An unconventional News Portal.

ಕೋಮುವಾದ

ಬಜೆಟ್ ವರದಿ: ಮಾಧ್ಯಮಗಳಿಗೆ ಕಾರ್ಯತತ್ಪರತೆಯ ಪಾಠ ಹೇಳಲು ಮುಂದಾದ ಸಿದ್ದರಾಮಯ್ಯ ಸರಕಾರ

‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯ ವರದಿಯೊಂದಕ್ಕೆ ಸ್ಪಷ್ಟೀಕರಣ ನೀಡುವ ಭರದಲ್ಲಿ ಪತ್ರಕರ್ತರ ಕಾರ್ಯತತ್ಪರತೆಯ ಪಾಠ ಹೇಳಲು ರಾಜ್ಯ ಸರ್ಕಾರ ಮುಂದಾದ ಪ್ರಕರಣ ಇದು. ಈ ಮೂಲಕ ಕೇವಲ

  ...
  ದೇಶ

  ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

  “ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ ಎಂದು ನನಗೆ ಆತ್ಮೀಯರೊಬ್ಬರು ಹೇಳಿದ್ದರು. ಹೀಗಾಗಿ ನಾನು ಯಾರಿಗೂ ತಿಳಿಸದೇ ಆಟೋದಲ್ಲಿ ಹೊರಹೋದೆ. ಹಿಂದುತ್ವ ಮತ್ತು ರಾಮ ಮಂದಿರದ ಬಗ್ಗೆ ನಾನು ಮಾತನಾಡುವುದನ್ನು ಬಯಸದ ಜನ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ಯಾರು ನನ್ನ ದನಿ ಅಡಗಿಸಲು ಬಯಸುತ್ತಿದ್ದಾರೆ ಎಂಬುದನ್ನು ಸಮಯ ಬಂದಾಗ ಸಾಕ್ಷ್ಯ ಸಮೇತ ಬಹಿರಂಗಪಡಿಸುವೆ…”  ಹೀಗೆ ಹೊಸ..

  January 17, 2018
  ...
  ರಾಜ್ಯ

  ಉತ್ತರ ಕನ್ನಡದ ಕೋಮು ಹಿಂಸಾಚಾರ ಮತ್ತು ರಾಜ್ಯದಲ್ಲಿ ನಡೆದು ಬಂದ ಮತೀಯ ಗಲಭೆಯ ಇತಿಹಾಸ

  ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತ ನಿಗೂಢ ಸಾವು ಜಿಲ್ಲೆಯಲ್ಲಿ ಕೋಮು ದಳ್ಳುರಿಗೆ ಕಾರಣವಾಯಿತು. ಹಿಂದುತ್ವವಾದಿ ಸಂಘಟನೆಗಳ ಮೇಸ್ತ ಸಾವನ್ನು ಕೋಮು ಹಿಂಸಾಚಾರಕ್ಕೆ ತಿರುಗಿಸುವಲ್ಲಿ ಯಶಸ್ವಿಯಾದರು. ಮೇಸ್ತ ಸಾವಿನ ಸುತ್ತ ಹಲವಾರು ವದಂತಿ ಮತ್ತು ಸುಳ್ಳುಗಳನ್ನು ವ್ಯವಸ್ಥಿತವಾಗಿ ಹಬ್ಬಿಸಲಾಯಿತು. ಆತನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎನ್ನುವ ವದಂತಿಗಳು ಇನ್ನಿಲ್ಲದ ವೇಗ ಪಡೆದುಕೊಂಡವು. ಈ ನಡುವೆ ಪರೇಶ್ ಮೇಸ್ತನನ್ನು ‘ಹಿಂದೂ ಹುಲಿ’ ಎಂದು ಬಿಂಬಿಸುವ ಪೋಸ್ಟರ್‌ಗಳು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಂಡು ಬಂದವು. ಕರ್ನಾಟಕದಲ್ಲಿ 2018ರ ಮೇ..

  December 20, 2017
  ...
  ರಾಜ್ಯ

  ದ್ವೇಷ ಬಿತ್ತಿ ಅಧಿಕಾರದ ಬೆಳೆ ಬೆಳೆದ ಬಿಜೆಪಿ ಸಂಸದ; ಅನಂತ ಕುಮಾರ್ ಹೆಗಡೆ ಕುರಿತು ನಿಮಗೆ ಗೊತ್ತಿಲ್ಲದ ‘ಸತ್ಯ’ಗಳು!

