An unconventional News Portal.

ಕೇಂದ್ರ ಸಚಿವ

ಬಜೆಟ್ ವರದಿ: ಮಾಧ್ಯಮಗಳಿಗೆ ಕಾರ್ಯತತ್ಪರತೆಯ ಪಾಠ ಹೇಳಲು ಮುಂದಾದ ಸಿದ್ದರಾಮಯ್ಯ ಸರಕಾರ

‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯ ವರದಿಯೊಂದಕ್ಕೆ ಸ್ಪಷ್ಟೀಕರಣ ನೀಡುವ ಭರದಲ್ಲಿ ಪತ್ರಕರ್ತರ ಕಾರ್ಯತತ್ಪರತೆಯ ಪಾಠ ಹೇಳಲು ರಾಜ್ಯ ಸರ್ಕಾರ ಮುಂದಾದ ಪ್ರಕರಣ ಇದು. ಈ ಮೂಲಕ ಕೇವಲ

  ...
  ರಾಜ್ಯ

  ‘ಅವ್ವಾ, ನಾವು ಯಾರಿಗೆ ಹುಟ್ಟಿದ್ದು?’: ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳಿಕೆಯೂ; ವ್ಯಕ್ತವಾದ ಪ್ರತಿಕ್ರಿಯೆಗಳೂ

  ‘ಜಾತ್ಯಾತೀತರು ಮತ್ತು ಸಂವಿಧಾನ’ದ ಕುರಿತು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ನೀಡಿರುವ ಹೇಳಿಕೆಗಳು ಈಗ ವಿವಾದಕ್ಕೀಡಾಗಿವೆ. ಯಾವಾಗಲೂ ತಮ್ಮ ವಿವಾದಿತ ಹೇಳಿಕೆಗಳಿಂದಲೇ ಅನಂತಕುಮಾರ್ ಹೆಗಡೆ ಸುದ್ದಿಕೇಂದ್ರದಲ್ಲಿ ಇರುತ್ತಾರೆ. ಅದು ಮತ್ತೊಮ್ಮೆ ಸಾಭೀತಾಗಿದೆ. ಈ ಬಾರಿ ಕೇಂದ್ರ ಸಚಿವರ ನೇರ ಗುರಿ ಇದ್ದದ್ದು ಜಾತ್ಯಾತೀತರು ಎಂದು ಕರೆದುಕೊಳ್ಳುವ ರಾಜ್ಯದ ಬುದ್ದಿಜೀವಿಗಳ ಕಡೆಗೆ. ಜತೆಗೆ, ಸಂವಿಧಾನವನ್ನು ಬದಲಿಸುವ ಸಲುವಾಗಿಯೇ ನಾವು ಬಂದಿರುವುದು (ಬಿಜೆಪಿ ಅಧಿಕಾರಕ್ಕೆ?) ಎಂದು ಹೇಳಿದ್ದಾರೆ. ಈ ಹಿಂದೆ, ಬಿಜೆಪಿಯ ಇನ್ನೊಬ್ಬ ಹಿರಿಯ ನಾಯಕ ಗೋ. ಮಧುಸೂದನ್..

  December 25, 2017
  ...
  ರಾಜ್ಯ

  ದ್ವೇಷ ಬಿತ್ತಿ ಅಧಿಕಾರದ ಬೆಳೆ ಬೆಳೆದ ಬಿಜೆಪಿ ಸಂಸದ; ಅನಂತ ಕುಮಾರ್ ಹೆಗಡೆ ಕುರಿತು ನಿಮಗೆ ಗೊತ್ತಿಲ್ಲದ ‘ಸತ್ಯ’ಗಳು!

  ಸ್ಥಳ: ಸಿರ್ಸಿಯ ಪ್ರವಾಸಿ ಮಂದಿರ. ಪಾಲ್ಗೊಂಡವರು: ಸಂಸದ ಅನಂತ ಕುಮಾರ್ ಹೆಗಡೆ ಪತ್ರಿಕಾಗೋಷ್ಠಿ. ವಿಷಯ: ಅಭಿವೃದ್ಧಿ ಸಭೆ. ಪತ್ರಕರ್ತ: ಇಡೀ ಭಟ್ಕಳವೇ ಭಾರತದಲ್ಲಿ ಭಯೋತ್ಪಾದನೆಯ ಮೂಲಕೇಂದ್ರ ಅಂತ ಹೇಳ್ತಿದೀರ. ಅದರ ಬಗ್ಗೆ ಆಕ್ಷನ್ ಆಗಬೇಕಲ್ಲ… ಹೆಗಡೆ: ವಿರೂಪಾಕ್ಷ ಅವರು ತುಂಬಾ ಒಳ್ಳೆಯ ಪ್ರಶ್ನೆಯನ್ನು ಕೇಳಿದ್ದಾರೆ. ನಾನು ಹೇಳಿರುವ ಶಬ್ಧಗಳಲ್ಲಿಯೇ ನೀವು ಟೆಲಿಕಾಸ್ಟ್ ಮಾಡಬೇಕು. ಅದು ನನ್ ಕಂಡೀಷನ್. ಮುಂಚೆನೇ ಅಧಿಕೃತವಾಗಿ ಹೇಳ್ತಿನಿ, ನಾನು ಹೇಳಿರುವ ಶಬ್ಧಗಳು ನನ್ನವೇ ಅಂತ… ಎಲ್ಲಿ ತನಕ ಜಗತ್ತಿನಲ್ಲಿ ಇಸ್ಲಾಂ ಇರುತ್ತೊ, ಅಲ್ಲೀವರೆಗೆ..

  September 4, 2017

FOOT PRINT

Top