An unconventional News Portal.

ಕೇರಳ ಹೈಕೋರ್ಟ್
  ...

  ‘ಮಹಿಳಾ ನ್ಯಾಯ’: ‘ತ್ರಿವಳಿ ತಲಾಖ್’ಗಿಲ್ಲ ಮಣೆ; ಸೀರೆ ಧರಿಸಿದ ನಾರಿಗಷ್ಟೆ ‘ಪದ್ಮನಾಭನ’ ಮನ್ನಣೆ

  ದೇಶದ ಎರಡು ಪ್ರತ್ಯೇಕ  ಹೈಕೋರ್ಟುಗಳು ಮಹಿಳೆಯರ ವಿಚಾರದಲ್ಲಿ ತೀರ್ಪುಗಳನ್ನು ನೀಡುವ ಮೂಲಕ ಗುರುವಾರ ಸುದ್ದಿ ಕೇಂದ್ರಕ್ಕೆ ಬಂದಿವೆ. ಅಲಹಾಬಾದ್ ಉಚ್ಚ ನ್ಯಾಯಾಲಯವು ತನ್ನ ತೀರ್ಪೊಂದರಲ್ಲಿ ‘ತ್ರಿವಳಿ ತಲಾಖ್’ಗೆ ನಿಷೇಧ ಹೇರಿದ್ದರೆ, ಕೇರಳ ಹೈಕೋರ್ಟು ಸಲ್ವಾರ್ ಕಮೀಜ್ ಮತ್ತು ಚೂಡಿದಾರ್ ಧರಿಸಿದ ಮಹಿಳೆಯರಿಗೆ ದೇವಸ್ಥಾನವೊಂದಕ್ಕೆ ಪ್ರವೇಶ ನಿಷೇಧಿಸಿ ಸುದ್ದಿಯಾಗಿದೆ. ಎರಡೂ ನಿರ್ಧಾರಗಳು ದೇಶದೆಲ್ಲೆಡೆ ಪರ ವಿರೋಧ ಚರ್ಚೆಗೆ ಕಾರಣವಾಗಿವೆ. ಪದ್ಮನಾಭನ ಸನ್ನಿಧಿಯಲ್ಲಿ:  ನವೆಂಬರ್ 30ರಂದು ಕೇರಳದ ಪ್ರಸಿದ್ಧ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಡ್ರೆಸ್ ಕೋಡ್ ಜಾರಿಗೆ ತರಲಾಗಿತ್ತು. ದೇವಳದ ಆಡಳಿತ ಮಂಡಳಿ ಜಾರಿಗೆ ತಂದ […]

  December 9, 2016
  ...

  ‘ಕೋರ್ಟ್ ಬೀಟ್’ ವರದಿಗಾರರಿಗೆ ಕಾನೂನು ಪದವಿ ಕಡ್ಡಾಯ: ಕೇರಳ ಹೈಕೋರ್ಟ್ ಹೊಸ ನಿಯಮ

  ಕೇರಳ ಹೈಕೋರ್ಟಿನ ವಕೀಲರು ಮತ್ತು ಪತ್ರಕರ್ತರ ನಡುವಿನ ಮುಸುಕಿನ ಗುದ್ದಾಟ ಹೊಸ ನಿಯಮದೊಂದಿಗೆ ಅಂತ್ಯವಾಗಿದೆ. ಕೇರಳ ಹೈಕೋರ್ಟಿನ ವಿಚಾರಣೆಗಳನ್ನು ವರದಿ ಮಾಡಲು ತೆರಳುವ ಪತ್ರಕರ್ತರಿಗೆ ಕಾನೂನು ಪದವಿಯನ್ನು ಕೋರ್ಟ್ ಕಡ್ಡಾಯಗೊಳಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹೈಕೋರ್ಟ್ ಈ ನಿಯಮಗಳನ್ನು ಜಾರಿಗೆ ತಂದಿದೆ. ಈ ಮೂಲಕ ಕೋರ್ಟ್ ಬೆಳವಣಿಗೆಗಳನ್ನು ವರದಿ ಮಾಡುವ ಪತ್ರಕರ್ತರು ‘ಲೀಗಲ್ ಕರೆಸ್ಪಾಂಡೆಂಟ್’ ಮಾನ್ಯತೆ ಪಡೆದುಕೊಳ್ಳಲು ಲಾ ಪದವಿ ಹೊಂದುವುದು ಅನಿವಾರ್ಯವಾಗಿದೆ. ಹೊಸ ನಿಯಮಗಳ ಪ್ರಕಾರ, ವರದಿಗಾರರಿಗೆ ಎರಡು ಪ್ರಕಾರದ ಮಾನ್ಯತೆಗಳನ್ನು ಕೋರ್ಟ್ ನೀಡುತ್ತದೆ. ಸಾಮಾನ್ಯ ಮತ್ತು ತಾತ್ಕಾಲಿಕ […]

  November 18, 2016

Top