  ಸ್ಥಳ: ಸಿರ್ಸಿಯ ಪ್ರವಾಸಿ ಮಂದಿರ. ಪಾಲ್ಗೊಂಡವರು: ಸಂಸದ ಅನಂತ ಕುಮಾರ್ ಹೆಗಡೆ ಪತ್ರಿಕಾಗೋಷ್ಠಿ. ವಿಷಯ: ಅಭಿವೃದ್ಧಿ ಸಭೆ. ಪತ್ರಕರ್ತ: ಇಡೀ ಭಟ್ಕಳವೇ ಭಾರತದಲ್ಲಿ ಭಯೋತ್ಪಾದನೆಯ ಮೂಲಕೇಂದ್ರ ಅಂತ ಹೇಳ್ತಿದೀರ. ಅದರ ಬಗ್ಗೆ ಆಕ್ಷನ್ ಆಗಬೇಕಲ್ಲ… ಹೆಗಡೆ: ವಿರೂಪಾಕ್ಷ ಅವರು ತುಂಬಾ ಒಳ್ಳೆಯ ಪ್ರಶ್ನೆಯನ್ನು ಕೇಳಿದ್ದಾರೆ. ನಾನು ಹೇಳಿರುವ ಶಬ್ಧಗಳಲ್ಲಿಯೇ ನೀವು ಟೆಲಿಕಾಸ್ಟ್ ಮಾಡಬೇಕು. ಅದು ನನ್ ಕಂಡೀಷನ್. ಮುಂಚೆನೇ ಅಧಿಕೃತವಾಗಿ ಹೇಳ್ತಿನಿ, ನಾನು ಹೇಳಿರುವ ಶಬ್ಧಗಳು ನನ್ನವೇ ಅಂತ… ಎಲ್ಲಿ ತನಕ ಜಗತ್ತಿನಲ್ಲಿ ಇಸ್ಲಾಂ ಇರುತ್ತೊ, ಅಲ್ಲೀವರೆಗೆ..

  September 4, 2017
  ...
  ರಾಜ್ಯ

  ಭಟ್ಕಳದ ಬೀದಿಯಲ್ಲಿ ಹಾಡುಹಗಲೇ ನಡೆದ ‘ಗೋ ರಕ್ಷಣೆ’ ದೊಂಬರಾಟಕ್ಕೆ ಸಾಕ್ಷಿಯಾದ ಮುದ್ದು ಕರು!

  ರಾಜ್ಯದ ಅತೀ ಸೂಕ್ಷ್ಮ ನಗರ ಎನ್ನಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಹಾಡು ಹಗಲೇ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬನಿಗೆ ಥಳಿಸಲಾಗಿದೆ. ಅದೂ ಒಬ್ಬ ‘ಹಿಂದೂ’ ಎಂಬ ಕಾರಣಕ್ಕೆ ಹೊಡೆತ ಕೊಟ್ಟಿದ್ದರೆ, ಇನ್ನೊಬ್ಬ ‘ಹಿಂದೂ’ವಾಗಿದ್ದರೂ ದನದ ಮುದ್ದು ಕರುವೊಂದನ್ನು ಕದ್ದು; ಮಾರಲು ಹೊರಟಿದ್ದ ಎಂಬ ಕಾರಣಕ್ಕೆ ಬೆಲ್ಟಿನಿಂದ ಹಲ್ಲೆಗೆ ಒಳಗಾಗಿದ್ದಾನೆ. ಈ ಘಟನೆ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣಗೊಂಡಿದ್ದು ‘ಸಮಾಚಾರ’ಕ್ಕೆ ವಕೀಲರೊಬ್ಬರ ಮೂಲಕ ಲಭ್ಯವಾಗಿದೆ. ಏನಿದು ಘಟನೆ?: ಉತ್ತರ ಕನ್ನಡದ ಜಿಲ್ಲೆಯಲ್ಲಿ ಬರುವ ಭಟ್ಕಳದ ಹೆಸರು ಕೇಳುತ್ತಿದ್ದಂತೆ ಮುಸ್ಲಿಂ ಭಯೋತ್ಪಾದನೆ ಹಿನ್ನೆಲೆಗಳು..

  August 5, 2016

FOOT PRINT

Top