೋತ್ಪಾದಕರ ಆರ್ಥಿಕ ಮೂಲಕ್ಕೆ ಹೊಡೆತ ಹೀಗೆ ಸಾಲು ಸಾಲು ಆಶಯಗಳನ್ನು ಭಿತ್ತುವ ಪ್ರಯತ್ನವೂ ಇದರ ಜತೆಗೆ ತಳುಕು ಹಾಕಿಕೊಂಡಿತು…

  August 31, 2017
  ...
  Cashless India
  ದೇಶ

  ‘ಕ್ಯಾಶ್ ಲೆಸ್ ಎಕಾನಮಿ’: ಭಾರತದಲ್ಲಿ ಇದು ಹೇಗೆ ಸಾಧ್ಯ? ಎಷ್ಟರ ಮಟ್ಟಿಗೆ ಅಗತ್ಯ?

  “ನಾವು ಕ್ಯಾಶ್‌ಲೆಸ್‌ ಭಾರತದತ್ತ ತೆರಳದೇ ಇರಲು ಕಾರಣಗಳೇ ಇಲ್ಲ,” ಹೀಗಂಥ ಮೋದಿ ನವೆಂಬರ್ 27ರಂದು ಭಾಷಣ ಮಾಡಿದ್ದರು. ಅದಕ್ಕೂ ಸ್ವಲ್ಪ ಮೊದಲು ಮಾತನಾಡಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ “ಭಾರತವನ್ನು ನಗದು ರಹಿತ ಅರ್ಥ ವ್ಯವಸ್ಥೆಯತ್ತ ಕೊಂಡೊಯ್ಯುತ್ತೇವೆ,” ಎಂದಿದ್ದರು. ಇತ್ತ ಕರ್ನಾಟಕದಲ್ಲಿ ಬ್ರಿಗೇಡ್ ಬಾಯ್ಗಳು ‘ಕ್ಯಾಶ್‌ಲೆಸ್‌ ದುನಿಯಾ’ ಅಂತ ಊರೂರು ಸುತ್ತಿ ಭಾಷಣ ಬಿಗಿಯುತ್ತಿದ್ದಾರೆ. ‘ನಗದು ವ್ಯವಹಾರ ಮುಕ್ತ ಅರ್ಥ ವ್ಯವಸ್ಥೆ’ಯೇ ಆದರ್ಶ ಎನ್ನುವ ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಆದರೆ ನಿಜಕ್ಕೂ ಇಂಡಿಯಾ ಕ್ಯಾಶ್‌ಲೆಸ್‌ ಆಗುತ್ತಾ? ಹೀಗೊಂದು ಸಾಧ್ಯತೆ ಇದೆಯಾ?..

  December 20, 2016

Top